ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನ ಎದೆಯೊಳಗೆ
ಚಿಲಿಪಿಲಿ ಗಿಳಿ ನಾನು
ಗಂಗಾ ಯಮುನಾ ನದಿಗಳಿಗೆ
ನಿನ್ನ ಹೆಸರೇ ಇಡುವೇ ನಾನು
ಹೆಸರು ಇಡುವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ
ಏರಿಳಿತವೇ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನನ್ನ ಮನಸ್ಸು ಬರೆಯೋ ಆಸೆಗಳೆಲ್ಲಾ
ನಿನ್ನದೇ ನಿನ್ನದೇ ಪ್ರತಿಬಿಂಬ
ಬಿಂಬಗಳೇ ನನ್ನ ಕೈ ತುಂಬಾ
ಗುಂಡಿಗೆಯ ಜೇನ ಬಿಂದಿಗೆಯಾ
ಹನಿ ಹನಿ ನೀನಾಗು
ನನ್ನದೆಯಾ ನಂಬಿಕೆಯಾ
ಪ್ರತಿಧ್ವನಿ ನೀನಾಗು
ಹೃದಯದಾ.... ವೀಣೆಯ
ಮಡಿಲಲಿ ಕುಳಿತಿರು ನಗುತಿರು
ಗಂಗಾ ಯಮುನಾ ನದಿಗಳಿಗೆ
ನಿನ್ನ ಹೆಸರೇ ಇಡುವೇ ನಾನು
ಹೆಸರ ಇಡುವೇ ನಾನು
ನೆನಪುಗಳೆಲ್ಲಾ ಮೌನಗಳಾಗಿ
ಕನಸಿನ ಮಾತು ಶುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಮಾತುಗಳಿರದಾ ಭಾವನೆಯೊಂದೇ
ಬಾಳಿನ ಗುರುತಾಯಿತು
ಆಸರೆ ಇರಲಿ ಅಗಲಿಕೆಯಿರಲಿ
ಎಲವೂ ವರವಾಯಿತು
ಉಸಿರಿನಾ... ಕೊಳಲಿನಾ
ಸ್ವರದಲಿ ತುಂಬಿರು ನಗುತಿರು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನೆದೆಯೊಳಗೆ
ಚಿಲಿಪಿಲಿ ಗಿಳಿ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನ ಎದೆಯೊಳಗೆ
ಚಿಲಿಪಿಲಿ ಗಿಳಿ ನಾನು
ಗಂಗಾ ಯಮುನಾ ನದಿಗಳಿಗೆ
ನಿನ್ನ ಹೆಸರೇ ಇಡುವೇ ನಾನು
ಹೆಸರು ಇಡುವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ
ಏರಿಳಿತವೇ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನನ್ನ ಮನಸ್ಸು ಬರೆಯೋ ಆಸೆಗಳೆಲ್ಲಾ
ನಿನ್ನದೇ ನಿನ್ನದೇ ಪ್ರತಿಬಿಂಬ
ಬಿಂಬಗಳೇ ನನ್ನ ಕೈ ತುಂಬಾ
ಗುಂಡಿಗೆಯ ಜೇನ ಬಿಂದಿಗೆಯಾ
ಹನಿ ಹನಿ ನೀನಾಗು
ನನ್ನದೆಯಾ ನಂಬಿಕೆಯಾ
ಪ್ರತಿಧ್ವನಿ ನೀನಾಗು
ಹೃದಯದಾ.... ವೀಣೆಯ
ಮಡಿಲಲಿ ಕುಳಿತಿರು ನಗುತಿರು
ಗಂಗಾ ಯಮುನಾ ನದಿಗಳಿಗೆ
ನಿನ್ನ ಹೆಸರೇ ಇಡುವೇ ನಾನು
ಹೆಸರ ಇಡುವೇ ನಾನು
ನೆನಪುಗಳೆಲ್ಲಾ ಮೌನಗಳಾಗಿ
ಕನಸಿನ ಮಾತು ಶುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಮಾತುಗಳಿರದಾ ಭಾವನೆಯೊಂದೇ
ಬಾಳಿನ ಗುರುತಾಯಿತು
ಆಸರೆ ಇರಲಿ ಅಗಲಿಕೆಯಿರಲಿ
ಎಲವೂ ವರವಾಯಿತು
ಉಸಿರಿನಾ... ಕೊಳಲಿನಾ
ಸ್ವರದಲಿ ತುಂಬಿರು ನಗುತಿರು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನೆದೆಯೊಳಗೆ
ಚಿಲಿಪಿಲಿ ಗಿಳಿ ನಾನು
ಒಲವೇ ನಿನ್ನ ಒಲವಿನ ಮೇಲೆ
ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಅರಳೋ ಮಲ್ಲಿಗೆ ನಾನು