Yava Aparadake Ee Shikshe Lyrics

ಯಾವ ಅಪರಾಧಕ್ಕೆ ಈ ಶಿಕ್ಷೆ Lyrics

in Sri Sathyanarayana Pooja Phala

in ಶ್ರೀ ಸತ್ಯನಾರಾಯಣ ಪೂಜಾಫಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದೇವ ಸತ್ಯನಾರಾಯಣ
ದೇವ ಸತ್ಯನಾರಾಯಣ
ಯಾವ ಅಪರಾಧಕ್ಕೆ ಈ ಶಿಕ್ಷೆ ನೀಡಲಾರೆಯ ಪತಿ ಭಿಕ್ಷೆ
ಯಾವ ಅಪರಾಧಕ್ಕೆ ಈ ಶಿಕ್ಷೆ ನೀಡಲಾರೆಯ ಪತಿ ಭಿಕ್ಷೆ
ಏನಿದು ಸತ್ವಪರೀಕ್ಷೆ ಕರುಣಿಸೊ ಶ್ರೀ ರಕ್ಷೆ
ದೇವ ಸತ್ಯನಾರಾಯಣ
 
ಬೇಗ ಶಿಶುಗಳ ಕಳಲಿಂದೆತ್ತಿದ
ಮತ್ಸ್ಯಾವತಾರಿ ನೀನೇನೊ
ಪಾಲ್ಗಡಲಿಂದಲಿ ಮಂದರನುಳಿಸಿದ
ಕೂರ್ಮಾವತಾರಿ ನೀನೇನೊ
ರಕ್ಕಸ ಕಾಡಿದ ವಸುಧೆಯ ಬಿಡಿಸಿದ
ವರಾಹಸ್ವಾಮಿ ನೀನೇನೊ
ಭಕ್ತಪ್ರಹ್ಲಾದನ ರಕ್ಷಿಸೆ ಬಂದ
ನರಸಿಂಹಸ್ವಾಮಿ ನೀನೇನೊ
ದೈತ್ಯ ಬಲೀಂದ್ರನ ಉಪದಳ ಹರಿಸಿದ
ವಿಕ್ರಮ ವಾಮನ ನೀನೇನೊ
ಗಂಡು ಗೊಡಲಿಯಲಿ ಜಗವ ನಡುಗಿಸಿದ
ಭಾರ್ಗವ ರಾಮನು ನೀನೇನೊ
ದುಷ್ಟ ರಾವಣನ ಶಿರವ ಛೇಧಿಸಿದ
ದಶರಥ ರಾಮನು ನೀನೇನೊ
ಕಂಸನ ವಧಿಸಿದ ಪಾರ್ಥನ ಗೆಲಿಸಿದ
ಕೃಷ್ಣಾವತಾರಿ ನೀನೇನೊ
ಬುದ್ಬುತ ಸಿಕ್ಕಿದ ಬುದ್ಧಿ ಪ್ರಭೋದಕ
ಬೌಧ್ದವತಾರಿ ನೀನೇನೊ
ಬುದ್ಧಂ ಶರಣಂ ಗಚ್ಚಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಗಂ ಶರಣಂ ಗಚ್ಚಾಮಿ
ಯವನ ವಿನಾಶನ ಶ್ವೇತಾಶ್ವ ವಾಹನ
ಕಲ್ಕ್ಯಾವತಾರಿ ನೀನೇನೊ
 
||ದೇವ ಸತ್ಯನಾರಾಯಣ||
||ದೇವ ಸತ್ಯನಾರಾಯಣ||
 
ದೇವೆಂದ್ರನಿಗೆ ಖಡ್ಗವ ನೀಡಿದ
ಸತ್ಯಾಯುಧನು ನೀನೇನೊ
ಹರಿಶ್ಚಂದ್ರನನು ಮಸಣದಿ ಒಲಿದ
ಸತ್ಯವ್ರತನು ನೀನೇನೊ
ದಶರಥ ರಾಜ್ಯದ ಕ್ಷಾಮವ ಅಳಿಸಿದ
ಸತ್ಯಾಧೀಶನು ನೀನೇನೊ
ಬೇಹುಬಂಧನದಿ ರಾಮನಿಗೊಲಿದ
ಸತ್ಯನಾಥನು ನೀನೇನೊ
ಕೃಷ್ಣಾರ್ಜುನರ ಪೂಜೆಗೆ ಮೆಚ್ಚಿದ
ಸತ್ಯಧರ್ಮನು ನೀನೇನೊ
ಭಾಗವತೋತ್ತಮ ವ್ಯಾಸನ ಹರಸಿದ
ಸತ್ಯಸನಾತನ ನೀನೇನೊ
ಆದಿಲಕ್ಷ್ಮಿಗೆ ಅಮೃತ ಕುಂಭದ
ಸತ್ಯಾದೇಶನು ನೀನೇನೊ
ದಕ್ಷಪುತ್ರಿಯ ಪಾಲಿಸಿ ಪೊರೆದ
ಸತ್ಯೇಶ್ವರನು ನೀನೇನೊ
ಸತಿ ನಳಾಯಿನಿಯ ಮಾಂಗಲ್ಯ ಉಳಿಸಿದ
ಸತ್ಯವತ್ಸಲನು ನೀನೇನೊ
ಸತಿ ಅನುಸೂಯೆಗೆ ಸಂತಾನವಿತ್ತ
ಸತ್ಯದತ್ತನು ನೀನೇನೊ
 
||ದೇವ ಸತ್ಯನಾರಾಯಣ||
||ದೇವ ಸತ್ಯನಾರಾಯಣ||
 
ಭಕ್ತವತ್ಸಲ ಭಕ್ತಪರಾಯುಣ ಬಿರುದು ಬಾಹುಲಿ ನಿನಗೇಕೊ
ನಂಬಿದ ಭಕ್ತರ ಪಾಲಿಸಿ ಪೊರೆಯದೆ ಬೊಂಬೆಯಾದೆ ಇಂದೇಕೊ
ನಾಗರೀಕರ ನಗೆಪಾಟಲಿನ ಕಾಣದ ಕೈಯಾದೆ ನೀನೇಕೊ
ಸಪಾದ ಭಕ್ಷ್ಯದ ನಿವೇದನ ಪ್ರಿಯ ಮಹಾಬಲಿ ಹರಣ ತೆಗೆದುಕೊ
ದೇವ ಸತ್ಯನಾರಾಯಣ
ಮಹಾಬಲಿ ಹರಣ ತೆಗೆದುಕೊ ದೇವ ಸತ್ಯನಾರಾಯಣ
ದೇವ ಸತ್ಯನಾರಾಯಣ

-
ದೇವ ಸತ್ಯನಾರಾಯಣ
ದೇವ ಸತ್ಯನಾರಾಯಣ
ಯಾವ ಅಪರಾಧಕ್ಕೆ ಈ ಶಿಕ್ಷೆ ನೀಡಲಾರೆಯ ಪತಿ ಭಿಕ್ಷೆ
ಯಾವ ಅಪರಾಧಕ್ಕೆ ಈ ಶಿಕ್ಷೆ ನೀಡಲಾರೆಯ ಪತಿ ಭಿಕ್ಷೆ
ಏನಿದು ಸತ್ವಪರೀಕ್ಷೆ ಕರುಣಿಸೊ ಶ್ರೀ ರಕ್ಷೆ
ದೇವ ಸತ್ಯನಾರಾಯಣ
 
ಬೇಗ ಶಿಶುಗಳ ಕಳಲಿಂದೆತ್ತಿದ
ಮತ್ಸ್ಯಾವತಾರಿ ನೀನೇನೊ
ಪಾಲ್ಗಡಲಿಂದಲಿ ಮಂದರನುಳಿಸಿದ
ಕೂರ್ಮಾವತಾರಿ ನೀನೇನೊ
ರಕ್ಕಸ ಕಾಡಿದ ವಸುಧೆಯ ಬಿಡಿಸಿದ
ವರಾಹಸ್ವಾಮಿ ನೀನೇನೊ
ಭಕ್ತಪ್ರಹ್ಲಾದನ ರಕ್ಷಿಸೆ ಬಂದ
ನರಸಿಂಹಸ್ವಾಮಿ ನೀನೇನೊ
ದೈತ್ಯ ಬಲೀಂದ್ರನ ಉಪದಳ ಹರಿಸಿದ
ವಿಕ್ರಮ ವಾಮನ ನೀನೇನೊ
ಗಂಡು ಗೊಡಲಿಯಲಿ ಜಗವ ನಡುಗಿಸಿದ
ಭಾರ್ಗವ ರಾಮನು ನೀನೇನೊ
ದುಷ್ಟ ರಾವಣನ ಶಿರವ ಛೇಧಿಸಿದ
ದಶರಥ ರಾಮನು ನೀನೇನೊ
ಕಂಸನ ವಧಿಸಿದ ಪಾರ್ಥನ ಗೆಲಿಸಿದ
ಕೃಷ್ಣಾವತಾರಿ ನೀನೇನೊ
ಬುದ್ಬುತ ಸಿಕ್ಕಿದ ಬುದ್ಧಿ ಪ್ರಭೋದಕ
ಬೌಧ್ದವತಾರಿ ನೀನೇನೊ
ಬುದ್ಧಂ ಶರಣಂ ಗಚ್ಚಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಗಂ ಶರಣಂ ಗಚ್ಚಾಮಿ
ಯವನ ವಿನಾಶನ ಶ್ವೇತಾಶ್ವ ವಾಹನ
ಕಲ್ಕ್ಯಾವತಾರಿ ನೀನೇನೊ
 
||ದೇವ ಸತ್ಯನಾರಾಯಣ||
||ದೇವ ಸತ್ಯನಾರಾಯಣ||
 
ದೇವೆಂದ್ರನಿಗೆ ಖಡ್ಗವ ನೀಡಿದ
ಸತ್ಯಾಯುಧನು ನೀನೇನೊ
ಹರಿಶ್ಚಂದ್ರನನು ಮಸಣದಿ ಒಲಿದ
ಸತ್ಯವ್ರತನು ನೀನೇನೊ
ದಶರಥ ರಾಜ್ಯದ ಕ್ಷಾಮವ ಅಳಿಸಿದ
ಸತ್ಯಾಧೀಶನು ನೀನೇನೊ
ಬೇಹುಬಂಧನದಿ ರಾಮನಿಗೊಲಿದ
ಸತ್ಯನಾಥನು ನೀನೇನೊ
ಕೃಷ್ಣಾರ್ಜುನರ ಪೂಜೆಗೆ ಮೆಚ್ಚಿದ
ಸತ್ಯಧರ್ಮನು ನೀನೇನೊ
ಭಾಗವತೋತ್ತಮ ವ್ಯಾಸನ ಹರಸಿದ
ಸತ್ಯಸನಾತನ ನೀನೇನೊ
ಆದಿಲಕ್ಷ್ಮಿಗೆ ಅಮೃತ ಕುಂಭದ
ಸತ್ಯಾದೇಶನು ನೀನೇನೊ
ದಕ್ಷಪುತ್ರಿಯ ಪಾಲಿಸಿ ಪೊರೆದ
ಸತ್ಯೇಶ್ವರನು ನೀನೇನೊ
ಸತಿ ನಳಾಯಿನಿಯ ಮಾಂಗಲ್ಯ ಉಳಿಸಿದ
ಸತ್ಯವತ್ಸಲನು ನೀನೇನೊ
ಸತಿ ಅನುಸೂಯೆಗೆ ಸಂತಾನವಿತ್ತ
ಸತ್ಯದತ್ತನು ನೀನೇನೊ
 
||ದೇವ ಸತ್ಯನಾರಾಯಣ||
||ದೇವ ಸತ್ಯನಾರಾಯಣ||
 
ಭಕ್ತವತ್ಸಲ ಭಕ್ತಪರಾಯುಣ ಬಿರುದು ಬಾಹುಲಿ ನಿನಗೇಕೊ
ನಂಬಿದ ಭಕ್ತರ ಪಾಲಿಸಿ ಪೊರೆಯದೆ ಬೊಂಬೆಯಾದೆ ಇಂದೇಕೊ
ನಾಗರೀಕರ ನಗೆಪಾಟಲಿನ ಕಾಣದ ಕೈಯಾದೆ ನೀನೇಕೊ
ಸಪಾದ ಭಕ್ಷ್ಯದ ನಿವೇದನ ಪ್ರಿಯ ಮಹಾಬಲಿ ಹರಣ ತೆಗೆದುಕೊ
ದೇವ ಸತ್ಯನಾರಾಯಣ
ಮಹಾಬಲಿ ಹರಣ ತೆಗೆದುಕೊ ದೇವ ಸತ್ಯನಾರಾಯಣ
ದೇವ ಸತ್ಯನಾರಾಯಣ

Yava Aparadake Ee Shikshe song lyrics from Kannada Movie Sri Sathyanarayana Pooja Phala starring Kalyan Kumar, Rajesh, Jayanthi, Lyrics penned by Kanagal Prabhakar Shastry Sung by Vani Jairam, S P Shailaja, Music Composed by M Ranga Rao, film is Directed by N S Dhananjaya (Datthu) and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ