-
ಕಾಲಿಟ್ಟರೆ ಯುದ್ಧಾನೆ
ಕೀಳಿಟ್ಟರೆ ಮದ್ದಾನೆ
ಕಣ್ಬಿಟ್ಟರೆ ಬೂದಿನೆ
ಶ್ರೀಕಂಠ ನೋಡು ಇವನೆ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಉತ್ತರ ಇರದ ಪ್ರಶ್ನೆ ಇವನು
ನೇರಳೆ ಇಲ್ಲದ ಬಿಸಿಲು
ಬೆಂಕಿಯೆ ಇರದ ಉರಿಯು ಇವನು
ಇರುಳೆ ಇಲ್ಲದ ಹಗಲು
ಬಡಾಯಿಕಾರರ ಬಾಯಿ ಮುಚ್ಚಿ
ಬುಗುರಿ ಆಡಿಸುವ
ಹಲಾಲಕೋರರ ಹಲ್ ಮುರಿದು
ಆಚೆಗೆ ಓಡಿಸುವ
ಸಹನೆ ಇಲ್ಲ ಒರಟ
ಸಹಿಸುವುದಿಲ್ಲ ಕಪಟ
ಸಿಟ್ಟಿಗೆ ಸಿಡಿಲೆ ಸ್ಪೋಟ
ಬೆಂಕಿಯ ಜೊತೆಗೆ ಆಟ
||ಕಾಲಿಟ್ಟರೆ ಯುದ್ಧಾನೆ
ಕೀಳಿಟ್ಟರೆ ಮದ್ದಾನೆ
ಕಣ್ಬಿಟ್ಟರೆ ಬೂದಿನೆ
ಶ್ರೀಕಂಠ ನೋಡು ಇವನೆ||
ಹೇ
ಈ ತಲೆ ಬಗ್ಗೋದಿಲ್ಲ
ಈ ಜೀವ ಜಗ್ಗೋದಿಲ್ಲ
ಜೋಕೆ ಆಪತ್ತು ಆಪತ್ತು
ಹೇ
ಯಾತಕ್ಕು ಮರುಗೋದಿಲ್ಲ
ಪ್ರೀತಿಗೂ ಕರಗೋದಿಲ್ಲ
ಬಂಡೆ ತಾಕತ್ತು ತಾಕತ್ತು
ಬರಗಾಲಕು ಬಿರುಗಾಳಿಗು ಇದು ತಡೆಯೊ ಮರ
ಬಿರು ಬಿಸಿಲಿಗು ಭೂಕಂಪಕು ಇವ ಒಂದೇ ಥರ
ಹೇ
ನುಡಿಯುವುದು ಒಂದೇ ಮಾತು
ಹಿಡಿಯೋದು ಒಂದೇ ದಾರಿ
ಹೊಡೆಯೋದು ಒಂದೇ ಏಟು
ಯಾರಿಗೋ ಈ ಶಿವನು
ಬೆಂಕಿಯು ಇರದ ಉರಿಯು ಇವನು
ಬೆಂಕಿಯು ಇರದ ಉರಿಯು ಇವನು
ಬೆಂಕಿಯು ಇರದ ಉರಿಉರಿವನೋ
ಬೆಂಕಿಯು ಇರದ ಉರಿಉರಿವನೋ
-
ಕಾಲಿಟ್ಟರೆ ಯುದ್ಧಾನೆ
ಕೀಳಿಟ್ಟರೆ ಮದ್ದಾನೆ
ಕಣ್ಬಿಟ್ಟರೆ ಬೂದಿನೆ
ಶ್ರೀಕಂಠ ನೋಡು ಇವನೆ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಇವನೇ ಇವನೇ ಇವನೇ
ಉತ್ತರ ಇರದ ಪ್ರಶ್ನೆ ಇವನು
ನೇರಳೆ ಇಲ್ಲದ ಬಿಸಿಲು
ಬೆಂಕಿಯೆ ಇರದ ಉರಿಯು ಇವನು
ಇರುಳೆ ಇಲ್ಲದ ಹಗಲು
ಬಡಾಯಿಕಾರರ ಬಾಯಿ ಮುಚ್ಚಿ
ಬುಗುರಿ ಆಡಿಸುವ
ಹಲಾಲಕೋರರ ಹಲ್ ಮುರಿದು
ಆಚೆಗೆ ಓಡಿಸುವ
ಸಹನೆ ಇಲ್ಲ ಒರಟ
ಸಹಿಸುವುದಿಲ್ಲ ಕಪಟ
ಸಿಟ್ಟಿಗೆ ಸಿಡಿಲೆ ಸ್ಪೋಟ
ಬೆಂಕಿಯ ಜೊತೆಗೆ ಆಟ
||ಕಾಲಿಟ್ಟರೆ ಯುದ್ಧಾನೆ
ಕೀಳಿಟ್ಟರೆ ಮದ್ದಾನೆ
ಕಣ್ಬಿಟ್ಟರೆ ಬೂದಿನೆ
ಶ್ರೀಕಂಠ ನೋಡು ಇವನೆ||
ಹೇ
ಈ ತಲೆ ಬಗ್ಗೋದಿಲ್ಲ
ಈ ಜೀವ ಜಗ್ಗೋದಿಲ್ಲ
ಜೋಕೆ ಆಪತ್ತು ಆಪತ್ತು
ಹೇ
ಯಾತಕ್ಕು ಮರುಗೋದಿಲ್ಲ
ಪ್ರೀತಿಗೂ ಕರಗೋದಿಲ್ಲ
ಬಂಡೆ ತಾಕತ್ತು ತಾಕತ್ತು
ಬರಗಾಲಕು ಬಿರುಗಾಳಿಗು ಇದು ತಡೆಯೊ ಮರ
ಬಿರು ಬಿಸಿಲಿಗು ಭೂಕಂಪಕು ಇವ ಒಂದೇ ಥರ
ಹೇ
ನುಡಿಯುವುದು ಒಂದೇ ಮಾತು
ಹಿಡಿಯೋದು ಒಂದೇ ದಾರಿ
ಹೊಡೆಯೋದು ಒಂದೇ ಏಟು
ಯಾರಿಗೋ ಈ ಶಿವನು
ಬೆಂಕಿಯು ಇರದ ಉರಿಯು ಇವನು
ಬೆಂಕಿಯು ಇರದ ಉರಿಯು ಇವನು
ಬೆಂಕಿಯು ಇರದ ಉರಿಉರಿವನೋ
ಬೆಂಕಿಯು ಇರದ ಉರಿಉರಿವನೋ
Kalittare Yuddhane song lyrics from Kannada Movie Srikanta starring Shivarajkumar, Vijay Raghavendra, Gurudath, Lyrics penned by Prof M Krishne Gowda Sung by Hemanth, Shashank, Chinthan, Vikas, Chorus, Music Composed by Ajaneesh B Lokanath, film is Directed by Manju Swaraj and film is released on 2017