-
ಅತಿ ಮಧುರ ಈ ನಿನ್ನ ಅಧರ
ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ
ಈ ಜೀವ ನಿಂದು ಈ ಜನ್ಮ ನಿಂದು
ನಮ್ಮ ದೇಹದಲ್ಲಿ ಹಾಡೊ ಜೀವವೊಂದು
ಹೇಗೆ ಬೇರೆ ಮಾಡುವುದು ಲೋಕ ಲೋಕ
ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ
ಈ ಕಣ್ಗಳೆ ಪ್ರೀತಿಗೆ ಮೂಲ
ಇವು ಬೆರೆಯೋಕೆ ಕೇಳಬೇಕು
ಇವ ಬೆರೆತಮೇಲೆ ಸುಮ್ಮನಿರಬೇಕು
ಅಸೂಯೆಗೆ ಔಷಧಿ ಇಲ್ಲ
ಇದು ರಣವಾಗುವುದು ದ್ವೇಷದಿಂದ
ಇದು ಗುಣವಾಗುವುದೆ ಪ್ರೀತಿಯಿಂದ
ನಾವೇನೊ ಹಾಡಲ್ಲಿ ನೀವೇನೊ ಸೇಡಲ್ಲಿ
ಸಂಗೀತ ಸಾಯುವುದೆ ಕೊಂದು ನೋಡಿ
ಅನುರಾಗ ಅಂಜುವುದೆ ಸೈನ್ಯಕ್ಕೆ ಸೋಲುವುದೆ
ಇತಿಹಾಸ ಒಮ್ಮೆ ಕೇಳಿ ನೋಡಿ
ಈ ಜೀವ ನಿಂದು ಈ ಜನ್ಮ ನಿಂದು
ನಮ್ಮ ದೇಹದಲ್ಲಿ ಹಾಡೊ ಜೀವವೊಂದು
ಹೇಗೆ ಬೇರೆ ಮಾಡುವುದು ಲೋಕ ಲೋಕ
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
ಈ ಬಾಳಿನ ಸೂರ್ಯನೆ ನೀನು
ನಿನ್ನ ಧ್ಯಾನದಲ್ಲಿ ಕಾಣಲಿಲ್ಲ ಏನು
ನೀ ಬಂದ ಮೇಲೆ ಕಣ್ಣುಬಿಟ್ಟೆ ನಾನು
ಈ ಪ್ರೀತಿಗೆ ಪ್ರಾಣವೆ ಪಣವು
ಆ ಸಾವನ್ನೆ ಬೆಚ್ಚಿಸುವೆ ನಾನು
ಈ ಚೆಲುವೆಯನ್ನು ಮೆಚ್ಚಿಸುವೆ ನಾನು
ತಂತ್ರ ಕುತಂತ್ರಕ್ಕೆ ಸ್ವಾತಂತ್ರ್ಯ ಮನೆಯೆಲ್ಲ
ನೆನದೋನ ಜೊತೆಯಲ್ಲೆ ನನ್ನ ಮದುವೆ
ದ್ವೇಷಾಗ್ನಿಕಾರಕ್ಕೆ ಅಭಿಲಾಷೆ ಅಳಿಯಲ್ಲ
ನೀವೆಲ್ಲ ನೆಪಮಾತ್ರ ನಮ್ಮ ನಡುವೆ
ಸಾಯೊ ಆಟ ನಂದು ಕಾಯೊ ಜೀವ ನಂದು
ಬಾಳೊ ಆಸೆ ನಂದು ಸೇರೊ ಪ್ರೀತಿ ನಂದು
ಏನು ಮಾಡುವುದು ಲೋಕ ಲೋಕ
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
-
ಅತಿ ಮಧುರ ಈ ನಿನ್ನ ಅಧರ
ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ
ಈ ಜೀವ ನಿಂದು ಈ ಜನ್ಮ ನಿಂದು
ನಮ್ಮ ದೇಹದಲ್ಲಿ ಹಾಡೊ ಜೀವವೊಂದು
ಹೇಗೆ ಬೇರೆ ಮಾಡುವುದು ಲೋಕ ಲೋಕ
ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ
ಈ ಕಣ್ಗಳೆ ಪ್ರೀತಿಗೆ ಮೂಲ
ಇವು ಬೆರೆಯೋಕೆ ಕೇಳಬೇಕು
ಇವ ಬೆರೆತಮೇಲೆ ಸುಮ್ಮನಿರಬೇಕು
ಅಸೂಯೆಗೆ ಔಷಧಿ ಇಲ್ಲ
ಇದು ರಣವಾಗುವುದು ದ್ವೇಷದಿಂದ
ಇದು ಗುಣವಾಗುವುದೆ ಪ್ರೀತಿಯಿಂದ
ನಾವೇನೊ ಹಾಡಲ್ಲಿ ನೀವೇನೊ ಸೇಡಲ್ಲಿ
ಸಂಗೀತ ಸಾಯುವುದೆ ಕೊಂದು ನೋಡಿ
ಅನುರಾಗ ಅಂಜುವುದೆ ಸೈನ್ಯಕ್ಕೆ ಸೋಲುವುದೆ
ಇತಿಹಾಸ ಒಮ್ಮೆ ಕೇಳಿ ನೋಡಿ
ಈ ಜೀವ ನಿಂದು ಈ ಜನ್ಮ ನಿಂದು
ನಮ್ಮ ದೇಹದಲ್ಲಿ ಹಾಡೊ ಜೀವವೊಂದು
ಹೇಗೆ ಬೇರೆ ಮಾಡುವುದು ಲೋಕ ಲೋಕ
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
ಈ ಬಾಳಿನ ಸೂರ್ಯನೆ ನೀನು
ನಿನ್ನ ಧ್ಯಾನದಲ್ಲಿ ಕಾಣಲಿಲ್ಲ ಏನು
ನೀ ಬಂದ ಮೇಲೆ ಕಣ್ಣುಬಿಟ್ಟೆ ನಾನು
ಈ ಪ್ರೀತಿಗೆ ಪ್ರಾಣವೆ ಪಣವು
ಆ ಸಾವನ್ನೆ ಬೆಚ್ಚಿಸುವೆ ನಾನು
ಈ ಚೆಲುವೆಯನ್ನು ಮೆಚ್ಚಿಸುವೆ ನಾನು
ತಂತ್ರ ಕುತಂತ್ರಕ್ಕೆ ಸ್ವಾತಂತ್ರ್ಯ ಮನೆಯೆಲ್ಲ
ನೆನದೋನ ಜೊತೆಯಲ್ಲೆ ನನ್ನ ಮದುವೆ
ದ್ವೇಷಾಗ್ನಿಕಾರಕ್ಕೆ ಅಭಿಲಾಷೆ ಅಳಿಯಲ್ಲ
ನೀವೆಲ್ಲ ನೆಪಮಾತ್ರ ನಮ್ಮ ನಡುವೆ
ಸಾಯೊ ಆಟ ನಂದು ಕಾಯೊ ಜೀವ ನಂದು
ಬಾಳೊ ಆಸೆ ನಂದು ಸೇರೊ ಪ್ರೀತಿ ನಂದು
ಏನು ಮಾಡುವುದು ಲೋಕ ಲೋಕ
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
||ಅತಿ ಮಧುರ ಈ ನಿನ್ನ ಅಧರ
ಬಾ ನಮ್ಮ ಪ್ರೇಮ ಎಂದೆಂದು ಅಮರ||
Athi Madhura Ee Ninna Adara song lyrics from Kannada Movie Soothradhara starring Raghavendra Rajkumar, Niveditha Jain, Panchami, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by M S Rajashekar and film is released on 1996