Antharangadurige Bandavale Lyrics

ಅಂತರಂಗದೂರಿಗೆ ಬಂದವಳೆ.. Lyrics

in Srikanta

in ಶ್ರೀಕಂಠ

LYRIC

Song Details Page after Lyrice

-
ಅಂತರಂಗದೂರಿಗೆ ಬಂದವಳೆ..
ಅಕ್ಕರೆಯ ಆಸರೆ ತಂದವಳೆ.. ನನ್ನವಳೆ..
ಗೆಳತಿಯಾದೆ ಬಾಳ ದಾರಿಗೆ ಪಯಣವು ಸುಲಭ 
ನನಗೆ ನಾನೇ ಆಗಿಹೋದೆನು 
ಪ್ರತಿದಿನ ಹೊಸಬ 
ಪ್ರಣಾಮ ನಿಂಗೆ ಓ ದೇವತೆ 
ಹೆಸರಿರದ ಬಂಧು ನೀನು
ಗ ಗ ಗ ಗಗಗ ರಿಸ  ಗ ಗ ಗ ಗಗಗ ರಿಸ
ರಿ ರಿ ರಿ ರಿ ರಿ ಸನಿ ದ ಸ ಸ ಸರಿ 
ನಿ ಗ ಗ ಗ  ಗಗಗ ರಿಸ
ಗ ಗ ಗ ಗಗಗ ರಿಸ ರಿ ರಿ ‌ರಿ ರಿ ರಿ ಸನಿ 
ದ ಸ ಸ ಸರಿ ನಿ ಗ ಗ ಗ ಗಗಗ ರಿಸ  
ಗ ಗ ಗ ಗಮ ಪಮ 
ರಿ ರಿ ರಿ ರಿ ರಿ ಸನಿ ದ ಸ ಸರಿ ನಿ
 
ಒಬ್ಬಂಟಿ ಮೋಡಾನ ತಬ್ಬಿತು ಆಕಾಶ 
ಕಳಚುತ ಬೀಳಬಾರದೆಂದು
ಒಬ್ಬಂಟಿ ನಾ ಚಿನ್ನ ತಬ್ಬಿದ್ದೆ ನೀ ನನ್ನ 
ಬದುಕಲಿ ಸೋಲಬಾರದೆಂದು
ಸೆರಗು ಕೊಡುತಿದೆ ತಾಯ್ತನ
ಬೆರಳಲಡಗಿದೆ ಚೇತನ 
ನೀನೆ ಕನಸಿಗೆ ಜೀವದಾನ 
ಇದೇ ನನಗೆ ಮರುಜೀವನ
ಬಿದಿರು ನಾನು ನೀನೆ ಅಲ್ಲವೆ 
ಒಳಗಿನ ಉಸಿರು ಮಿಡಿವ 
ಜೀವನಾಡಿಯಲ್ಲಿಯೂ ನಿನದಿದೆ ಹೆಸರು  
ಪ್ರಣಾಮ ನಿಂಗೆ ಓ ಸ್ನೇಹವೆ 
ಭರವಸೆಯ ನಾಳೆ ನೀನು 
 
ಒಮ್ಮೆ ತಾಯಾಗಿ ಇನ್ನೊಮ್ಮೆ ಸತಿಯಾಗಿ 
ಸಹನೆಯ ತೋರು ಕರುಣವೆ 
ಮತ್ತೊಮ್ಮೆ ಮಗುವಾಗಿ ಆಗೊಮ್ಮೆ ನಗುವಾಗಿ
ಖುಷಿಯನು ನೀಡೊ ಹೃದಯವೆ 
ಸಹಜ ಸ್ವರಗಳ ಕೋಗಿಲೆ
ಚಿಗುರು ಉಳಿಸಿದ ಕೋಮಲೆ  
ಹೇಗೆ ತಿಳಿಸಲಿ ಪ್ರೇಮ ಲೀಲೆ  
ಜನುಮ ಜನುಮವೆ ಮೀಸಲೆ
ಎದುರು ನಿಂದು ಹಾದು ಹೋದರೇ 
ಡಮರುಗ ಹೃದಯ 
ಧಿಮಿರು ಧಿಮಿನಾದ ಹಾಡಿದೆ
ಹೊಸದಿದು ವಿಷಯ 
ಪ್ರಣಾಮ ನಿನಗೆ ಓ ಪ್ರೇಮವೆ 
ಜೊತೆಗಿರುವ ಭಾಗ್ಯ ನೀನು 
ಗ ಗ ಗ ಗಗಗ ರಿಸ  ಗ ಗ ಗ ಗಗಗ ರಿಸ
ರಿ ರಿ ರಿ ರಿ ರಿ ಸನಿ ದ ಸ ಸ ಸರಿ ನಿ ಗ ಗ ಗ  ಗಗಗ ರಿಸ
ಗ ಗ ಗ ಗಗಗ ರಿಸ ರಿ ರಿ ‌ರಿ ರಿ ರಿ ಸನಿ 
ದ ಸ ಸ ಸರಿ ನಿ ಗ ಗ ಗ ಗಗಗ ರಿಸ  ಗ ಗ ಗ ಗಮ ಪಮ 
ರಿ ರಿ ರಿ ರಿ ರಿ ಸನಿ ದ ಸ ಸರಿ ನಿ

 

-
ಅಂತರಂಗದೂರಿಗೆ ಬಂದವಳೆ..
ಅಕ್ಕರೆಯ ಆಸರೆ ತಂದವಳೆ.. ನನ್ನವಳೆ..
ಗೆಳತಿಯಾದೆ ಬಾಳ ದಾರಿಗೆ ಪಯಣವು ಸುಲಭ 
ನನಗೆ ನಾನೇ ಆಗಿಹೋದೆನು 
ಪ್ರತಿದಿನ ಹೊಸಬ 
ಪ್ರಣಾಮ ನಿಂಗೆ ಓ ದೇವತೆ 
ಹೆಸರಿರದ ಬಂಧು ನೀನು
ಗ ಗ ಗ ಗಗಗ ರಿಸ  ಗ ಗ ಗ ಗಗಗ ರಿಸ
ರಿ ರಿ ರಿ ರಿ ರಿ ಸನಿ ದ ಸ ಸ ಸರಿ 
ನಿ ಗ ಗ ಗ  ಗಗಗ ರಿಸ
ಗ ಗ ಗ ಗಗಗ ರಿಸ ರಿ ರಿ ‌ರಿ ರಿ ರಿ ಸನಿ 
ದ ಸ ಸ ಸರಿ ನಿ ಗ ಗ ಗ ಗಗಗ ರಿಸ  
ಗ ಗ ಗ ಗಮ ಪಮ 
ರಿ ರಿ ರಿ ರಿ ರಿ ಸನಿ ದ ಸ ಸರಿ ನಿ
 
ಒಬ್ಬಂಟಿ ಮೋಡಾನ ತಬ್ಬಿತು ಆಕಾಶ 
ಕಳಚುತ ಬೀಳಬಾರದೆಂದು
ಒಬ್ಬಂಟಿ ನಾ ಚಿನ್ನ ತಬ್ಬಿದ್ದೆ ನೀ ನನ್ನ 
ಬದುಕಲಿ ಸೋಲಬಾರದೆಂದು
ಸೆರಗು ಕೊಡುತಿದೆ ತಾಯ್ತನ
ಬೆರಳಲಡಗಿದೆ ಚೇತನ 
ನೀನೆ ಕನಸಿಗೆ ಜೀವದಾನ 
ಇದೇ ನನಗೆ ಮರುಜೀವನ
ಬಿದಿರು ನಾನು ನೀನೆ ಅಲ್ಲವೆ 
ಒಳಗಿನ ಉಸಿರು ಮಿಡಿವ 
ಜೀವನಾಡಿಯಲ್ಲಿಯೂ ನಿನದಿದೆ ಹೆಸರು  
ಪ್ರಣಾಮ ನಿಂಗೆ ಓ ಸ್ನೇಹವೆ 
ಭರವಸೆಯ ನಾಳೆ ನೀನು 
 
ಒಮ್ಮೆ ತಾಯಾಗಿ ಇನ್ನೊಮ್ಮೆ ಸತಿಯಾಗಿ 
ಸಹನೆಯ ತೋರು ಕರುಣವೆ 
ಮತ್ತೊಮ್ಮೆ ಮಗುವಾಗಿ ಆಗೊಮ್ಮೆ ನಗುವಾಗಿ
ಖುಷಿಯನು ನೀಡೊ ಹೃದಯವೆ 
ಸಹಜ ಸ್ವರಗಳ ಕೋಗಿಲೆ
ಚಿಗುರು ಉಳಿಸಿದ ಕೋಮಲೆ  
ಹೇಗೆ ತಿಳಿಸಲಿ ಪ್ರೇಮ ಲೀಲೆ  
ಜನುಮ ಜನುಮವೆ ಮೀಸಲೆ
ಎದುರು ನಿಂದು ಹಾದು ಹೋದರೇ 
ಡಮರುಗ ಹೃದಯ 
ಧಿಮಿರು ಧಿಮಿನಾದ ಹಾಡಿದೆ
ಹೊಸದಿದು ವಿಷಯ 
ಪ್ರಣಾಮ ನಿನಗೆ ಓ ಪ್ರೇಮವೆ 
ಜೊತೆಗಿರುವ ಭಾಗ್ಯ ನೀನು 
ಗ ಗ ಗ ಗಗಗ ರಿಸ  ಗ ಗ ಗ ಗಗಗ ರಿಸ
ರಿ ರಿ ರಿ ರಿ ರಿ ಸನಿ ದ ಸ ಸ ಸರಿ ನಿ ಗ ಗ ಗ  ಗಗಗ ರಿಸ
ಗ ಗ ಗ ಗಗಗ ರಿಸ ರಿ ರಿ ‌ರಿ ರಿ ರಿ ಸನಿ 
ದ ಸ ಸ ಸರಿ ನಿ ಗ ಗ ಗ ಗಗಗ ರಿಸ  ಗ ಗ ಗ ಗಮ ಪಮ 
ರಿ ರಿ ರಿ ರಿ ರಿ ಸನಿ ದ ಸ ಸರಿ ನಿ

 

Antharangadurige Bandavale song lyrics from Kannada Movie Srikanta starring Shivarajkumar, Vijay Raghavendra, Gurudath, Lyrics penned by V Nagendra Prasad Sung by Shashank Sheshagiri, Music Composed by Ajaneesh B Lokanath, film is Directed by Manju Swaraj and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ