Ninna Seridaga Lyrics

ನಿನ್ನಾ ಸೇರಿದಾಗ, Lyrics

in Soothrada Bombe

in ಸೂತ್ರದ ಬೊಂಬೆ

LYRIC

ಆಹ್ಹಾ... ಒಹೋ..ಆಹ್ಹಾ...
 
ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ
 
ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ
 
|| ನಿನ್ನಾ ಸೇರಿದಾಗ….||
 
ತನುವಿನ ಆಸೆಯು ಮಿಂಚಾಗಿ
ತುಟಿಯಲೆ ಮೂಡಿತು ಜೇನಾಗಿ
ಎದೆಯಲಿ ವೀಣೆಯ ಶೃತಿಯಾಗಿ
ರಾಗವು ಹೊಮ್ಮಿತು ಹಿತವಾಗಿ
ದೂರ ಇನ್ನೇಕೆ ನೀ ಬಾ ಹತ್ತಿರ
 
|| ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ 
ಅರಳಿತು ಮನ ಹೂವಾಗಿ..
ನಿನ್ನಾ ಸೇರಿದಾಗ…..||
 
ಇರುಳಿನ ಮೋಡಿಗೆ ಬೆರಗಾಗಿ
ಬೆರೆತೆನು ನಿನ್ನಲಿ ಸುಖವಾಗಿ
ಬಳಸಿದ ತೋಳಿಗೆ ಲತೆಯಾಗಿ
ಮರೆತೆನು ಲೋಕವ ಹಾಯಾಗಿ
ಎಂದೆಂದು ಒಂದಾಗಿ ಹೀಗೇ ಬಾಳುವ
 
|| ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ..
ನಿನ್ನಾ ಸೇರಿದಾಗ….||

ಆಹ್ಹಾ... ಒಹೋ..ಆಹ್ಹಾ...
 
ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ
 
ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ
 
|| ನಿನ್ನಾ ಸೇರಿದಾಗ….||
 
ತನುವಿನ ಆಸೆಯು ಮಿಂಚಾಗಿ
ತುಟಿಯಲೆ ಮೂಡಿತು ಜೇನಾಗಿ
ಎದೆಯಲಿ ವೀಣೆಯ ಶೃತಿಯಾಗಿ
ರಾಗವು ಹೊಮ್ಮಿತು ಹಿತವಾಗಿ
ದೂರ ಇನ್ನೇಕೆ ನೀ ಬಾ ಹತ್ತಿರ
 
|| ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ 
ಅರಳಿತು ಮನ ಹೂವಾಗಿ..
ನಿನ್ನಾ ಸೇರಿದಾಗ…..||
 
ಇರುಳಿನ ಮೋಡಿಗೆ ಬೆರಗಾಗಿ
ಬೆರೆತೆನು ನಿನ್ನಲಿ ಸುಖವಾಗಿ
ಬಳಸಿದ ತೋಳಿಗೆ ಲತೆಯಾಗಿ
ಮರೆತೆನು ಲೋಕವ ಹಾಯಾಗಿ
ಎಂದೆಂದು ಒಂದಾಗಿ ಹೀಗೇ ಬಾಳುವ
 
|| ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
ಅರಳಿತು ಮನ ಹೂವಾಗಿ..
ನಿನ್ನಾ ಸೇರಿದಾಗ….||

Ninna Seridaga song lyrics from Kannada Movie Soothrada Bombe starring Srinath, Manjula,, Lyrics penned by Chi Udayashankar Sung by P B Srinivas, P Susheela, Music Composed by Sathyam, film is Directed by Peketi Sivaram and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ