-
ಥರ್ಟಿ ಫಾರ್ಟಿ ಸೈಟ್ ಇದ್ರೆ
ಸಚಿನ್ಗಿಂತ ಹೈಟ್ ಇದ್ರೆ
ಹಾರ್ಟಲ್ ಸ್ವಲ್ಪ ಫೀಲ್ ಇದ್ರೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಒಂದು ಸಾರಿ ಲುಕ್ ಕೊಟ್ರೆ
ಸಿಂಪಲ್ಲಾಗಿ ಸ್ಮೈಲ್ ಕೊಟ್ರೆ
ಸ್ಯಾಂಪಲ್ಗೊಂದು ಟಚ್ ಕೊಟ್ರೆ
ಬಿದ್ದೆ ಬೀಳ್ತಾರೆ ಹಿಂದೆ ಬಿದ್ದೆ ಬೀಳ್ತಾರೆ
ಕೆಲ್ಸಕಾರ್ಯ ಬಿಟ್ಟು ಹುಡುಗ್ರು ಹಿಂದೆ ಬೀಳ್ತಾರೆ
ಡೋಲು ಡೋಲು ಡುಂಟಕ ಅರೆ ಕನ್ಯಾರಾಶಿ ಕಂಟಕ
ಎಬಿಸಿಡಿ ಕಲ್ತೋನು
ಬೀಡಿ ಸೇದ್ಕೊಂಡ್ ಕುಂತೋನು
ನನ್ನ ಮೇಲೆ ಹಾಡು ಕಟ್ಟಿ ಹೊಗಳುತ್ತಾರಲ್ಲ
ಓ
ಸುಂಕದಕಟ್ಟೆ ಸಿಂಡ್ರೆಲ್ಲನೀನೊಂತರ ವಂಡ್ರೆಲ್ಲ
ನಿನ್ನ ಮುಂದೆ ಯಾವ ಹೆಣ್ಣು ಕೆಮ್ಮೊ ಹಂಗಿಲ್ಲ
ಡೋಂಗಿ ಬಿಡ್ತೀರ ಪುಂಗಿ ಊದ್ತೀರ
ಹಾರ್ಟು ಕೋಡ್ತೀಯ ಸೈಟು ಕೊಡ್ತೀವಿ
ದೊಡ್ ದೊಡ್ ಆಫರ್ ಕೊಟ್ಟೋರಲ್ಲ ಕೈ ಕೊಡ್ತಾರೆ
ಲಾಲ್ ಬಾಗಲ್ಲಿ ಲವ್ ಮಾಡೋರು ಬಿಟ್ಟೋಗ್ತಾರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ಏ
ಲಿಂಬು ಲಿಂಬು ಲಿಂಬುಡ
ಎರಡು ಚುಮ್ಮ ಚೂ ಬಿಡ
ನಾ ಮಿರ್ಚಿ ಬೋಂಡ ಮಾರ್ಕೊಂಡು
ಎಂ ಜಿ ರೋಡಲ್ ಕುಂತಿದ್ದೆ
ರಜನಿ ಬೋಣಿ ಮಾಡಿದ್ಮೇಲೆ ಫೇಮಸ್ ಆಗೋದೆ
ಏ ಬಾಳ ಒಳ್ಳೇವ್ರು ಈ ಮಿಸ್ಸು
ಏನ್ ಕೇಳಿದ್ರು ಯೆಸ್ ಯೆಸ್ಸು
ನಗ್ತ ನಗ್ತ ಮಾಡ್ತಿರ್ತಾರೆ ಒಳ್ಳೆ ಬ್ಯುಸಿನೆಸ್ಸು
ಐಸು ಇಡ್ತೀರ ನೈಸು ಮಾಡ್ತೀರ
ಚ್ಯಾನ್ಸು ಕೊಡ್ತೀಯ ಫ್ಯಾನ್ಸು ಹಾಕ್ತೀವಿ
ಲೈಫಲ್ ಸೆಟ್ಲೆ ಆಗಿರೊಲ್ಲ ಲೈನ್ ಹೊಡಿತ್ತಾರೆ
ಸೈಕಲ್ ಗ್ಯಾಪಲ್ ಆಟೋನ್ ಹತ್ಸಿ ಹಾಳಾಗ್ತಾರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ಬಳ್ಳಾರಿಲಿ ಮೈನ್ಸ್ ಇದ್ರೆ ಖಾಕಿ ಖಾದಿ ಲಿಂಕ್ ಇದ್ರೆ
ಬ್ಯಾಕಲ್ ಸ್ವಲ್ಪ ಧಮ್ ಇದ್ರೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಒಂದು ಸಾರಿ ಲುಕ್ ಕೊಟ್ರೆ
ಸಿಂಪಲ್ಲಾಗಿ ಸ್ಮೈಲ್ ಕೊಟ್ರೆ
ಸ್ಯಾಂಪಲ್ಗೊಂದು ಟಚ್ ಕೊಟ್ರೆ
ಬಿದ್ದೆ ಬೀಳ್ತಾರೆ ಹಿಂದೆ ಬಿದ್ದೆ ಬೀಳ್ತಾರೆ
ಇವತ್ತಲ್ಲ ನಾಳೆಯಲ್ಲ ಈಗ್ಲೆ ಬೀಳ್ತಾರೆ
-
ಥರ್ಟಿ ಫಾರ್ಟಿ ಸೈಟ್ ಇದ್ರೆ
ಸಚಿನ್ಗಿಂತ ಹೈಟ್ ಇದ್ರೆ
ಹಾರ್ಟಲ್ ಸ್ವಲ್ಪ ಫೀಲ್ ಇದ್ರೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಒಂದು ಸಾರಿ ಲುಕ್ ಕೊಟ್ರೆ
ಸಿಂಪಲ್ಲಾಗಿ ಸ್ಮೈಲ್ ಕೊಟ್ರೆ
ಸ್ಯಾಂಪಲ್ಗೊಂದು ಟಚ್ ಕೊಟ್ರೆ
ಬಿದ್ದೆ ಬೀಳ್ತಾರೆ ಹಿಂದೆ ಬಿದ್ದೆ ಬೀಳ್ತಾರೆ
ಕೆಲ್ಸಕಾರ್ಯ ಬಿಟ್ಟು ಹುಡುಗ್ರು ಹಿಂದೆ ಬೀಳ್ತಾರೆ
ಡೋಲು ಡೋಲು ಡುಂಟಕ ಅರೆ ಕನ್ಯಾರಾಶಿ ಕಂಟಕ
ಎಬಿಸಿಡಿ ಕಲ್ತೋನು
ಬೀಡಿ ಸೇದ್ಕೊಂಡ್ ಕುಂತೋನು
ನನ್ನ ಮೇಲೆ ಹಾಡು ಕಟ್ಟಿ ಹೊಗಳುತ್ತಾರಲ್ಲ
ಓ
ಸುಂಕದಕಟ್ಟೆ ಸಿಂಡ್ರೆಲ್ಲನೀನೊಂತರ ವಂಡ್ರೆಲ್ಲ
ನಿನ್ನ ಮುಂದೆ ಯಾವ ಹೆಣ್ಣು ಕೆಮ್ಮೊ ಹಂಗಿಲ್ಲ
ಡೋಂಗಿ ಬಿಡ್ತೀರ ಪುಂಗಿ ಊದ್ತೀರ
ಹಾರ್ಟು ಕೋಡ್ತೀಯ ಸೈಟು ಕೊಡ್ತೀವಿ
ದೊಡ್ ದೊಡ್ ಆಫರ್ ಕೊಟ್ಟೋರಲ್ಲ ಕೈ ಕೊಡ್ತಾರೆ
ಲಾಲ್ ಬಾಗಲ್ಲಿ ಲವ್ ಮಾಡೋರು ಬಿಟ್ಟೋಗ್ತಾರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ಏ
ಲಿಂಬು ಲಿಂಬು ಲಿಂಬುಡ
ಎರಡು ಚುಮ್ಮ ಚೂ ಬಿಡ
ನಾ ಮಿರ್ಚಿ ಬೋಂಡ ಮಾರ್ಕೊಂಡು
ಎಂ ಜಿ ರೋಡಲ್ ಕುಂತಿದ್ದೆ
ರಜನಿ ಬೋಣಿ ಮಾಡಿದ್ಮೇಲೆ ಫೇಮಸ್ ಆಗೋದೆ
ಏ ಬಾಳ ಒಳ್ಳೇವ್ರು ಈ ಮಿಸ್ಸು
ಏನ್ ಕೇಳಿದ್ರು ಯೆಸ್ ಯೆಸ್ಸು
ನಗ್ತ ನಗ್ತ ಮಾಡ್ತಿರ್ತಾರೆ ಒಳ್ಳೆ ಬ್ಯುಸಿನೆಸ್ಸು
ಐಸು ಇಡ್ತೀರ ನೈಸು ಮಾಡ್ತೀರ
ಚ್ಯಾನ್ಸು ಕೊಡ್ತೀಯ ಫ್ಯಾನ್ಸು ಹಾಕ್ತೀವಿ
ಲೈಫಲ್ ಸೆಟ್ಲೆ ಆಗಿರೊಲ್ಲ ಲೈನ್ ಹೊಡಿತ್ತಾರೆ
ಸೈಕಲ್ ಗ್ಯಾಪಲ್ ಆಟೋನ್ ಹತ್ಸಿ ಹಾಳಾಗ್ತಾರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ನಾ ಮದುವೆ ಆಗೊ ಗಂಡು ನಮ್ ಡ್ಯಾಡಿ ನೋಡ್ತವ್ರೆ
ಬಳ್ಳಾರಿಲಿ ಮೈನ್ಸ್ ಇದ್ರೆ ಖಾಕಿ ಖಾದಿ ಲಿಂಕ್ ಇದ್ರೆ
ಬ್ಯಾಕಲ್ ಸ್ವಲ್ಪ ಧಮ್ ಇದ್ರೆ
ಬಂದೆ ಬರ್ತಾಳೆ ಚಿನ್ನು ಬಂದೆ ಬರ್ತಾಳೆ
ಇವತ್ತಲ್ಲ ನಾಳೆನಾದ್ರು ಬಂದೆ ಬರ್ತಾಳೆ
ಒಂದು ಸಾರಿ ಲುಕ್ ಕೊಟ್ರೆ
ಸಿಂಪಲ್ಲಾಗಿ ಸ್ಮೈಲ್ ಕೊಟ್ರೆ
ಸ್ಯಾಂಪಲ್ಗೊಂದು ಟಚ್ ಕೊಟ್ರೆ
ಬಿದ್ದೆ ಬೀಳ್ತಾರೆ ಹಿಂದೆ ಬಿದ್ದೆ ಬೀಳ್ತಾರೆ
ಇವತ್ತಲ್ಲ ನಾಳೆಯಲ್ಲ ಈಗ್ಲೆ ಬೀಳ್ತಾರೆ
Thirty Fourty Site Idre song lyrics from Kannada Movie Snehitharu starring Darshan, Vijay Raghavendra, Tharun Chandra, Lyrics penned by Shyam Shivamogga Sung by V Harikrishna, Priya Himesh, Music Composed by V Harikrishna, film is Directed by K Ramnarayan and film is released on 2012