Amma Amma Lyrics

ಅಮ್ಮಅಮ್ಮ Lyrics

in Sri Renukadevi

in ಶ್ರೀ ರೇಣುಕಾದೇವಿ

LYRIC

Song Details Page after Lyrice

-
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
 
ಅಮ್ಮನಿತ್ತ ಹೂವು ಗಂಧ ಅಮ್ಮನಿಗೆ
ಅಮ್ಮನಿತ್ತ ಹಣ್ಣು ಕಾಯಿ ಅಮ್ಮನಿಗೆ
ಅಮ್ಮನದೆ ಗಾಳಿ ಅಮ್ಮನದೆ ಗಂಗೆ
ಅಮ್ಮನದೆ ದೇಹ ಅಮ್ಮನದೆ ಪ್ರಾಣ
ಅಮ್ಮನಿತ್ತ ನೋವು ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು ಪೂಜೆ ಅಮ್ಮನಿಗೆ
 
ಬರುವಾಗ ನಾನು ನೀನು ಏನೇನೇನು ತಂದಿಲ್ಲ
ಯಾರು ಏನು ತಂದಿಲ್ಲ
ಹೋಗೊವಾಗ ಒಯ್ಯಲ್ಲ ಜೀವ ಜಿಂಕೆ ಕಾಣಲ್ಲ
ಅದು ಹಾರುವಾಗ ಮೈಯ್ಯಿಲ್ಲ
ಈ ಜೀವ ಜಿಂಕೆ ತನ್ನ ಹೆತ್ತವರನ್ನು ಸೇವಿಸಲಿ
ಪೂಜಿಸಿ ಋಣ ತೀರಿಸಲಿ
ಜನ್ಮ ಒಂದು ಸಾಲ ಅಸಲು ಇಲ್ಲಿ ಪ್ರಾಣ
ಸಾಲ ತೀರಿಸಿ ಹೋಗಲಿ
ಅಮ್ಮನದೆ ಆಟ ಅಮ್ಮನದೆ ಪಾಠ
ಅಮ್ಮನದೆ ಛಲವು ಅಮ್ಮನದೆ ಗೆಲುವು
ಅಮ್ಮನಿತ್ತ ಮಾತು ಮನಸ್ಸು ಅಮ್ಮನಿಗೆ
ಅಮ್ಮನಿತ್ತ ಆಶ ಪಾಶ ಅಮ್ಮನಿಗೆ
 
ಮುಂದೆ ನಮಗೆ ಜನುಮ ಇದ್ದರೆ
ಸವದತ್ತಿಯಲಿ ಕರುಣಿಸಲಿ
ಸವದತ್ತಿಯಲಿ ಕರುಣಿಸಲಿ
ಅಲ್ಲಿ ಗುಡಿಯ ಕಲ್ಲಾಗಿ
ಉಧೊ ಉಧೊ ಸೊಲ್ಲಾಗಿ
ಬಾಳುತ್ತೀವಿ ಸುಖವಾಗಿ
ಭಕ್ತಿಯೆಂಬ ಶಕ್ತಿಯ ಮುಂದೆ
ಮುಕ್ತಿಯ ಮೂಲವೆ ಮರುಳಾಗಿ
ಮುಕ್ತಿಯ ಮೂಲವೆ ಮರುಳಾಗಿ
ಬೇಡುತ್ತಿರುವ ನಮಗಾಗಿ ಅಭಯವೆಂಬ ಬೆಳಕಾಗಿ
ಓಡಿಬರುವಳು ನಮಗಾಗಿ
ಅಮ್ಮನದೆ ಲೋಕ ಅಮ್ಮನದೆ ಜ್ಞಾನ
ಅಮ್ಮನದೆ ಪ್ರೀತಿ ಅಮ್ಮನದೆ ಕರುಣೆ
ಅಮ್ಮನಿತ್ತ ಬಾಳು ಬದುಕು ಅಮ್ಮನಿಗೆ
ಅಮ್ಮನಿತ್ತ ರಾಗ ದ್ವೇಷ ಅಮ್ಮನಿಗೆ
ಅಮ್ಮನದೆ ಗಾಳಿ ಅಮ್ಮನದೆ ಗಂಗೆ
ಅಮ್ಮನದೆ ದೇಹ ಅಮ್ಮನದೆ ಪ್ರಾಣ
ಅಮ್ಮನಿತ್ತ ನೋವು ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು ಪೂಜೆ ಅಮ್ಮನಿಗೆ
 
(ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ)

-
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
 
ಅಮ್ಮನಿತ್ತ ಹೂವು ಗಂಧ ಅಮ್ಮನಿಗೆ
ಅಮ್ಮನಿತ್ತ ಹಣ್ಣು ಕಾಯಿ ಅಮ್ಮನಿಗೆ
ಅಮ್ಮನದೆ ಗಾಳಿ ಅಮ್ಮನದೆ ಗಂಗೆ
ಅಮ್ಮನದೆ ದೇಹ ಅಮ್ಮನದೆ ಪ್ರಾಣ
ಅಮ್ಮನಿತ್ತ ನೋವು ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು ಪೂಜೆ ಅಮ್ಮನಿಗೆ
 
ಬರುವಾಗ ನಾನು ನೀನು ಏನೇನೇನು ತಂದಿಲ್ಲ
ಯಾರು ಏನು ತಂದಿಲ್ಲ
ಹೋಗೊವಾಗ ಒಯ್ಯಲ್ಲ ಜೀವ ಜಿಂಕೆ ಕಾಣಲ್ಲ
ಅದು ಹಾರುವಾಗ ಮೈಯ್ಯಿಲ್ಲ
ಈ ಜೀವ ಜಿಂಕೆ ತನ್ನ ಹೆತ್ತವರನ್ನು ಸೇವಿಸಲಿ
ಪೂಜಿಸಿ ಋಣ ತೀರಿಸಲಿ
ಜನ್ಮ ಒಂದು ಸಾಲ ಅಸಲು ಇಲ್ಲಿ ಪ್ರಾಣ
ಸಾಲ ತೀರಿಸಿ ಹೋಗಲಿ
ಅಮ್ಮನದೆ ಆಟ ಅಮ್ಮನದೆ ಪಾಠ
ಅಮ್ಮನದೆ ಛಲವು ಅಮ್ಮನದೆ ಗೆಲುವು
ಅಮ್ಮನಿತ್ತ ಮಾತು ಮನಸ್ಸು ಅಮ್ಮನಿಗೆ
ಅಮ್ಮನಿತ್ತ ಆಶ ಪಾಶ ಅಮ್ಮನಿಗೆ
 
ಮುಂದೆ ನಮಗೆ ಜನುಮ ಇದ್ದರೆ
ಸವದತ್ತಿಯಲಿ ಕರುಣಿಸಲಿ
ಸವದತ್ತಿಯಲಿ ಕರುಣಿಸಲಿ
ಅಲ್ಲಿ ಗುಡಿಯ ಕಲ್ಲಾಗಿ
ಉಧೊ ಉಧೊ ಸೊಲ್ಲಾಗಿ
ಬಾಳುತ್ತೀವಿ ಸುಖವಾಗಿ
ಭಕ್ತಿಯೆಂಬ ಶಕ್ತಿಯ ಮುಂದೆ
ಮುಕ್ತಿಯ ಮೂಲವೆ ಮರುಳಾಗಿ
ಮುಕ್ತಿಯ ಮೂಲವೆ ಮರುಳಾಗಿ
ಬೇಡುತ್ತಿರುವ ನಮಗಾಗಿ ಅಭಯವೆಂಬ ಬೆಳಕಾಗಿ
ಓಡಿಬರುವಳು ನಮಗಾಗಿ
ಅಮ್ಮನದೆ ಲೋಕ ಅಮ್ಮನದೆ ಜ್ಞಾನ
ಅಮ್ಮನದೆ ಪ್ರೀತಿ ಅಮ್ಮನದೆ ಕರುಣೆ
ಅಮ್ಮನಿತ್ತ ಬಾಳು ಬದುಕು ಅಮ್ಮನಿಗೆ
ಅಮ್ಮನಿತ್ತ ರಾಗ ದ್ವೇಷ ಅಮ್ಮನಿಗೆ
ಅಮ್ಮನದೆ ಗಾಳಿ ಅಮ್ಮನದೆ ಗಂಗೆ
ಅಮ್ಮನದೆ ದೇಹ ಅಮ್ಮನದೆ ಪ್ರಾಣ
ಅಮ್ಮನಿತ್ತ ನೋವು ನಲಿವು ಅಮ್ಮನಿಗೆ
ಅಮ್ಮನಿತ್ತ ಹಾಡು ಪೂಜೆ ಅಮ್ಮನಿಗೆ
 
(ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ
ಅಮ್ಮಅಮ್ಮ ಎಲ್ಲರ ಅಮ್ಮ ಎಲ್ಲಮ್ಮ)

Amma Amma song lyrics from Kannada Movie Sri Renukadevi starring Saikumar, Soundarya, Jayaprada, Lyrics penned bySung by Rithisha, Saraswathi, Music Composed by Hamsalekha, film is Directed by Nagendra Magadi (Pandu) and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ