-
ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ
||ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ ||
ನಿನ್ನ ಕಾಲ್ಗೆಜ್ಜೆಯ ಝಣ ಝಣ ಕಾಲದಲ್ಲಿ
ದುರುಳರ ಹಾವಳಿ ಅಡಗಿ ಹೋಗಲಿ
ನಿನ್ನ ಕಾಲ್ಗೆಜ್ಜೆಯ ಝಣ ಝಣ ಕಾಲದಲ್ಲಿ
ದುರುಳರ ಹಾವಳಿ ಅಡಗಿ ಹೋಗಲಿ
ಶಿಷ್ಟರ ಪಾಲಿಸೆ ಮಹಾತಾಯೆ
ಶಿಷ್ಟರ ಪಾಲಿಸೆ ಮಹಾತಾಯೆ
ದೃಷ್ಟಿಸಿ ಶಂಭುವ ಎಚ್ಚರಿಸೆ ಮಾಯೆ
ದೃಷ್ಟಿಸಿ ಶಂಭುವ ಎಚ್ಚರಿಸೆ ಮಾಯೆ
||ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ ||
ಶುಂಭ ನಿಶುಂಭರ ಹಮ್ಮಬಡಗಿಸಿದ ಶಾಂಭವಿಯೆ
ವಿಷಕುಡಿದ ನೀಲಕಂಠ ಪರಶಿವನ ದೇಹದಲಡಗಿದ ಅರ್ಧಾಂಗಿಯೆ
ಶುಂಭ ನಿಶುಂಭರ ಹಮ್ಮಬಡಗಿಸಿದ ಶಾಂಭವಿಯೆ
ವಿಷಕುಡಿದ ನೀಲಕಂಠ ಪರಶಿವನ ದೇಹದಲಡಗಿದ ಅರ್ಧಾಂಗಿಯೆ
ಕೂಗಿ ದೇವನ ಕರೆಯೆ ತಾಯೆ
ಕೂಗಿ ದೇವನ ಕರೆಯೆ ತಾಯೆ
ಜಗವನುದ್ದರಿಸಲು ಹೇಳೆ ತಾಯೆ
ಜಗವನುದ್ದರಿಸಲು ಹೇಳೆ ತಾಯೆ
ಶಂಭೋ ಶಂಕರ ಸಾಂಬ ಸದಾಶಿವ
ಜಗವನುದ್ದರಿಸೊ ಲೋಕೇಶ್ವರ
ಜಗವನುದ್ದರಿಸೊ ಮಾಹೇಶ್ವರ
-
ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ
||ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ ||
ನಿನ್ನ ಕಾಲ್ಗೆಜ್ಜೆಯ ಝಣ ಝಣ ಕಾಲದಲ್ಲಿ
ದುರುಳರ ಹಾವಳಿ ಅಡಗಿ ಹೋಗಲಿ
ನಿನ್ನ ಕಾಲ್ಗೆಜ್ಜೆಯ ಝಣ ಝಣ ಕಾಲದಲ್ಲಿ
ದುರುಳರ ಹಾವಳಿ ಅಡಗಿ ಹೋಗಲಿ
ಶಿಷ್ಟರ ಪಾಲಿಸೆ ಮಹಾತಾಯೆ
ಶಿಷ್ಟರ ಪಾಲಿಸೆ ಮಹಾತಾಯೆ
ದೃಷ್ಟಿಸಿ ಶಂಭುವ ಎಚ್ಚರಿಸೆ ಮಾಯೆ
ದೃಷ್ಟಿಸಿ ಶಂಭುವ ಎಚ್ಚರಿಸೆ ಮಾಯೆ
||ಓ ಶಕ್ತಿ ಸಂಪನ್ನೆ ಶಿವನ ಮನದನ್ನೆ
ಜಗವನುದ್ದರಿಸೆ ಲೋಕಮಾನ್ಯೆ
ಜಗವನುದ್ದರಿಸೆ ಲೋಕಮಾನ್ಯೆ ||
ಶುಂಭ ನಿಶುಂಭರ ಹಮ್ಮಬಡಗಿಸಿದ ಶಾಂಭವಿಯೆ
ವಿಷಕುಡಿದ ನೀಲಕಂಠ ಪರಶಿವನ ದೇಹದಲಡಗಿದ ಅರ್ಧಾಂಗಿಯೆ
ಶುಂಭ ನಿಶುಂಭರ ಹಮ್ಮಬಡಗಿಸಿದ ಶಾಂಭವಿಯೆ
ವಿಷಕುಡಿದ ನೀಲಕಂಠ ಪರಶಿವನ ದೇಹದಲಡಗಿದ ಅರ್ಧಾಂಗಿಯೆ
ಕೂಗಿ ದೇವನ ಕರೆಯೆ ತಾಯೆ
ಕೂಗಿ ದೇವನ ಕರೆಯೆ ತಾಯೆ
ಜಗವನುದ್ದರಿಸಲು ಹೇಳೆ ತಾಯೆ
ಜಗವನುದ್ದರಿಸಲು ಹೇಳೆ ತಾಯೆ
ಶಂಭೋ ಶಂಕರ ಸಾಂಬ ಸದಾಶಿವ
ಜಗವನುದ್ದರಿಸೊ ಲೋಕೇಶ್ವರ
ಜಗವನುದ್ದರಿಸೊ ಮಾಹೇಶ್ವರ
O Shakthi Sampanne song lyrics from Kannada Movie Sri Nanjundeshwara Mahime starring Srinath, Udayakumar, Srinivasmurthy, Lyrics penned by Hunasuru Krishna Murthy Sung by S P Balasubrahmanyam, Music Composed by M Ranga Rao, film is Directed by Hunasuru Krishna Murthy, M S Ramachandra and film is released on 1991