Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ
ಅನ್ನ ಅನ್ನ
ಅನ್ನ ನೀಡಿ ಪ್ರಾಣ ಉಳಿಸಿ
ಅನ್ನ ನೀಡಿ ಪ್ರಾಣ ಉಳಿಸಿ
ಹಸಿವು ಹಸಿವು ಹೊಟ್ಟೆ ಹಸಿವು
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ
 
ತುಂಬದ ತುತ್ತಿನ ಚೀಲವ ತುಂಬಲು
ಅನ್ನಪೂರ್ಣೆಯ ನಾಡಿನಲ್ಲಿ
ತುಂಬದ ತುತ್ತಿನ ಚೀಲವ ತುಂಬಲು
ಅನ್ನಪೂರ್ಣೆಯ ನಾಡಿನಲ್ಲಿ
ಅನ್ನದಾತರೆ ಇಲ್ಲವೆ ಧರ್ಮದಾತರೆ ಇಲ್ಲವೆ
ಅನ್ನದಾತರೆ ಇಲ್ಲವೆ ಧರ್ಮದಾತರೆ ಇಲ್ಲವೆ
 
ಮುಂಜಾವಿಂದ ಸಂಜೆ ತನಕ
ಮನೆ ಮನೆ ತಿರುಗುವ ಮಕ್ಕಳ ಸಂಕಟ
ಮುಂಜಾವಿಂದ ಸಂಜೆ ತನಕ
ಮನೆ ಮನೆ ತಿರುಗುವ ಮಕ್ಕಳ ಸಂಕಟ
ಬಡವರ ಅಳಲು ಕೇಳದೆ ಒಡಲಿನ ಬೆಂಕಿ ಕಾಣದೆ
ಬಡವರ ಅಳಲು ಕೇಳದೆ ಒಡಲಿನ ಬೆಂಕಿ ಕಾಣದೆ
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ

-
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ
ಅನ್ನ ಅನ್ನ
ಅನ್ನ ನೀಡಿ ಪ್ರಾಣ ಉಳಿಸಿ
ಅನ್ನ ನೀಡಿ ಪ್ರಾಣ ಉಳಿಸಿ
ಹಸಿವು ಹಸಿವು ಹೊಟ್ಟೆ ಹಸಿವು
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ
 
ತುಂಬದ ತುತ್ತಿನ ಚೀಲವ ತುಂಬಲು
ಅನ್ನಪೂರ್ಣೆಯ ನಾಡಿನಲ್ಲಿ
ತುಂಬದ ತುತ್ತಿನ ಚೀಲವ ತುಂಬಲು
ಅನ್ನಪೂರ್ಣೆಯ ನಾಡಿನಲ್ಲಿ
ಅನ್ನದಾತರೆ ಇಲ್ಲವೆ ಧರ್ಮದಾತರೆ ಇಲ್ಲವೆ
ಅನ್ನದಾತರೆ ಇಲ್ಲವೆ ಧರ್ಮದಾತರೆ ಇಲ್ಲವೆ
 
ಮುಂಜಾವಿಂದ ಸಂಜೆ ತನಕ
ಮನೆ ಮನೆ ತಿರುಗುವ ಮಕ್ಕಳ ಸಂಕಟ
ಮುಂಜಾವಿಂದ ಸಂಜೆ ತನಕ
ಮನೆ ಮನೆ ತಿರುಗುವ ಮಕ್ಕಳ ಸಂಕಟ
ಬಡವರ ಅಳಲು ಕೇಳದೆ ಒಡಲಿನ ಬೆಂಕಿ ಕಾಣದೆ
ಬಡವರ ಅಳಲು ಕೇಳದೆ ಒಡಲಿನ ಬೆಂಕಿ ಕಾಣದೆ
ಧರ್ಮದೆ ತಾಯಿ ತಂದೆ ಶಿವ
ಧರ್ಮದೆ ತಾಯಿ ತಂದೆ ಶಿವ

Dharmave Thayi Thande song lyrics from Kannada Movie Sri Sathyanarayana Pooja Phala starring Kalyan Kumar, Rajesh, Jayanthi, Lyrics penned by Kanagal Prabhakar Shastry Sung by B R Chaya, Usha Ganesh, Rani, Music Composed by M Ranga Rao, film is Directed by N S Dhananjaya (Datthu) and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ