Oh Muthaide Lyrics

ಓ ಮುತ್ತೈದೆ Lyrics

in Sri Renukadevi

in ಶ್ರೀ ರೇಣುಕಾದೇವಿ

LYRIC

Song Details Page after Lyrice

ಅರಿಶಿನ ಕುಂಕುಮ ಶೋಭಿತೆ ನೀನು..
ನೆನೆದರೆ ಜಗದಲಿ ನಡೆಯದುದೇನು..
ಭಾಗ್ಯದ ಬಳೆಗಳ ಭೂಷಿತೆ ನೀನು..
ಒಲಿದರೆ ಆಗದ ಅದ್ಭುತವೇನು..
ಮಂಗಳಸೂತ್ರೆ, ಪರಮಪವಿತ್ರೆ..
ಪಾವನಗಾತ್ರೆ, ಪವಾಡಕ್ಷೇತ್ರೆ..
 
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಮಾತಾಡೆ ಮುತ್ತೈದೆ….
ಅರಿಶಿನ ಕುಂಕುಮ ಶೋಭಿತೆ ನೀನು
ಮಂಗಳಸೂತ್ರೆ, ಪರಮಪವಿತ್ರೆ
ಭಾಗ್ಯದ ಬಳೆಗಳ ಭೂಷಿತೆ ನೀನು
ಪಾವನಗಾತ್ರೆ, ಪವಾಡಕ್ಷೇತ್ರೆ…
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…ಹೇ….||
 
ನಿತ್ಯವು ನಿನ್ನ ಲೀಲೆಗಳನ್ನ ಹಾಡಿದೆವು ಪಾಡಿದೆವು
ನಮ್ಮನು ಹೆತ್ತ ಅಮ್ಮನು ಇತ್ತ ಸತ್ಯಗಳ ಹೇಳಿದೆವು
ಸರ್ವತ್ರ ಸತ್ಯ ಸಾಕ್ಷಿಗೆ ತಾಯಿ…
ನೀನಂತೆ ಬಂದು ನಮ್ಮನು ಕಾಯಿ..
ನಿನ್ನಂತೆ ಎಲ್ಲಾ ಎನ್ನುವ ತಾಯಿ
ಈ ಒಗಟು ಬಿಡಿಸೆ ಮಂಗಳದಾಯಿ
ಪುರಾಣವಾಗಲಿ……ಈ….ಈ…..
ಪುರಾಣವಾಗಲಿ ಪವಾಡವಾಗಲಿ
ಅಸಾಧ್ಯವೆನ್ನಲಿ ಅನೂಹ್ಯವೆನ್ನಲಿ
ಧೈವವಿಲ್ಲದೆ ಮಾನವ ಸುಳ್ಳಂತೆ ನಿಜವೇನು..?
ನಿಜವೇ ಆದರೆ ನಿನಗೆ ಅಡೆಯೇನು..ತಡೆಯೇನು
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…ಹೇ ….||
 
ಒಣಗೋ ಮರಗಳ ನಲುಗೋ ಲತೆಗಳ
ಚಿಗುರಿಸುವೇ..ಅರಳಿಸುವೇ…ಓ ತಾಯೇ…
ಸವದತ್ತಿ..ಶಿವಶಕ್ತಿ..ಶುಭದಾಯೇ…ಹೇ…ಹೇ…
ಕರಗೋ ಚಂದ್ರನ ಮುಳುಗೋ ಸೂರ್ಯನ
ಮರಳಿಸುವೇ…ಬೆಳಗಿಸುವೇ…ಓ ತಾಯೇ…..
ಸವದತ್ತಿ..ಶಿವಶಕ್ತಿ…ವರಧಾಯೇ…ಹೇ….
ನಮ್ಮಮ್ಮ ನೀ ವಸಂತಕೆ ತಾಯಿ…
ಗೃಹತಾರೆ ಕೈಲಿ ತಿರುಗಿಸೋ ಮಾಯೆ…
ನಿನ್ನ ಈ ಹಣೆಯ ಕುಂಕುಮದಂತೆ..
ಈ ತಾಯ ಮೊಗದ ಕಳೆಯನು ಕಾಯಿ..
ಕುಂಕುಮ ಕಾಶಿ…ಕುಂಕುಮ ಕಾಶಿ..
ನಿನ್ನಾ ಕ್ಷೇತ್ರ ಕುಂಕುಮ ಕಾಶಿ…
ನೀಡೇ….ಒಂದು ಚಿಟಿಕೆ…
ನಮ್ಮೀ ತಾಯ ಮೊಗಕೇ….
ಜಗದಾಂಬೆ ಹಣೆಯ ಬಯಲಾದಂತ
ಸಂಧರ್ಭ ಒಂದು ಬಂದಿತ್ತಂತೆ..
ಬಳೆ ಕುಂಕುಮಗಳೆ ನಿನಗೆರವಾಗಿ
ಮುತ್ತೈದೆತನಕೆ ತಪಿಸಿದೆಯಂತೆ…
ಕುಂಕುಮ ವರ್ಷ.. ಕುಂಕುಮ ವರ್ಷ
ನಿನ್ನಾ ಚರಿತೆಗೆ.. ಕುಂಕುಮ ವರ್ಷ
ಪಡೆದೆ….ನೀನು ದಣಿದೆ….
ಆದೆ..ರಾಜ ಮುತ್ತೈದೆ…
ಹೆಣ್ಣನು ಅರಿತಾ ಓ ಹೆಣ್ಣೇ…
ಹೆಣ್ಣಿನ ಹಣೆಗೆ ನೀ ಕಣ್ಣೇ….
ಹೆಣ್ಣನು ಅರಿತಾ ಓ ಹೆಣ್ಣೇ…
ಹೆಣ್ಣಿನ ಹಣೆಗೆ ನೀ ಕಣ್ಣೇ….
ಅಮ್ಮಾ….ಅಮ್ಮಾ….ಅಮ್ಮಾ
ಎಲ್ಲರ ಅಮ್ಮಾ ಓ ಯಲ್ಲಮ್ಮಾ….
ನಮ್ಮಾ….ಅಮ್ಮಾ….
ನಿನ್ನಾ ಕ್ಷೇತ್ರದ ಬಲದಿಂದ ನಗಲಮ್ಮಾ…
 
ವಸಂತ ಮಾತೆ, ವಸಂತ ಮಾತೆ..
ಪುಷ್ಪ ಪ್ರಭಾತೆ ಯಲ್ಲಮ್ಮಾ….
ಜ್ಯೋತಿರ್ಮಾತೆ… ಜ್ಯೋತಿರ್ಮಾತೆ
ಜ್ಯೋಷ್ಣಾಧಾತೆ ಯಲ್ಲಮ್ಮಾ….
ಬಾದಾಮಿಯ ಬನಶಂಕರಿ ಮಾತೆ..
ಕೊಲ್ಲಾಪುರದ ಅಂಬಿಕೆ…ಹೇ…ಹೇ..
ಶಿವಸನ್ನೆ, ಕಾಳಿಕ ಕುಲಜಾಪುರದ ಭವಾನಿಯೇ…
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಅರಿಶಿನ ಕುಂಕುಮ ಶೋಭಿತೆ ನೀನು
ಮಂಗಳಸೂತ್ರೆ, ಪರಮಪವಿತ್ರೆ
ಭಾಗ್ಯದ ಬಳೆಗಳ ಭೂಷಿತೆ ನೀನು
ಪಾವನಗಾತ್ರೆ, ಪವಾಡಕ್ಷೇತ್ರೆ…
 
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ… ||

ಅರಿಶಿನ ಕುಂಕುಮ ಶೋಭಿತೆ ನೀನು..
ನೆನೆದರೆ ಜಗದಲಿ ನಡೆಯದುದೇನು..
ಭಾಗ್ಯದ ಬಳೆಗಳ ಭೂಷಿತೆ ನೀನು..
ಒಲಿದರೆ ಆಗದ ಅದ್ಭುತವೇನು..
ಮಂಗಳಸೂತ್ರೆ, ಪರಮಪವಿತ್ರೆ..
ಪಾವನಗಾತ್ರೆ, ಪವಾಡಕ್ಷೇತ್ರೆ..
 
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಮಾತಾಡೆ ಮುತ್ತೈದೆ….
ಅರಿಶಿನ ಕುಂಕುಮ ಶೋಭಿತೆ ನೀನು
ಮಂಗಳಸೂತ್ರೆ, ಪರಮಪವಿತ್ರೆ
ಭಾಗ್ಯದ ಬಳೆಗಳ ಭೂಷಿತೆ ನೀನು
ಪಾವನಗಾತ್ರೆ, ಪವಾಡಕ್ಷೇತ್ರೆ…
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…ಹೇ….||
 
ನಿತ್ಯವು ನಿನ್ನ ಲೀಲೆಗಳನ್ನ ಹಾಡಿದೆವು ಪಾಡಿದೆವು
ನಮ್ಮನು ಹೆತ್ತ ಅಮ್ಮನು ಇತ್ತ ಸತ್ಯಗಳ ಹೇಳಿದೆವು
ಸರ್ವತ್ರ ಸತ್ಯ ಸಾಕ್ಷಿಗೆ ತಾಯಿ…
ನೀನಂತೆ ಬಂದು ನಮ್ಮನು ಕಾಯಿ..
ನಿನ್ನಂತೆ ಎಲ್ಲಾ ಎನ್ನುವ ತಾಯಿ
ಈ ಒಗಟು ಬಿಡಿಸೆ ಮಂಗಳದಾಯಿ
ಪುರಾಣವಾಗಲಿ……ಈ….ಈ…..
ಪುರಾಣವಾಗಲಿ ಪವಾಡವಾಗಲಿ
ಅಸಾಧ್ಯವೆನ್ನಲಿ ಅನೂಹ್ಯವೆನ್ನಲಿ
ಧೈವವಿಲ್ಲದೆ ಮಾನವ ಸುಳ್ಳಂತೆ ನಿಜವೇನು..?
ನಿಜವೇ ಆದರೆ ನಿನಗೆ ಅಡೆಯೇನು..ತಡೆಯೇನು
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…ಹೇ ….||
 
ಒಣಗೋ ಮರಗಳ ನಲುಗೋ ಲತೆಗಳ
ಚಿಗುರಿಸುವೇ..ಅರಳಿಸುವೇ…ಓ ತಾಯೇ…
ಸವದತ್ತಿ..ಶಿವಶಕ್ತಿ..ಶುಭದಾಯೇ…ಹೇ…ಹೇ…
ಕರಗೋ ಚಂದ್ರನ ಮುಳುಗೋ ಸೂರ್ಯನ
ಮರಳಿಸುವೇ…ಬೆಳಗಿಸುವೇ…ಓ ತಾಯೇ…..
ಸವದತ್ತಿ..ಶಿವಶಕ್ತಿ…ವರಧಾಯೇ…ಹೇ….
ನಮ್ಮಮ್ಮ ನೀ ವಸಂತಕೆ ತಾಯಿ…
ಗೃಹತಾರೆ ಕೈಲಿ ತಿರುಗಿಸೋ ಮಾಯೆ…
ನಿನ್ನ ಈ ಹಣೆಯ ಕುಂಕುಮದಂತೆ..
ಈ ತಾಯ ಮೊಗದ ಕಳೆಯನು ಕಾಯಿ..
ಕುಂಕುಮ ಕಾಶಿ…ಕುಂಕುಮ ಕಾಶಿ..
ನಿನ್ನಾ ಕ್ಷೇತ್ರ ಕುಂಕುಮ ಕಾಶಿ…
ನೀಡೇ….ಒಂದು ಚಿಟಿಕೆ…
ನಮ್ಮೀ ತಾಯ ಮೊಗಕೇ….
ಜಗದಾಂಬೆ ಹಣೆಯ ಬಯಲಾದಂತ
ಸಂಧರ್ಭ ಒಂದು ಬಂದಿತ್ತಂತೆ..
ಬಳೆ ಕುಂಕುಮಗಳೆ ನಿನಗೆರವಾಗಿ
ಮುತ್ತೈದೆತನಕೆ ತಪಿಸಿದೆಯಂತೆ…
ಕುಂಕುಮ ವರ್ಷ.. ಕುಂಕುಮ ವರ್ಷ
ನಿನ್ನಾ ಚರಿತೆಗೆ.. ಕುಂಕುಮ ವರ್ಷ
ಪಡೆದೆ….ನೀನು ದಣಿದೆ….
ಆದೆ..ರಾಜ ಮುತ್ತೈದೆ…
ಹೆಣ್ಣನು ಅರಿತಾ ಓ ಹೆಣ್ಣೇ…
ಹೆಣ್ಣಿನ ಹಣೆಗೆ ನೀ ಕಣ್ಣೇ….
ಹೆಣ್ಣನು ಅರಿತಾ ಓ ಹೆಣ್ಣೇ…
ಹೆಣ್ಣಿನ ಹಣೆಗೆ ನೀ ಕಣ್ಣೇ….
ಅಮ್ಮಾ….ಅಮ್ಮಾ….ಅಮ್ಮಾ
ಎಲ್ಲರ ಅಮ್ಮಾ ಓ ಯಲ್ಲಮ್ಮಾ….
ನಮ್ಮಾ….ಅಮ್ಮಾ….
ನಿನ್ನಾ ಕ್ಷೇತ್ರದ ಬಲದಿಂದ ನಗಲಮ್ಮಾ…
 
ವಸಂತ ಮಾತೆ, ವಸಂತ ಮಾತೆ..
ಪುಷ್ಪ ಪ್ರಭಾತೆ ಯಲ್ಲಮ್ಮಾ….
ಜ್ಯೋತಿರ್ಮಾತೆ… ಜ್ಯೋತಿರ್ಮಾತೆ
ಜ್ಯೋಷ್ಣಾಧಾತೆ ಯಲ್ಲಮ್ಮಾ….
ಬಾದಾಮಿಯ ಬನಶಂಕರಿ ಮಾತೆ..
ಕೊಲ್ಲಾಪುರದ ಅಂಬಿಕೆ…ಹೇ…ಹೇ..
ಶಿವಸನ್ನೆ, ಕಾಳಿಕ ಕುಲಜಾಪುರದ ಭವಾನಿಯೇ…
 
|| ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಅರಿಶಿನ ಕುಂಕುಮ ಶೋಭಿತೆ ನೀನು
ಮಂಗಳಸೂತ್ರೆ, ಪರಮಪವಿತ್ರೆ
ಭಾಗ್ಯದ ಬಳೆಗಳ ಭೂಷಿತೆ ನೀನು
ಪಾವನಗಾತ್ರೆ, ಪವಾಡಕ್ಷೇತ್ರೆ…
 
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ…
ಓ ಮುತ್ತೈದೆ…ಮಾತಾಡೆ ಮುತ್ತೈದೆ… ||

Oh Muthaide song lyrics from Kannada Movie Sri Renukadevi starring Saikumar, Soundarya, Jayaprada, Lyrics penned by Hamsalekha Sung by Rithisha, Usha, Music Composed by Hamsalekha, film is Directed by Nagendra Magadi (Pandu) and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ