ಓಓಓ... ಓಓಓ... ಓ....
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ..||
ಓಓಓ...
ರಾತ್ರಿಗಳೆಲ್ಲಾ ಸುಖದ ಕನಸುಗಳಾಗಿ
ಮತ್ತೇ ಹಗಲುಗಳೆಲ್ಲಾ ದುಃಖದ ನೆನಪುಗಳಾಗಿ
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
ಬಾಳೋದೇ .. . . .
ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ
ವಿಧಿಯಾಟ ಹುಡುಗಾಟ
ಹೆತ್ತವಳೆದೆಯಲಿ ಬೆಂಕಿಯ ಊಟ
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ…||
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು
ನಂಬಿಕೆಯೇ....
ಇಂಥ ಊರುಬಿಟ್ಟವರ ಕಾಯೋ ಊರುಗೋಲು
ಆದರೆ ಮೂರೂ ಬಿಟ್ಟವರ ಒಂದೇ ಬುಡಮೇಲೂ
ಅದು ಯಾರೋ ಬರೆದೋರು
ಗಾಯದ ಮೇಲೆ ಬರೇ ಎಳೆದೋರು
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ||
||ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ…||
ಓಓಓ... ಓಓಓ... ಓ....
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ..||
ಓಓಓ...
ರಾತ್ರಿಗಳೆಲ್ಲಾ ಸುಖದ ಕನಸುಗಳಾಗಿ
ಮತ್ತೇ ಹಗಲುಗಳೆಲ್ಲಾ ದುಃಖದ ನೆನಪುಗಳಾಗಿ
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
ಬಾಳೋದೇ .. . . .
ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ
ವಿಧಿಯಾಟ ಹುಡುಗಾಟ
ಹೆತ್ತವಳೆದೆಯಲಿ ಬೆಂಕಿಯ ಊಟ
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ…||
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು
ನಂಬಿಕೆಯೇ....
ಇಂಥ ಊರುಬಿಟ್ಟವರ ಕಾಯೋ ಊರುಗೋಲು
ಆದರೆ ಮೂರೂ ಬಿಟ್ಟವರ ಒಂದೇ ಬುಡಮೇಲೂ
ಅದು ಯಾರೋ ಬರೆದೋರು
ಗಾಯದ ಮೇಲೆ ಬರೇ ಎಳೆದೋರು
|| ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ||
||ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಅಲೆಮಾರಿಯು ನಾನಿಲ್ಲಿ…||
Chandiranillada-male song lyrics from Kannada Movie Sogasugara starring Jayasurya, Nisha, Srinath, Lyrics penned by K Kalyan Sung by K J Yesudas, Music Composed by Rajesh Ramanath, film is Directed by Karan and film is released on 2011