-
ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ಎಲ್ಲಕ್ಕು ಕಾಲ ಕೂಡಿ ಬರಬೇಕು
ಆ ಕಾಲಕ್ಕೆ ದೀಪ ಹಚ್ಚಿ ಕಾಯ್ಬೇಕು
ಉದಯಕ್ಕೆ ರಾತ್ರಿ ಪೂರ ಕಳಿಬೇಕು
ಆ ಮುತ್ತಿಗೆ ಸ್ವಾತಿ ಮಳೆಯು ಬೀಳ್ಬೇಕು
ಕಾಲ ಬಂದಿದೆ ಒಳ್ಳೆ ಕಾಲ ಬಂದಿದೆ
ಪ್ರೀತಿ ಸಂಪತ್ತು ಜೊತೆಯಾಗಿ ತಂದಿದೆ
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು||
ನಾವೆಲ್ಲ ಎಂದು ಹೀಗೆ ಇರ್ಬೇಕು
ಆ ಸ್ವರ್ಗನ ನಮ್ಮ ಮನೆಗೆ ತರಬೇಕು
ಎಲ್ಲರು ಒಂದೇ ಮಾತು ಆಡ್ಬೇಕು
ಆ ಮಾತಲ್ಲಿ ಪ್ರೀತಿ ತುಂಬಿ ಹರಿಬೇಕು
ಪ್ರೀತಿ ಸಿಕ್ಕರೆ ಇಲ್ಲಿ ಬಾಳೆ ಸಂಗೀತ
ನಿತ್ಯ ನಕ್ಕರೆ ಈ ಬಾಳೆ ಶ್ರೀಮಂತ
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು||
-
ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ಎಲ್ಲಕ್ಕು ಕಾಲ ಕೂಡಿ ಬರಬೇಕು
ಆ ಕಾಲಕ್ಕೆ ದೀಪ ಹಚ್ಚಿ ಕಾಯ್ಬೇಕು
ಉದಯಕ್ಕೆ ರಾತ್ರಿ ಪೂರ ಕಳಿಬೇಕು
ಆ ಮುತ್ತಿಗೆ ಸ್ವಾತಿ ಮಳೆಯು ಬೀಳ್ಬೇಕು
ಕಾಲ ಬಂದಿದೆ ಒಳ್ಳೆ ಕಾಲ ಬಂದಿದೆ
ಪ್ರೀತಿ ಸಂಪತ್ತು ಜೊತೆಯಾಗಿ ತಂದಿದೆ
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು||
ನಾವೆಲ್ಲ ಎಂದು ಹೀಗೆ ಇರ್ಬೇಕು
ಆ ಸ್ವರ್ಗನ ನಮ್ಮ ಮನೆಗೆ ತರಬೇಕು
ಎಲ್ಲರು ಒಂದೇ ಮಾತು ಆಡ್ಬೇಕು
ಆ ಮಾತಲ್ಲಿ ಪ್ರೀತಿ ತುಂಬಿ ಹರಿಬೇಕು
ಪ್ರೀತಿ ಸಿಕ್ಕರೆ ಇಲ್ಲಿ ಬಾಳೆ ಸಂಗೀತ
ನಿತ್ಯ ನಕ್ಕರೆ ಈ ಬಾಳೆ ಶ್ರೀಮಂತ
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು
ನಂಗು ನಿಂಗು ಕಲ್ಯಾಣಮಸ್ತು
ನಮ್ಮ ಮನೆಗೆ ಐಶ್ವರ್ಯಮಸ್ತು
ಎಲ್ಲರಿಗು ಸೌಭಾಗ್ಯಮಸ್ತು
||ಅಂತು ಇಂತು ಸುಯೋಗ ಬಂತು
ಆಸೆ ಅರಳೊ ವಸಂತ ಬಂತು||
Anthu Inthu Suyoga Banthu song lyrics from Kannada Movie Soothradhara starring Raghavendra Rajkumar, Niveditha Jain, Panchami, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by M S Rajashekar and film is released on 1996