ಸೀ ಸೆನಾರ್....
ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...
|| ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...||
ಯೌವ್ವನ.... ಕೋಮಲ
ಹೂವಿನ ತರಹ
ಕಾಲ ಮೀರಿ ಜಾರಿ ಹೋಗಿ...
ಅಹ್ಹಹ್ಹ..ಉಳಿಯುವುದು ವಿರಹ
ಕಣ್ಣ ಕಣ್ಣ ನೋಟದಲ್ಲಿ
ಸಾವಿರ ರಂಗಿನ ಮಾತು
ಕೆಂದುಟಿ ಅಂಚಿನ ಜಾಲದಲ್ಲಿ
ಬೀಳುವರೆಲ್ಲಾ ಸೋತು
ನಿನ್ನದೇ ಈ ದಿನ ಹೆಣ್ಣಿನ ಈ ಮನ
ನಿನ್ನದೇ ಈ ದಿನ ಹೆಣ್ಣಿನ ಈ ಮನ
ತೊರೆ ತೊರೆ ತೊರೆ ತೊರೆ
ತೊರೆ ನಿಧಾನ.. ಗ್ರೇಸಿ ಸೆನಾರ್
ಜೀವನಾ..... ರೈಲಿನ ಪಯಣದ ತರಹ
ಸ್ನೇಹ ಪ್ರೀತಿಯೆಲ್ಲಾ
ನಮ್ಮ ಹಣೆ ಮೇಲಿನ ಬರಹ
ಇಂದು ಇಲ್ಲಿ ನಾಳೆಯಲ್ಲೋ
ಬಲ್ಲವರಾರು ಇಲ್ಲ
ಆ.. ಬಾಳಿನಲ್ಲಿ ಸಿಕ್ಕೋ ಸುಖವ
ದೋಚಿಕೊಳ್ಳೊ ನಲ್ಲ
ಮೌನವಾ ದೂಡಿ ಬಾ ನಾಚಿಕೆ ನೀಗಿ ಬಾ
ತೊರೆ ತೊರೆ ತೊರೆ ತೊರೆ
ತೊರೆ ನಿಧಾನ.. ಗ್ರೇಸಿ ಸೆನಾರ್
|| ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...
ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...||
ಸೀ ಸೆನಾರ್....
ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...
|| ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...||
ಯೌವ್ವನ.... ಕೋಮಲ
ಹೂವಿನ ತರಹ
ಕಾಲ ಮೀರಿ ಜಾರಿ ಹೋಗಿ...
ಅಹ್ಹಹ್ಹ..ಉಳಿಯುವುದು ವಿರಹ
ಕಣ್ಣ ಕಣ್ಣ ನೋಟದಲ್ಲಿ
ಸಾವಿರ ರಂಗಿನ ಮಾತು
ಕೆಂದುಟಿ ಅಂಚಿನ ಜಾಲದಲ್ಲಿ
ಬೀಳುವರೆಲ್ಲಾ ಸೋತು
ನಿನ್ನದೇ ಈ ದಿನ ಹೆಣ್ಣಿನ ಈ ಮನ
ನಿನ್ನದೇ ಈ ದಿನ ಹೆಣ್ಣಿನ ಈ ಮನ
ತೊರೆ ತೊರೆ ತೊರೆ ತೊರೆ
ತೊರೆ ನಿಧಾನ.. ಗ್ರೇಸಿ ಸೆನಾರ್
ಜೀವನಾ..... ರೈಲಿನ ಪಯಣದ ತರಹ
ಸ್ನೇಹ ಪ್ರೀತಿಯೆಲ್ಲಾ
ನಮ್ಮ ಹಣೆ ಮೇಲಿನ ಬರಹ
ಇಂದು ಇಲ್ಲಿ ನಾಳೆಯಲ್ಲೋ
ಬಲ್ಲವರಾರು ಇಲ್ಲ
ಆ.. ಬಾಳಿನಲ್ಲಿ ಸಿಕ್ಕೋ ಸುಖವ
ದೋಚಿಕೊಳ್ಳೊ ನಲ್ಲ
ಮೌನವಾ ದೂಡಿ ಬಾ ನಾಚಿಕೆ ನೀಗಿ ಬಾ
ತೊರೆ ತೊರೆ ತೊರೆ ತೊರೆ
ತೊರೆ ನಿಧಾನ.. ಗ್ರೇಸಿ ಸೆನಾರ್
|| ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...
ಧಕ್ ಧಕ್ ಧಕ್
ಎದೆ ಬಡಿಯುತಿದೆ
ಆಸೆ ಕರೆಯುತಿದೆ
ಜೀವ ಮಿಡಿಯುತಿದೆ
ಓ.. ಅನಿಗೂ... ಓಓಓಓಓ...||
Dhaka Dhaka Dhaka Yade song lyrics from Kannada Movie Soothrada Bombe starring Srinath, Manjula,, Lyrics penned by Chi Udayashankar Sung by P Susheela, Music Composed by Sathyam, film is Directed by Peketi Sivaram and film is released on 1976