-
ಉಧೊ ಉಧೊ ಉಧೊ ಉಧೊ
ಶ್ರೀ ಮಾತೃ ತತ್ವ ಮಹಿತೆ ಜಮದಗ್ನಿ ಜಾಯೈ
ಶ್ರೀ ಬ್ರಹ್ಮವಿಷ್ಣುಪರಮೇಶ್ವರ ಬೃಂದ ವಂದ್ಯೈ
ಶ್ರೀ ಸತ್ಯಶಕ್ತಿ ಸಹಿತೆ ಸವದತ್ತಿ ವಾಸೆ
ಶ್ರೀ ರೇಣುಕಾಂಬ ಸಹಿತಂ ತವ ಸುಪ್ರಭಾತಂ
ತವ ಸುಪ್ರಭಾತಂ
ತವ ಸುಪ್ರಭಾತಂ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
ಕುಂಕುಮಶೋಭಿನಿ ಭುವಲಯ ಪಾಲಿನಿ
ಮಂಜುಳ ವಾಹಿನಿ ಮಂಗಳ ಕಾರಿಣಿ
ಮಂಜುಳ ವಾಹಿನಿ ಮಂಗಳ ಕಾರಿಣಿ
ಚಿನ್ಮಯ ಭೂಷಿಣಿ ಶಿರಸಿ ಮಂದಿನಿ
ಶಿಶು ಜನಪೋಷಿನಿ ಕ್ಷೀರ ಪುಷ್ಕರಿಣಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
(ಉಧೊ ಉಧೊ ಉಧೊ ಉಧೊ…)
ಲಲಿತೆ ಶ್ರೀ ಕಲಿತೆ ಸಲಲ್ಲಿತೆ ಸ್ವರಲುಲಿತೆ
ಅರಿತೆ ಪ್ರಸ್ತುರಿತೆ ಶೃತಸಹಿತೆ ಶೃತಿವಿಹಿತೆ
ಮಹಿತೆ ಮಾನವತೆ ಮಹಿಮಾಮೃತೆ ಮಂತ್ರದ್ಯುತೆ
ಸತತೆ ಸಚ್ಚರಿತೆ ಸನ್ನಿಹಿತೆ ಸತ್ಯಂವೃತೆ
ಸಂಪೂರ್ಣ ಶಾಸ್ತ್ರ ಸುವದನಿ ಸಮತಾ ಸದ್ಗುಣ ಸದನಿ
ಸಂಸಾರ ವರ್ಣ ಸುವರ್ಣೆ ಶರಣಾಗತ ಹಿತ ಚರಣೆ
ತತ್ವತರಂಗಿಣಿ ತಾಮಸ ಭಂಜಿನಿ
ನಿತ್ಯ ನಿರಂಜಿನಿ ನಿಖಿಲ ಸುರಂಜನಿ
(ನಿತ್ಯ ನಿರಂಜಿನಿ ನಿಖಿಲ ಸುರಂಜನಿ)
ತ್ರಿಭುವನ ಭೋಗಿನಿ ಅಭಿನವ ಯೋಗಿನಿ
ಪ್ರಣವಸರಾಗಿಣಿ ಪರಮವಿರಾಗಿಣಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
(ಉಧೊ ಉಧೊ ಉಧೊ ಉಧೊ…)
ಅಮೃತೆ ಆತ್ಮರಿತೆ ಪಲ್ಲವಿತೆ ಕಲ್ಪಲತೆ
ಪ್ರಕೃತೆ ಪ್ರೇಮಾಕೃತೆ ಪರಮಾವಧೆ ಪರಿಪೂರಿತೆ
ಅಮಿತೆ ಸಾರಮತೆ ಹಿಮವೃಧಿತೆ ಹಿತದೃಹಿತೆ
ವಿಜಿತೆ ಅಪರಾಜಿತೆ ಹರಿಪೂಜಿತೆ ಪತಿರಾಜಿತೆ
ಸಂಗೀತ ಸಾಹಿತ್ಯನುತೆ ಸದಯೇ ಸೌಭಾಗ್ಯ ಪ್ರದೆ
ಸಂತೋಷ ಸಾಗರಕರಣೆ ಸಂತಾಪ ಸಂತರಣೆ
ಚಿರಚಿದ್ರೂಪಿಣಿ ಚಿಂತಹಾರಿಣಿ
ಪಾವನಜೀವನಿ ಪತಿವ್ರತಾಮಣಿ
ಪಾವನಜೀವನಿ ಪತಿವ್ರತಾಮಣಿ
ಹರಣಿಧಾರಿಣಿ ದಾನವ ಮರ್ದಿನಿ
ಧರ್ಮೋದ್ದಾರಿಣಿ ದಾಸವರ್ದಿನಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ರೇಣುಕಾಂಬೆ ಜಯ ರೇಣುಕಾಂಬೆ
-
ಉಧೊ ಉಧೊ ಉಧೊ ಉಧೊ
ಶ್ರೀ ಮಾತೃ ತತ್ವ ಮಹಿತೆ ಜಮದಗ್ನಿ ಜಾಯೈ
ಶ್ರೀ ಬ್ರಹ್ಮವಿಷ್ಣುಪರಮೇಶ್ವರ ಬೃಂದ ವಂದ್ಯೈ
ಶ್ರೀ ಸತ್ಯಶಕ್ತಿ ಸಹಿತೆ ಸವದತ್ತಿ ವಾಸೆ
ಶ್ರೀ ರೇಣುಕಾಂಬ ಸಹಿತಂ ತವ ಸುಪ್ರಭಾತಂ
ತವ ಸುಪ್ರಭಾತಂ
ತವ ಸುಪ್ರಭಾತಂ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
ಕುಂಕುಮಶೋಭಿನಿ ಭುವಲಯ ಪಾಲಿನಿ
ಮಂಜುಳ ವಾಹಿನಿ ಮಂಗಳ ಕಾರಿಣಿ
ಮಂಜುಳ ವಾಹಿನಿ ಮಂಗಳ ಕಾರಿಣಿ
ಚಿನ್ಮಯ ಭೂಷಿಣಿ ಶಿರಸಿ ಮಂದಿನಿ
ಶಿಶು ಜನಪೋಷಿನಿ ಕ್ಷೀರ ಪುಷ್ಕರಿಣಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
(ಉಧೊ ಉಧೊ ಉಧೊ ಉಧೊ…)
ಲಲಿತೆ ಶ್ರೀ ಕಲಿತೆ ಸಲಲ್ಲಿತೆ ಸ್ವರಲುಲಿತೆ
ಅರಿತೆ ಪ್ರಸ್ತುರಿತೆ ಶೃತಸಹಿತೆ ಶೃತಿವಿಹಿತೆ
ಮಹಿತೆ ಮಾನವತೆ ಮಹಿಮಾಮೃತೆ ಮಂತ್ರದ್ಯುತೆ
ಸತತೆ ಸಚ್ಚರಿತೆ ಸನ್ನಿಹಿತೆ ಸತ್ಯಂವೃತೆ
ಸಂಪೂರ್ಣ ಶಾಸ್ತ್ರ ಸುವದನಿ ಸಮತಾ ಸದ್ಗುಣ ಸದನಿ
ಸಂಸಾರ ವರ್ಣ ಸುವರ್ಣೆ ಶರಣಾಗತ ಹಿತ ಚರಣೆ
ತತ್ವತರಂಗಿಣಿ ತಾಮಸ ಭಂಜಿನಿ
ನಿತ್ಯ ನಿರಂಜಿನಿ ನಿಖಿಲ ಸುರಂಜನಿ
(ನಿತ್ಯ ನಿರಂಜಿನಿ ನಿಖಿಲ ಸುರಂಜನಿ)
ತ್ರಿಭುವನ ಭೋಗಿನಿ ಅಭಿನವ ಯೋಗಿನಿ
ಪ್ರಣವಸರಾಗಿಣಿ ಪರಮವಿರಾಗಿಣಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಗದಾಂಬೆ ಜಯ ಅಮರಾಂಬೆ
(ಉಧೊ ಉಧೊ ಉಧೊ ಉಧೊ…)
ಅಮೃತೆ ಆತ್ಮರಿತೆ ಪಲ್ಲವಿತೆ ಕಲ್ಪಲತೆ
ಪ್ರಕೃತೆ ಪ್ರೇಮಾಕೃತೆ ಪರಮಾವಧೆ ಪರಿಪೂರಿತೆ
ಅಮಿತೆ ಸಾರಮತೆ ಹಿಮವೃಧಿತೆ ಹಿತದೃಹಿತೆ
ವಿಜಿತೆ ಅಪರಾಜಿತೆ ಹರಿಪೂಜಿತೆ ಪತಿರಾಜಿತೆ
ಸಂಗೀತ ಸಾಹಿತ್ಯನುತೆ ಸದಯೇ ಸೌಭಾಗ್ಯ ಪ್ರದೆ
ಸಂತೋಷ ಸಾಗರಕರಣೆ ಸಂತಾಪ ಸಂತರಣೆ
ಚಿರಚಿದ್ರೂಪಿಣಿ ಚಿಂತಹಾರಿಣಿ
ಪಾವನಜೀವನಿ ಪತಿವ್ರತಾಮಣಿ
ಪಾವನಜೀವನಿ ಪತಿವ್ರತಾಮಣಿ
ಹರಣಿಧಾರಿಣಿ ದಾನವ ಮರ್ದಿನಿ
ಧರ್ಮೋದ್ದಾರಿಣಿ ದಾಸವರ್ದಿನಿ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ಜಯ ಜಯ ಜಯ ರೇಣುಕಾಂಬೆ
ಜಯ ರೇಣುಕಾಂಬೆ ಜಯ ರೇಣುಕಾಂಬೆ
Jaya Jaya Renukambe song lyrics from Kannada Movie Sri Renukadevi starring Saikumar, Soundarya, Jayaprada, Lyrics penned bySung by Madhu Balakrishnan, Music Composed by Hamsalekha, film is Directed by Nagendra Magadi (Pandu) and film is released on 2003