Nooraaru Nenapina Lyrics

in Soothradhara

Nooraaru Nenapina Lyrics

in Soothradhara

Video:

LYRIC

-
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು
ಬಾಳಿನ ಬಾನಿನಲ್ಲಿ ಪ್ರೇಮದ ಚಂದಿರ ಸಂಚಾರ
ಹುಣ್ಣಿಮೆ ರಾಶಿಯಲ್ಲಿ ನಮ್ಮದು ಸುಂದರ ಸಂಸಾರ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು
 
ಬೆಳ್ಮುಗಿಲೇ ಕಾರ್ಮುಗಿಲೇ ಏನೆ ಬರಲಿ ಏನೆ ತರಲಿ
ಈ ಹಾಡಿನ ಗುಂಗಲ್ಲಿರು
ಜಾರಿದರೂ ಜಯಿಸಿದರೂ ತಂದೆ ತಾಯಿ ಹರಸಿ ತಂದ
ಈ ಹಾಡಿನ ಹಂಗಲ್ಲಿರು
ಒಂದೊಂದು ಸ್ವರದಲು ತುಂಬಿದೆ ಪ್ರೀತಿಯ ಝೇಂಕಾರ
ಈ ರಾಗದ ಅಲೆಯಲಿ ನಮ್ಮದು ಸುಂದರ ಸಂಸಾರ
 
||ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು||
 
ಎಲ್ಲರಿಗೂ ಎಲ್ಲದಕ್ಕೂ ಸೂತ್ರಧಾರ ಸೂತ್ರಧಾರ
ಆ ದೇವರು ಅಲ್ಲಿರುವ
ಕುಣಿಸಿದರೇ ರಂಜಿಸುವ ಪಾತ್ರಧಾರ ಪಾತ್ರಧಾರ
ಈ ಬೊಂಬೆಯು ಇಲ್ಲಿರುವ
ಪ್ರೀತಿಯ ಪಾತ್ರದಲ್ಲಿ ತುಂಬಿದೆ ಜೀವನ ಸಂಚಾರ
ಈ ಆನಂದ ಲಹರಿಯಲಿ ನಮ್ಮದು ಸುಂದರ ಸಂಸಾರ
 
||ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು||

LYRIC

-
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು
ಬಾಳಿನ ಬಾನಿನಲ್ಲಿ ಪ್ರೇಮದ ಚಂದಿರ ಸಂಚಾರ
ಹುಣ್ಣಿಮೆ ರಾಶಿಯಲ್ಲಿ ನಮ್ಮದು ಸುಂದರ ಸಂಸಾರ
ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು
 
ಬೆಳ್ಮುಗಿಲೇ ಕಾರ್ಮುಗಿಲೇ ಏನೆ ಬರಲಿ ಏನೆ ತರಲಿ
ಈ ಹಾಡಿನ ಗುಂಗಲ್ಲಿರು
ಜಾರಿದರೂ ಜಯಿಸಿದರೂ ತಂದೆ ತಾಯಿ ಹರಸಿ ತಂದ
ಈ ಹಾಡಿನ ಹಂಗಲ್ಲಿರು
ಒಂದೊಂದು ಸ್ವರದಲು ತುಂಬಿದೆ ಪ್ರೀತಿಯ ಝೇಂಕಾರ
ಈ ರಾಗದ ಅಲೆಯಲಿ ನಮ್ಮದು ಸುಂದರ ಸಂಸಾರ
 
||ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು||
 
ಎಲ್ಲರಿಗೂ ಎಲ್ಲದಕ್ಕೂ ಸೂತ್ರಧಾರ ಸೂತ್ರಧಾರ
ಆ ದೇವರು ಅಲ್ಲಿರುವ
ಕುಣಿಸಿದರೇ ರಂಜಿಸುವ ಪಾತ್ರಧಾರ ಪಾತ್ರಧಾರ
ಈ ಬೊಂಬೆಯು ಇಲ್ಲಿರುವ
ಪ್ರೀತಿಯ ಪಾತ್ರದಲ್ಲಿ ತುಂಬಿದೆ ಜೀವನ ಸಂಚಾರ
ಈ ಆನಂದ ಲಹರಿಯಲಿ ನಮ್ಮದು ಸುಂದರ ಸಂಸಾರ
 
||ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು
ಏಳೇಳು ಜನುಮಕ್ಕು ಬೆಸುಗೆ ಹಾಕುವ ಹಾಡು ಇದು||

Nooraaru Nenapina song lyrics from Kannada Movie Soothradhara starring Raghavendra Rajkumar, Niveditha Jain, Panchami, Lyrics penned by Hamsalekha Sung by L N Shastry, Music Composed by Hamsalekha, film is Directed by M S Rajashekar and film is released on 1996