ತೂ..ತೂರು ತೂ ತೂ..ತೂರು ತೂ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನದಿಯಾಗಿ ಅಲೆಯಾಗಿ
ಪ್ರತಿ ಅಲೆಯ ಜೊತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ಓಓಓಓಓಓಓ....
ಜುಜುಮ್ ಜುಜುಮ್ ಜುಮ್..
ಓಓಓಓಓಓಓ.
ನಮ್ಮ ಪ್ರೀತಿ ಶುರುವಾಗೋದು
ಒಂದೆರಡೇ ಕ್ಷಣದಲಿ
ನಮ್ಮ ಪ್ರೀತಿ ಶುರುವಾಗೋದು
ಒಂದೆರಡೇ ಕ್ಷಣದಲಿ
ಅನುಬಂಧ ಶುರುವಾಗೋದು
ಆ ಕ್ಷಣದ ನೆನಪಲಿ
ನೆನಪಿನ ಹೂಗಳು ಅರಳುವುದು
ಕನಸಿನ ಕಣ್ಣಿನಲ್ಲಿ
ನಮ್ಮ ಹೃದಯದ ಮಣ್ಣಿನಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ
(ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ
ಹೂಮಳೆಯಾಗಿ ಬಾ
(ತನನಂ ತನನಂ)
ಪ್ರತಿ ಸನಿಹ ಪ್ರತಿ ವಿರಹಗಳು
ಪ್ರೀತಿಗೆರಡು ಬಾಗಿಲು
ಪ್ರತಿ ಸನಿಹ ಪ್ರತಿ ವಿರಹಗಳು
ಪ್ರೀತಿಗೆರಡು ಬಾಗಿಲು
ಈ ಪ್ರೀತಿ ಎಂಬ ಬಾಗಿಲಲಿ
ನಂಬಿಕೆಯೇ ಕಾವಲು
ಕಾಲವೇ ಪ್ರಕೃತಿಯ ಕೊಡುಗೆ
ಬದುಕಿನ ದಾರಿಯಲಿ
ನಮ್ಮ ಒಲುಮೆಯ ಹಾಡಿನಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ
(ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ
ಹೂಮಳೆಯಾಗಿ ಬಾ (ತನನಂ ತನನಂ)
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೊತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಓಓಓಓ
(ತನನಂ ತನನಂ)(ತನನಂ ತನನಂ)
ತೂ..ತೂರು ತೂ ತೂ..ತೂರು ತೂ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನದಿಯಾಗಿ ಅಲೆಯಾಗಿ
ಪ್ರತಿ ಅಲೆಯ ಜೊತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ಓಓಓಓಓಓಓ....
ಜುಜುಮ್ ಜುಜುಮ್ ಜುಮ್..
ಓಓಓಓಓಓಓ.
ನಮ್ಮ ಪ್ರೀತಿ ಶುರುವಾಗೋದು
ಒಂದೆರಡೇ ಕ್ಷಣದಲಿ
ನಮ್ಮ ಪ್ರೀತಿ ಶುರುವಾಗೋದು
ಒಂದೆರಡೇ ಕ್ಷಣದಲಿ
ಅನುಬಂಧ ಶುರುವಾಗೋದು
ಆ ಕ್ಷಣದ ನೆನಪಲಿ
ನೆನಪಿನ ಹೂಗಳು ಅರಳುವುದು
ಕನಸಿನ ಕಣ್ಣಿನಲ್ಲಿ
ನಮ್ಮ ಹೃದಯದ ಮಣ್ಣಿನಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ
(ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ
ಹೂಮಳೆಯಾಗಿ ಬಾ
(ತನನಂ ತನನಂ)
ಪ್ರತಿ ಸನಿಹ ಪ್ರತಿ ವಿರಹಗಳು
ಪ್ರೀತಿಗೆರಡು ಬಾಗಿಲು
ಪ್ರತಿ ಸನಿಹ ಪ್ರತಿ ವಿರಹಗಳು
ಪ್ರೀತಿಗೆರಡು ಬಾಗಿಲು
ಈ ಪ್ರೀತಿ ಎಂಬ ಬಾಗಿಲಲಿ
ನಂಬಿಕೆಯೇ ಕಾವಲು
ಕಾಲವೇ ಪ್ರಕೃತಿಯ ಕೊಡುಗೆ
ಬದುಕಿನ ದಾರಿಯಲಿ
ನಮ್ಮ ಒಲುಮೆಯ ಹಾಡಿನಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ
(ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ
ಹೂಮಳೆಯಾಗಿ ಬಾ (ತನನಂ ತನನಂ)
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೊತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಓಓಓಓ
(ತನನಂ ತನನಂ)(ತನನಂ ತನನಂ)
Manase Nanna Manase song lyrics from Kannada Movie Sogasugara starring Jayasurya, Nisha, Srinath, Lyrics penned by K Kalyan Sung by Hariharan, Music Composed by Rajesh Ramanath, film is Directed by Karan and film is released on 2011