ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ...
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ ಒಹೋಹೋ ಒಹೋಹೋ )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಹೈ ಹೈ (ಜುಜುಂ... ಜುಜುಂಜುಂ ... ಜುಜುಂಜುಂ)
ಹೈ ಹೈ ಹೈ ಹೈ ಹೈ ಹೈ
ಹಾರುವ ಹಕ್ಕಿಗಳಾಗೋಣ
ರೆಕ್ಕೆಯಲೆ ಹಾಡೋಣ
ಓಡುವ ಮೋಡವ ಅಡ್ಡಬಂದರೇ
ಮುತ್ತಿಟ್ಟು ರಾಜೀ ಆಗೋಣ
ಕಾವೇರಿ ತಾಯ ಎದೆಹಾಲು ಕುಡಿದು
ಕನ್ನಡ ಬಾವುಟವಾಗೋಣ
ಸ್ನೇಹಕ್ಕೆ ಒಂದು ನಾಡನ್ನು ಕಟ್ಟು
ಪ್ರೀತಿಗೆ ಒಂದು ಹಾಡನ್ನು ಕಟ್ಟು
ಮನಸಿಗೆ ಬಯಸಿನ ಕೊಡುಗೈಯು ಯಾಕಮ್ಮಾ
ಹೆಣ್ಣಿನ ಸೌಂದರ್ಯ ದೊಡವೆನೇ ಸಾಕು
(ಆಆಆಆಅ... )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
(ತಂದ ಸೈತಾನು ತಾನು ತಂದ
ತಂದ ಸೈತಾನು ತಾನು ತಂದ ಓಓ.. ಓಓ.. ಓಓ.. )
ಕಾಮಕು ಪ್ರೇಮಕು ಒಂದೇ ಮುಖ
ಆದರೂ ಬೇರೆ ಬೇರೆ ತರದ ಸುಖ
ಆಸೆಗೂ ಕನಸಿಗೂ ಒಂದೇ ಮುಖ
ಅಳತೆಗೆ ಸಿಗದು ಕೊನೆತನಕ
ಎತ್ತರ ಜಿಗಿದು ಆಳಕ್ಕೆ ಏರು
ಹೊಸತು ಒಗಟಿನ ವಿಷಯವಿದು
ನಾಲಿಗೆಯಿಂದಲೇ ರುಚಿಗೆ ಹೆಸರು
ಪ್ರೇಮಿಗಳಿಂದಲೇ ಬಾಳಿಗೆ ಹೆಸರು
ಚಿಟ್ಟೆಗಳೆ ಹೆಣ್ಣುಗಳು
ದುಂಬಿಗಳು ಗಂಡುಗಳು
ಅನ್ನೋದೇ ನಾವು ಹಾಡು
ಹೊಸದೊಂದು ಸಾಲು
( ಆಆಆಆ ಆಆಆಅ ಆಆಆಅ )
ಹೇ..
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ ) ಶಬರಿಬರಿಬಬಬ
(ಒಹೋಹೋ )ಶಬರಿಬರಿಬಬಬ
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ...
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ ಒಹೋಹೋ ಒಹೋಹೋ )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಹೈ ಹೈ (ಜುಜುಂ... ಜುಜುಂಜುಂ ... ಜುಜುಂಜುಂ)
ಹೈ ಹೈ ಹೈ ಹೈ ಹೈ ಹೈ
ಹಾರುವ ಹಕ್ಕಿಗಳಾಗೋಣ
ರೆಕ್ಕೆಯಲೆ ಹಾಡೋಣ
ಓಡುವ ಮೋಡವ ಅಡ್ಡಬಂದರೇ
ಮುತ್ತಿಟ್ಟು ರಾಜೀ ಆಗೋಣ
ಕಾವೇರಿ ತಾಯ ಎದೆಹಾಲು ಕುಡಿದು
ಕನ್ನಡ ಬಾವುಟವಾಗೋಣ
ಸ್ನೇಹಕ್ಕೆ ಒಂದು ನಾಡನ್ನು ಕಟ್ಟು
ಪ್ರೀತಿಗೆ ಒಂದು ಹಾಡನ್ನು ಕಟ್ಟು
ಮನಸಿಗೆ ಬಯಸಿನ ಕೊಡುಗೈಯು ಯಾಕಮ್ಮಾ
ಹೆಣ್ಣಿನ ಸೌಂದರ್ಯ ದೊಡವೆನೇ ಸಾಕು
(ಆಆಆಆಅ... )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
(ತಂದ ಸೈತಾನು ತಾನು ತಂದ
ತಂದ ಸೈತಾನು ತಾನು ತಂದ ಓಓ.. ಓಓ.. ಓಓ.. )
ಕಾಮಕು ಪ್ರೇಮಕು ಒಂದೇ ಮುಖ
ಆದರೂ ಬೇರೆ ಬೇರೆ ತರದ ಸುಖ
ಆಸೆಗೂ ಕನಸಿಗೂ ಒಂದೇ ಮುಖ
ಅಳತೆಗೆ ಸಿಗದು ಕೊನೆತನಕ
ಎತ್ತರ ಜಿಗಿದು ಆಳಕ್ಕೆ ಏರು
ಹೊಸತು ಒಗಟಿನ ವಿಷಯವಿದು
ನಾಲಿಗೆಯಿಂದಲೇ ರುಚಿಗೆ ಹೆಸರು
ಪ್ರೇಮಿಗಳಿಂದಲೇ ಬಾಳಿಗೆ ಹೆಸರು
ಚಿಟ್ಟೆಗಳೆ ಹೆಣ್ಣುಗಳು
ದುಂಬಿಗಳು ಗಂಡುಗಳು
ಅನ್ನೋದೇ ನಾವು ಹಾಡು
ಹೊಸದೊಂದು ಸಾಲು
( ಆಆಆಆ ಆಆಆಅ ಆಆಆಅ )
ಹೇ..
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ ) ಶಬರಿಬರಿಬಬಬ
(ಒಹೋಹೋ )ಶಬರಿಬರಿಬಬಬ
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
Saavira Bannada song lyrics from Kannada Movie Sogasugara starring Jayasurya, Nisha, Srinath, Lyrics penned by K Kalyan Sung by S P Balasubrahmanyam, Music Composed by Rajesh Ramanath, film is Directed by Karan and film is released on 2011