Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
 
ಹಚ್ಚನೆ ಪೈರಲ್ಲಿ ಬೆಚ್ಚಗೆ ಅಪ್ಪಿ
ಮೆಚ್ಚಾಗೆ ಮಾತ ಆಡೋಣ
ಮುತ್ತಿನ ಸೋನೆಲಿ ಅತ್ತಿತ್ತ ಸುತ್ತಿ
ಕತ್ಲಾದರು ನಾವು ಕುಣಿಯೋಣ
ಚಳಿ ಚಳಿ ಅಂದಾಗ ಬಂದೆ ಬಿಸಿ ಬಿಸಿ ಬೆಸುಗೆ ನೀ ತಂದೆ
ಕಚಗುಳಿ ಇಟ್ಟಂಗೆ ನಕ್ಕೆ ಮುರಿದೋಯ್ತು ನನ್ನಿ ಪಕ್ಕೆ
ಜೊತೆಯಾಗಿ ಕೂಡೋಣ ಜೊತೆಯಾಗಿ ಆಡೋಣ
ಹಾಲು ಜೇನು ಕುಡಿಯೋಣ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
 
ಎಲ್ಲಾರು ಕುಣಿದಾಡೊ ಆ ಜೋಡಿ ನಾವಾಗಿ
ಬಾಳೋಣ ಹೀಗೆ ಸುಖವಾಗಿ
ನಾ ಬೇರೆ ಆಗೊಲ್ಲ ನೀ ಬೇರೆ ಆಗೊಲ್ಲ
ಎನ್ನುತ್ತ ಭಾಷೆ ಹಾಕೋಣ
ನಗು ನಗು ಚೆಂದುಳ್ಳಿ ಚೆಲುವೆ ಮಗುವೊಂದ ನೀ ನಾಳೆ ಪಡೆವೆ
ಹೊಸದಾದ ಬಾಳನ್ನು ತಂದೆ ನಡೆಯೋಣ ಒಂದಾಗಿ ಮುಂದೆ
ಆ ನಾಳೆ ಬಂದಾಗ ಸಂತೋಷ ತಂದಾಗ ಲಾಲಿ ಹಾಡಿ ಮೆರೆಯೋಣ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
ಮರ್ತೋಯ್ತ

-
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
 
ಹಚ್ಚನೆ ಪೈರಲ್ಲಿ ಬೆಚ್ಚಗೆ ಅಪ್ಪಿ
ಮೆಚ್ಚಾಗೆ ಮಾತ ಆಡೋಣ
ಮುತ್ತಿನ ಸೋನೆಲಿ ಅತ್ತಿತ್ತ ಸುತ್ತಿ
ಕತ್ಲಾದರು ನಾವು ಕುಣಿಯೋಣ
ಚಳಿ ಚಳಿ ಅಂದಾಗ ಬಂದೆ ಬಿಸಿ ಬಿಸಿ ಬೆಸುಗೆ ನೀ ತಂದೆ
ಕಚಗುಳಿ ಇಟ್ಟಂಗೆ ನಕ್ಕೆ ಮುರಿದೋಯ್ತು ನನ್ನಿ ಪಕ್ಕೆ
ಜೊತೆಯಾಗಿ ಕೂಡೋಣ ಜೊತೆಯಾಗಿ ಆಡೋಣ
ಹಾಲು ಜೇನು ಕುಡಿಯೋಣ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
 
ಎಲ್ಲಾರು ಕುಣಿದಾಡೊ ಆ ಜೋಡಿ ನಾವಾಗಿ
ಬಾಳೋಣ ಹೀಗೆ ಸುಖವಾಗಿ
ನಾ ಬೇರೆ ಆಗೊಲ್ಲ ನೀ ಬೇರೆ ಆಗೊಲ್ಲ
ಎನ್ನುತ್ತ ಭಾಷೆ ಹಾಕೋಣ
ನಗು ನಗು ಚೆಂದುಳ್ಳಿ ಚೆಲುವೆ ಮಗುವೊಂದ ನೀ ನಾಳೆ ಪಡೆವೆ
ಹೊಸದಾದ ಬಾಳನ್ನು ತಂದೆ ನಡೆಯೋಣ ಒಂದಾಗಿ ಮುಂದೆ
ಆ ನಾಳೆ ಬಂದಾಗ ಸಂತೋಷ ತಂದಾಗ ಲಾಲಿ ಹಾಡಿ ಮೆರೆಯೋಣ
 
||ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ಮಾತೆಲ್ಲ ಮೋಜಾಗಿ ತುಟಿಯೆರಡು ಕೆಂಪಾಗಿ
ಮತ್ತೇರಿ ಬಂತು ಹಾಯಾಗಿ
ರಾತ್ರಿ ಝಲ್ಲೆಂದು ಮೈಯೆಲ್ಲ ಜುಮ್ಮೆಂದು
ಏನೇನೊ ಆಯ್ತು ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ
ಮರ್ತೋಯ್ತ ಮರ್ತೋಯ್ತ||
ಮರ್ತೋಯ್ತ

Maathella Mojaagi song lyrics from Kannada Movie Sri Sathyanarayana Pooja Phala starring Kalyan Kumar, Rajesh, Jayanthi, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by N S Dhananjaya (Datthu) and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ