Sunoji Alambana Lyrics

ಸುನೋಜಿ ಆಲಂಬನ Lyrics

in Sri Nanjundeshwara Mahime

in ಶ್ರೀ ನಂಜುಂಡೇಶ್ವರ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸುನೋಜಿ ಆಲಂಬನ 
ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು
ನವಗಾನ ನಾಟ್ಯ ರಸಪಾನವಿದು
ಸುನೋಜಿ ಆಲಂಬನ
 
ರತಿಗಿಂತಲು ಲಾವಣ್ಯ ನನ್ನದು
ರತಿಗಿಂತಲು ಲಾವಣ್ಯ ನನ್ನದು
ರಂಭೆಯ ನಾಟ್ಯಕ್ಕೆ ಮಿಗಿಲಾದುದ್ದೆನ್ನದು
ರತಿಗಿಂತಲು ಲಾವಣ್ಯ ನನ್ನದು
ರಂಭೆಯ ನಾಟ್ಯಕ್ಕೆ ಮಿಗಿಲಾದುದ್ದೆನ್ನದು
ನೋಡುವ ರಸಿಕರ ಎದೆಯನ್ನು ಗೆಲ್ಲುವ
ನೋಡುವ ರಸಿಕರ ಎದೆಯನ್ನು ಗೆಲ್ಲುವ
ಜಾಣೆ ಜಾಣೆ
 
||ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು||
ಸುನೋಜಿ ಆಲಂಬನ
 
ಹೆಜ್ಜೆ ಇಡಲು ಆಜಾ ಜೊತೆಗೂಡಿ ಆಡು ರಾಜಾ
ನನ್ನ ತೊರೆದು ನಾಜಾ ಅಜಾನತು ಲೇಜ
ಹೆಜ್ಜೆ ಇಡಲು ಆಜಾ ಜೊತೆಗೂಡಿ ಆಡು ರಾಜಾ
ನನ್ನ ತೊರೆದು ನಾಜಾ ಅಜಾನತು ಲೇಜ
 
ಕಲಿದು ನಲಿದು ಜೊತೆಗೆ ಬೆರೆತು
 
||ಸುನೋಜಿ ಸುನೋಜಿ ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು
ನವಗಾನ ನಾಟ್ಯ ರಸಪಾನವಿದು
ಸುನೋಜಿ ಆಲಂಬನ ಆಲಂಬನ ಆಲಂಬನ||

-
ಸುನೋಜಿ ಆಲಂಬನ 
ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು
ನವಗಾನ ನಾಟ್ಯ ರಸಪಾನವಿದು
ಸುನೋಜಿ ಆಲಂಬನ
 
ರತಿಗಿಂತಲು ಲಾವಣ್ಯ ನನ್ನದು
ರತಿಗಿಂತಲು ಲಾವಣ್ಯ ನನ್ನದು
ರಂಭೆಯ ನಾಟ್ಯಕ್ಕೆ ಮಿಗಿಲಾದುದ್ದೆನ್ನದು
ರತಿಗಿಂತಲು ಲಾವಣ್ಯ ನನ್ನದು
ರಂಭೆಯ ನಾಟ್ಯಕ್ಕೆ ಮಿಗಿಲಾದುದ್ದೆನ್ನದು
ನೋಡುವ ರಸಿಕರ ಎದೆಯನ್ನು ಗೆಲ್ಲುವ
ನೋಡುವ ರಸಿಕರ ಎದೆಯನ್ನು ಗೆಲ್ಲುವ
ಜಾಣೆ ಜಾಣೆ
 
||ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು||
ಸುನೋಜಿ ಆಲಂಬನ
 
ಹೆಜ್ಜೆ ಇಡಲು ಆಜಾ ಜೊತೆಗೂಡಿ ಆಡು ರಾಜಾ
ನನ್ನ ತೊರೆದು ನಾಜಾ ಅಜಾನತು ಲೇಜ
ಹೆಜ್ಜೆ ಇಡಲು ಆಜಾ ಜೊತೆಗೂಡಿ ಆಡು ರಾಜಾ
ನನ್ನ ತೊರೆದು ನಾಜಾ ಅಜಾನತು ಲೇಜ
 
ಕಲಿದು ನಲಿದು ಜೊತೆಗೆ ಬೆರೆತು
 
||ಸುನೋಜಿ ಸುನೋಜಿ ಸುನೋಜಿ ಆಲಂಬನ 
ನವಗಾನ ನಾಟ್ಯ ರಸಪಾನವಿದು
ನವಗಾನ ನಾಟ್ಯ ರಸಪಾನವಿದು
ಸುನೋಜಿ ಆಲಂಬನ ಆಲಂಬನ ಆಲಂಬನ||

Sunoji Alambana song lyrics from Kannada Movie Sri Nanjundeshwara Mahime starring Srinath, Udayakumar, Srinivasmurthy, Lyrics penned by Hunasuru Krishna Murthy Sung by S Janaki, Music Composed by M Ranga Rao, film is Directed by Hunasuru Krishna Murthy, M S Ramachandra and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ