Besaraveko O Nanna Raja Lyrics

ಬೇಸರವೇಕೊ ಓ ನನ್ನ ರಾಜ Lyrics

in Sri Nanjundeshwara Mahime

in ಶ್ರೀ ನಂಜುಂಡೇಶ್ವರ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೇಸರವೇಕೊ ಓ ನನ್ನ ರಾಜ
ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ
 
ನರಕದಿ ಶೋಕ ನೆಲೆಸಿಹದೇಕೆ ಪಾಪಿಗಳ ಶಿಕ್ಷೆ ನಿಂತಿಹದೇಕೆ
ನರಕದಿ ಶೋಕ ನೆಲೆಸಿಹದೇಕೆ ಪಾಪಿಗಳ ಶಿಕ್ಷೆ ನಿಂತಿಹದೇಕೆ
ಸರಸವೋ ವಿರಸವೋ ಸರಸವೋ ವಿರಸವೋ
ತಿಳಿದು ನಡೆದು ಮುದವ ಕೊಡುವೆ
ಒಲವ ಇರಿಸಿ ಸರಸ ಬೆರೆಸಿ ನಲಿಸುವೆನು
 
|| ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ||
 
ಸುಖವನು ಈವ ಹರುಷದ ಭಾವ ಸುಂದರಿ ಜೀವ ಈವುದ ದೇವ
ಸುಖವನು ಈವ ಹರುಷದ ಭಾವ ಸುಂದರಿ ಜೀವ ಈವುದ ದೇವ
ಜೊತೆಯಲಿ ಬೆರೆಯುತ ಜೊತೆಯಲಿ ಬೆರೆಯುತ
ಕಲೆಯ ಬೆಲೆಯ ತಿಳಿದು ಒಲಿದು
ಪ್ರಣಯ ತಿರುಸಿ ಘನನ ಘನನ ಕುಣಿಯುವೆನು
 
||ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ||

ಬೇಸರವೇಕೊ ಓ ನನ್ನ ರಾಜ
ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ
 
ನರಕದಿ ಶೋಕ ನೆಲೆಸಿಹದೇಕೆ ಪಾಪಿಗಳ ಶಿಕ್ಷೆ ನಿಂತಿಹದೇಕೆ
ನರಕದಿ ಶೋಕ ನೆಲೆಸಿಹದೇಕೆ ಪಾಪಿಗಳ ಶಿಕ್ಷೆ ನಿಂತಿಹದೇಕೆ
ಸರಸವೋ ವಿರಸವೋ ಸರಸವೋ ವಿರಸವೋ
ತಿಳಿದು ನಡೆದು ಮುದವ ಕೊಡುವೆ
ಒಲವ ಇರಿಸಿ ಸರಸ ಬೆರೆಸಿ ನಲಿಸುವೆನು
 
|| ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ||
 
ಸುಖವನು ಈವ ಹರುಷದ ಭಾವ ಸುಂದರಿ ಜೀವ ಈವುದ ದೇವ
ಸುಖವನು ಈವ ಹರುಷದ ಭಾವ ಸುಂದರಿ ಜೀವ ಈವುದ ದೇವ
ಜೊತೆಯಲಿ ಬೆರೆಯುತ ಜೊತೆಯಲಿ ಬೆರೆಯುತ
ಕಲೆಯ ಬೆಲೆಯ ತಿಳಿದು ಒಲಿದು
ಪ್ರಣಯ ತಿರುಸಿ ಘನನ ಘನನ ಕುಣಿಯುವೆನು
 
||ಬೇಸರವೇಕೊ ಓ ನನ್ನ ರಾಜ
ಕುಣಿಯುವ ತರುಣಿಯು ಒಲಿದಿರುವಾಗ
ಬೇಸರವೇಕೊ ಓ ನನ್ನ ರಾಜ||

Besaraveko O Nanna Raja song lyrics from Kannada Movie Sri Nanjundeshwara Mahime starring Srinath, Udayakumar, Srinivasmurthy, Lyrics penned by Hunasuru Krishna Murthy Sung by S Janaki, Music Composed by M Ranga Rao, film is Directed by Hunasuru Krishna Murthy, M S Ramachandra and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ