ಆಆಆ.... ಆಆಆಅ... ಆಆಆ...
ಈ ಶುಭ ಸಮಯ ಆನಂದಮಯ
ಬಾಳಲಿ ತುಂಬಿತು ಜೇನು
ಹಿರಿಯರ ಪ್ರೀತಿಗೆ ಕಿರಿಯರ ಸ್ನೇಹಕೆ
ನನ್ನೆ ಮರೆತೆನು ನಾನು
ಕಳೆದ ದಿನವ ಮರೆವ
ಇಂದು ನಮದು ಎನ್ನುವಾ
ನಲಿವಾ ಸೇರಿ ಕುಣಿವಾ
ಎಲ್ಲಾ ಕಲೆತು ಹಾಡುವಾ
ಈ ಸಂತೋಷ ಈ ಉಲ್ಲಾಸ
ಎಂದು ನಮಗಿರಲೆನುವಾ
ಹ್ಯಾಪಿ ಬರ್ತ್ ಡೇ ಟೂ ಯೂ
ಪ್ರಿನ್ಸಸ್ ರಾಜೇಶ್ವರಿ ದೇವಿ
ಹ್ಯಾಪಿ ಬರ್ತ್ ಡೇ ಟೂ ಯೂ
ಲಲಲ್ಲಲ್ಲಲಾ ಲಾ
ಲಲಲ್ಲಲ್ಲಲಾ ಲಲಲ್ಲಲ್ಲಲಾಲಾ
ನಗುವಾಗ ನಾ ಹೂವಂತೆ
ಕುಲುಕಿ ಬಳುಕಿ ನಡೆಯುವಾಗ
ಲತೆಯಂತೆ .. ಹ್ಹಾ..
ಮಾತೆಲ್ಲಾ ಆ.. ಮುತ್ತಂತೆ
ಭೋಗ ಭಾಗ್ಯ ಎಲ್ಲ ನನ್ನ ನೆರಳಂತೆ
ಪದವಿಗಾಗಿಯೇ ಹುಟ್ಟಿ ಬಂದೆನು
ರಾಜಲಕ್ಷ್ಮಿಗೆ ಕುವರಿಯಾದೆನು
ಹ್ಯಾಪಿ ಬರ್ತ್ ಡೇ ಟೂ ಯೂ
ಪ್ರಿನ್ಸಸ್ ರಾಜೇಶ್ವರಿ ದೇವಿ
ಹ್ಯಾಪಿ ಬರ್ತ್ ಡೇ ಟೂ ಯೂ
ಚಿನ್ನದಾ ಹೂವಂತೆ ನಗುವ
ಈ ಭಗವಂತೆ ಆಆಆ... ಆಆಆ...
ಬಯಕೆ ನನ್ನಲ್ಲಿ ಮೂಡಿದೆ
ಹೃದಯ ಇಂದೇನೋ ಬೇಡಿದೆ
ಕನಸು ನನಸಾಗಿ ಬದುಕು ಸೊಗಸಾಗಿ
ನಲಿವೆ ಹಾಯಾಗಿ ಗೆಳೆಯ ಬಲ್ಲೆಯಾ...
ಆಆಆ.... ಆಆಆಅ... ಆಆಆ...
ಈ ಶುಭ ಸಮಯ ಆನಂದಮಯ
ಬಾಳಲಿ ತುಂಬಿತು ಜೇನು
ಹಿರಿಯರ ಪ್ರೀತಿಗೆ ಕಿರಿಯರ ಸ್ನೇಹಕೆ
ನನ್ನೆ ಮರೆತೆನು ನಾನು
ಕಳೆದ ದಿನವ ಮರೆವ
ಇಂದು ನಮದು ಎನ್ನುವಾ
ನಲಿವಾ ಸೇರಿ ಕುಣಿವಾ
ಎಲ್ಲಾ ಕಲೆತು ಹಾಡುವಾ
ಈ ಸಂತೋಷ ಈ ಉಲ್ಲಾಸ
ಎಂದು ನಮಗಿರಲೆನುವಾ
ಹ್ಯಾಪಿ ಬರ್ತ್ ಡೇ ಟೂ ಯೂ
ಪ್ರಿನ್ಸಸ್ ರಾಜೇಶ್ವರಿ ದೇವಿ
ಹ್ಯಾಪಿ ಬರ್ತ್ ಡೇ ಟೂ ಯೂ
ಲಲಲ್ಲಲ್ಲಲಾ ಲಾ
ಲಲಲ್ಲಲ್ಲಲಾ ಲಲಲ್ಲಲ್ಲಲಾಲಾ
ನಗುವಾಗ ನಾ ಹೂವಂತೆ
ಕುಲುಕಿ ಬಳುಕಿ ನಡೆಯುವಾಗ
ಲತೆಯಂತೆ .. ಹ್ಹಾ..
ಮಾತೆಲ್ಲಾ ಆ.. ಮುತ್ತಂತೆ
ಭೋಗ ಭಾಗ್ಯ ಎಲ್ಲ ನನ್ನ ನೆರಳಂತೆ
ಪದವಿಗಾಗಿಯೇ ಹುಟ್ಟಿ ಬಂದೆನು
ರಾಜಲಕ್ಷ್ಮಿಗೆ ಕುವರಿಯಾದೆನು
ಹ್ಯಾಪಿ ಬರ್ತ್ ಡೇ ಟೂ ಯೂ
ಪ್ರಿನ್ಸಸ್ ರಾಜೇಶ್ವರಿ ದೇವಿ
ಹ್ಯಾಪಿ ಬರ್ತ್ ಡೇ ಟೂ ಯೂ
ಚಿನ್ನದಾ ಹೂವಂತೆ ನಗುವ
ಈ ಭಗವಂತೆ ಆಆಆ... ಆಆಆ...
ಬಯಕೆ ನನ್ನಲ್ಲಿ ಮೂಡಿದೆ
ಹೃದಯ ಇಂದೇನೋ ಬೇಡಿದೆ
ಕನಸು ನನಸಾಗಿ ಬದುಕು ಸೊಗಸಾಗಿ
ನಲಿವೆ ಹಾಯಾಗಿ ಗೆಳೆಯ ಬಲ್ಲೆಯಾ...
Duru Duru Nodade song lyrics from Kannada Movie Soothrada Bombe starring Srinath, Manjula,, Lyrics penned by Chi Udayashankar Sung by S Janaki, S P Balasubrahmanyam, Music Composed by Sathyam, film is Directed by Peketi Sivaram and film is released on 1976