Biso Galige Ballinnaduvu Lyrics

ಬೀಸೋ ಗಾಳಿಗೆ ಬಳ್ಳಿ ನಡುವು Lyrics

in Soothrada Bombe

in ಸೂತ್ರದ ಬೊಂಬೆ

LYRIC

Song Details Page after Lyrice

ಬೀಸೋ ಗಾಳಿಗೆ ಬಳ್ಳಿ ನಡುವು
ಬಳುಕಿದೆ ಆಡುತಲಿ
ಬಳುಕಿದೆ ಆಡುತಲಿ
 
ಉಳುಕುವುದೇನು ತಾಳು ಚಂಚಲೆ
ಬಳುಸುವೇ ತೋಳಿನಲಿ
 
ಬೀಸೋ ಗಾಳಿಗೆ ಬಳ್ಳಿ ನಡುವು
ಬಳುಕಿದೆ ಆಡುತಲಿ
ಬಳುಕಿದೆ ಆಡುತಲಿ
 
ಉಳುಕುವುದೇನು ತಾಳು ಚಂಚಲೆ
ಬಳುಸುವೇ ತೋಳಿನಲಿ
ಬಾರೇ ಇಲ್ಲಿ ಬಾರೇ
ಆಹಾ.. ಆಆಆ... ಆಆಆ....
 
ಸಂಪಿಗೆ ಹೂವಿನ ಕಂಪಿಗೆ
ಮತ್ತು ಏರಿದೆ ನನ್ನಲ್ಲಿ
ಸಂಪಿಗೆ ಹೂವಿನ ಕಂಪಿಗೆ
ಮತ್ತು ಏರಿದೆ ನನ್ನಲ್ಲಿ
ನಿಲ್ಲದೆ ಅಲ್ಲೇ ಇಲ್ಲಿಗೆ ಬಾರೇ
ಆಸರೆ ಇದೆ ಇಲ್ಲಿ... ಆಆಆ...
ನಿಲ್ಲದೆ ಅಲ್ಲೇ ಇಲ್ಲಿಗೆ ಬಾರೇ
ಆಸರೆ ಇದೆ ಇಲ್ಲಿ ಆಆಆ...
 
ಹರುಷಕೆ ಹಿಗ್ಗಿ ಅರಳಿತು
ಮೊಗ್ಗು ಜೇನಿದೇ ಒಡಲ್ಲಲ್ಲಿ
ಪ್ರಣಯದ ಕವಿತೆಯ ಹಾಡುತ
ದುಂಬಿ ಬೆರೆವುದು ಕ್ಷಣದಲ್ಲಿ
ಬಾರೇ ಇಲ್ಲಿ ಬಾರೇ
ಆಹಾ.. ಆಆಆ... ಆಆಆ....
 
ಸಂಜೆಯ ಕೆಂಪು ಚೆಲ್ಲಿದೆ ರಂಗನು
ನೋಡಿ ಕೆನ್ನೆಯಲಿ... ಆಆಆ..
ಸಂಜೆಯ ಕೆಂಪು ಚೆಲ್ಲಿದೆ ರಂಗನು
ನೋಡಿ ಕೆನ್ನೆಯಲಿ... ಆಆಆ..
 
ಸನಿಹಕೆ ಬಾರೇ ಒರೆಸುವೆ ರಂಗನು
ನನ್ನೀ ತುಟಿಗಳಲಿ.. ಆಆಆ
ಸನಿಹಕೆ ಬಾರೇ ಒರೆಸುವೆ ರಂಗನು
ನನ್ನೀ ತುಟಿಗಳಲಿ.. ಆಆಆ

ಬೀಸೋ ಗಾಳಿಗೆ ಬಳ್ಳಿ ನಡುವು
ಬಳುಕಿದೆ ಆಡುತಲಿ
ಬಳುಕಿದೆ ಆಡುತಲಿ
 
ಉಳುಕುವುದೇನು ತಾಳು ಚಂಚಲೆ
ಬಳುಸುವೇ ತೋಳಿನಲಿ
 
ಬೀಸೋ ಗಾಳಿಗೆ ಬಳ್ಳಿ ನಡುವು
ಬಳುಕಿದೆ ಆಡುತಲಿ
ಬಳುಕಿದೆ ಆಡುತಲಿ
 
ಉಳುಕುವುದೇನು ತಾಳು ಚಂಚಲೆ
ಬಳುಸುವೇ ತೋಳಿನಲಿ
ಬಾರೇ ಇಲ್ಲಿ ಬಾರೇ
ಆಹಾ.. ಆಆಆ... ಆಆಆ....
 
ಸಂಪಿಗೆ ಹೂವಿನ ಕಂಪಿಗೆ
ಮತ್ತು ಏರಿದೆ ನನ್ನಲ್ಲಿ
ಸಂಪಿಗೆ ಹೂವಿನ ಕಂಪಿಗೆ
ಮತ್ತು ಏರಿದೆ ನನ್ನಲ್ಲಿ
ನಿಲ್ಲದೆ ಅಲ್ಲೇ ಇಲ್ಲಿಗೆ ಬಾರೇ
ಆಸರೆ ಇದೆ ಇಲ್ಲಿ... ಆಆಆ...
ನಿಲ್ಲದೆ ಅಲ್ಲೇ ಇಲ್ಲಿಗೆ ಬಾರೇ
ಆಸರೆ ಇದೆ ಇಲ್ಲಿ ಆಆಆ...
 
ಹರುಷಕೆ ಹಿಗ್ಗಿ ಅರಳಿತು
ಮೊಗ್ಗು ಜೇನಿದೇ ಒಡಲ್ಲಲ್ಲಿ
ಪ್ರಣಯದ ಕವಿತೆಯ ಹಾಡುತ
ದುಂಬಿ ಬೆರೆವುದು ಕ್ಷಣದಲ್ಲಿ
ಬಾರೇ ಇಲ್ಲಿ ಬಾರೇ
ಆಹಾ.. ಆಆಆ... ಆಆಆ....
 
ಸಂಜೆಯ ಕೆಂಪು ಚೆಲ್ಲಿದೆ ರಂಗನು
ನೋಡಿ ಕೆನ್ನೆಯಲಿ... ಆಆಆ..
ಸಂಜೆಯ ಕೆಂಪು ಚೆಲ್ಲಿದೆ ರಂಗನು
ನೋಡಿ ಕೆನ್ನೆಯಲಿ... ಆಆಆ..
 
ಸನಿಹಕೆ ಬಾರೇ ಒರೆಸುವೆ ರಂಗನು
ನನ್ನೀ ತುಟಿಗಳಲಿ.. ಆಆಆ
ಸನಿಹಕೆ ಬಾರೇ ಒರೆಸುವೆ ರಂಗನು
ನನ್ನೀ ತುಟಿಗಳಲಿ.. ಆಆಆ

Biso Galige Ballinnaduvu song lyrics from Kannada Movie Soothrada Bombe starring Srinath, Manjula,, Lyrics penned by Chi Udayashankar Sung by S Janaki, Music Composed by Sathyam, film is Directed by Peketi Sivaram and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ