ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ಎದೆಯೊಳಗೇನೊ ಓಡಾಡಿದೆ ಈಗ
ಮನದೊಳಗೇನೊ ಮನೆಮಾಡಿದೆ ಈಗ
ನೋಡದೆ ಬಾಳಲಾರೆ ನಿನ್ನ
ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ನೋಡಿದರೂ ಸುಖವಿದೆ ಮುಟ್ಟಿದರೂ ಸುಖವಿದೆ
ಹೆಜ್ಜೆಯಲಿ ಗೆಜ್ಜೆಯ ಹಾಕಿದರೂ ಸುಖವಿದೆ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ತಲೆಯೊಳಗೇನೊ ಗುಂಗೇರಿದೆ ಈಗ
ತನುವಿನ ತುಂಬ ತಲೆದೂಗಿಸೊ ರಾಗ
ಬಳಸದೆ ಬಾಳಲಾರೆ ನಿನ್ನ
||ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ ||
ಆಸೆಗಳು ಅರಳಿವೆ ಪರಿಮಳವ ಬೀರಿದೆ
ನಾಚಿಕೆಯ ಪರದೆಯು ಅರಿವಿರದೆ ಜಾರಿದೆ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ಪಾದಗಳೇನೊ ತೇಲಾಡಿದೆ ಈಗ
ಜೀವ ವಿಮಾನ ಹಾರಾಡಿದೆ ಈಗ
ಬೆರೆಯದೆ ಬಾಳಲಾರೆ ನಿನ್ನ
||ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ||
ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ಎದೆಯೊಳಗೇನೊ ಓಡಾಡಿದೆ ಈಗ
ಮನದೊಳಗೇನೊ ಮನೆಮಾಡಿದೆ ಈಗ
ನೋಡದೆ ಬಾಳಲಾರೆ ನಿನ್ನ
ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ನೋಡಿದರೂ ಸುಖವಿದೆ ಮುಟ್ಟಿದರೂ ಸುಖವಿದೆ
ಹೆಜ್ಜೆಯಲಿ ಗೆಜ್ಜೆಯ ಹಾಕಿದರೂ ಸುಖವಿದೆ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ತಲೆಯೊಳಗೇನೊ ಗುಂಗೇರಿದೆ ಈಗ
ತನುವಿನ ತುಂಬ ತಲೆದೂಗಿಸೊ ರಾಗ
ಬಳಸದೆ ಬಾಳಲಾರೆ ನಿನ್ನ
||ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ ||
ಆಸೆಗಳು ಅರಳಿವೆ ಪರಿಮಳವ ಬೀರಿದೆ
ನಾಚಿಕೆಯ ಪರದೆಯು ಅರಿವಿರದೆ ಜಾರಿದೆ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ
ಪಾದಗಳೇನೊ ತೇಲಾಡಿದೆ ಈಗ
ಜೀವ ವಿಮಾನ ಹಾರಾಡಿದೆ ಈಗ
ಬೆರೆಯದೆ ಬಾಳಲಾರೆ ನಿನ್ನ
||ಏನು ಸುಖ ಏನು ಸುಖ ಪ್ರೀತಿ ಅಂದಾಗ
ಏನು ಸುಖ ಏನು ಸುಖ ಪ್ರೀತಿ ಬಂದಾಗ
ಏನಂತಿಯ ಏನಂತಿಯ ಏನಂತಿಯ ಈಗೇನಂತಿಯ||
Enu Sukha Enu Sukha song lyrics from Kannada Movie Soothradhara starring Raghavendra Rajkumar, Niveditha Jain, Panchami, Lyrics penned by Hamsalekha Sung by Raghavendra Rajkumar, Manjula Gururaj, Music Composed by Hamsalekha, film is Directed by M S Rajashekar and film is released on 1996