Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಭೊ ನಾರಾಯಣ ಪ್ರಭೊ
ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ
 
ನೀನಿಲ್ಲವೆನ್ನುವ ಪ್ರಚಾರ ಭಾಷಣ
ನಾನಾ ವಿನೂತನ ವಿಜ್ಞಾನ ಕಥನ
ನೀನಿಲ್ಲವೆನ್ನುವ ಪ್ರಚಾರ ಭಾಷಣ
ನಾನಾ ವಿನೂತನ ವಿಜ್ಞಾನ ಕಥನ
ದೀನದಲಿತರ ಜೀವನದ ಋಣ
ದೀನದಲಿತರ ಜೀವನದ ಋಣ
ಹೇ ಮಧುಸೂದನ ಮಹಾಸುದರ್ಶನ ಏನೀ ಮೌನ
 
||ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ||
 
ಮಾನವಾರಾರೊ ದಾನವರಾರೊ
ಅನುದಿನ ಅನುಕ್ಷಣ ಏನೇನೊ ಹಗರಣ
ಮಾನವಾರಾರೊ ದಾನವರಾರೊ
ಅನುದಿನ ಅನುಕ್ಷಣ ಏನೇನೊ ಹಗರಣ
ಕಣ್ಣೀರ ಕಡಲಲ್ಲಿ ಮುಳುಗಿರೆ ಭೂ ಜನ
ಕಣ್ಣೀರ ಕಡಲಲ್ಲಿ ಮುಳುಗಿರೆ ಭೂ ಜನ
ಹೇ ಮಧುಸೂದನ ಮಹಾಸುದರ್ಶನ ಏನೀ ಮೌನ
 
||ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ||
ನಾರಾಯಣ ನಾರಾಯಣ

-
ಪ್ರಭೊ ನಾರಾಯಣ ಪ್ರಭೊ
ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ
 
ನೀನಿಲ್ಲವೆನ್ನುವ ಪ್ರಚಾರ ಭಾಷಣ
ನಾನಾ ವಿನೂತನ ವಿಜ್ಞಾನ ಕಥನ
ನೀನಿಲ್ಲವೆನ್ನುವ ಪ್ರಚಾರ ಭಾಷಣ
ನಾನಾ ವಿನೂತನ ವಿಜ್ಞಾನ ಕಥನ
ದೀನದಲಿತರ ಜೀವನದ ಋಣ
ದೀನದಲಿತರ ಜೀವನದ ಋಣ
ಹೇ ಮಧುಸೂದನ ಮಹಾಸುದರ್ಶನ ಏನೀ ಮೌನ
 
||ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ||
 
ಮಾನವಾರಾರೊ ದಾನವರಾರೊ
ಅನುದಿನ ಅನುಕ್ಷಣ ಏನೇನೊ ಹಗರಣ
ಮಾನವಾರಾರೊ ದಾನವರಾರೊ
ಅನುದಿನ ಅನುಕ್ಷಣ ಏನೇನೊ ಹಗರಣ
ಕಣ್ಣೀರ ಕಡಲಲ್ಲಿ ಮುಳುಗಿರೆ ಭೂ ಜನ
ಕಣ್ಣೀರ ಕಡಲಲ್ಲಿ ಮುಳುಗಿರೆ ಭೂ ಜನ
ಹೇ ಮಧುಸೂದನ ಮಹಾಸುದರ್ಶನ ಏನೀ ಮೌನ
 
||ಪ್ರಭೊ ನಾರಾಯಣ ಜನಾರ್ಧನ
ಜಾಣ ಜಾಣರ ಜಾಣ ಜನತಾ ಜನಾರ್ಧನ
ಪ್ರಭೊ ನಾರಾಯಣ||
ನಾರಾಯಣ ನಾರಾಯಣ

Prabho Narayana song lyrics from Kannada Movie Sri Sathyanarayana Pooja Phala starring Kalyan Kumar, Rajesh, Jayanthi, Lyrics penned by Kanagal Prabhakar Shastry Sung by S P Balasubrahmanyam, Music Composed by M Ranga Rao, film is Directed by N S Dhananjaya (Datthu) and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ