-
ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ
ಮರೆತೆಯ ನೀ ನನ್ನ ತೊರೆದೆಯ ಮನಸ್ಸನ್ನ
ತಿಳಿಸುವೆಯ ಗೆಳೆಯ ಎದುರಾಗಿ
ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ
ಉಳಿದಿದೆ ಕೊನೆ ಮಾತು ಮರೆಯಾಗುವ ಮುನ್ನ
ಕೇಳಿಸಿಕೊ ಒಮ್ಮೆ ದಯಮಾಡಿ
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
ಕಣ್ಣ ಕಂಬನಿ ಕೇಳಿದೆ ಕಣ್ಣ ಒರೆಸುವ ಆ ಕೈಗಳು ಈಗೆಲ್ಲಿದೆ
ಏನೊ ನನ್ನಲಿ ಹೇಳದೆ ಎಲ್ಲಿ ಹೋದೆ ನೀ ನಾ ಮಾಡಿದ ತಪ್ಪೇನಿದೆ
ಬರುವೆಯ ಮತ್ತೊಮ್ಮೆ ಸಿಗುವೆಯ ಮಗದೊಮ್ಮೆ
ಹೆಗಲಿಗೆ ನಾ ಒರಗಿ ಅಳಬೇಕು
ಮನಸ್ಸಿನ ನೋವೆಲ್ಲ ಮರೆಯುವೆನು ಹಾಗೆ
ನನ್ನ ಜೊತೆಯಲೆ ನೀನು ಇರು ಸಾಕು
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
ನೂರು ವಿರಹವೇದನೆ ಈ ಪ್ರೀತಿಗೇತಕೆ
ನೆನಪಿದೆ ಅಚ್ಚಳಿಯದೆ ಅದರಲಿ ಹುಚ್ಚೇರಿದೆ
ದೇವರಾಣೆ ಹೇಳುವೆ ನೀ ಸಿಗದೆ ಹೋದರೆ
ಕಾಯುವೆ ಕಾಯುವೆ ಕಾಯುತ ನಾ ಅಸುನೀಗುವೆ
ಏಕೆ ನನ್ನನ್ನು ಒಂಟಿಯಾಗಿ ಮಾಡೋದೆ
ಏಕೆ ಹೀಗಾದೆ ಎಲ್ಲಿ ನೀ ಮರೆಯಾದೆ
ಪ್ರೀತಿಯು ಇರೆ ಇನ್ನ ಉಳಿಸಿಕೊ ಬಾ ನನ್ನ
ನಿನ್ನ ಜೊತೆ ನಾ ಜಗಳ ಆಡಬೇಕು
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
-
ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ
ಮರೆತೆಯ ನೀ ನನ್ನ ತೊರೆದೆಯ ಮನಸ್ಸನ್ನ
ತಿಳಿಸುವೆಯ ಗೆಳೆಯ ಎದುರಾಗಿ
ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ
ಉಳಿದಿದೆ ಕೊನೆ ಮಾತು ಮರೆಯಾಗುವ ಮುನ್ನ
ಕೇಳಿಸಿಕೊ ಒಮ್ಮೆ ದಯಮಾಡಿ
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
ಕಣ್ಣ ಕಂಬನಿ ಕೇಳಿದೆ ಕಣ್ಣ ಒರೆಸುವ ಆ ಕೈಗಳು ಈಗೆಲ್ಲಿದೆ
ಏನೊ ನನ್ನಲಿ ಹೇಳದೆ ಎಲ್ಲಿ ಹೋದೆ ನೀ ನಾ ಮಾಡಿದ ತಪ್ಪೇನಿದೆ
ಬರುವೆಯ ಮತ್ತೊಮ್ಮೆ ಸಿಗುವೆಯ ಮಗದೊಮ್ಮೆ
ಹೆಗಲಿಗೆ ನಾ ಒರಗಿ ಅಳಬೇಕು
ಮನಸ್ಸಿನ ನೋವೆಲ್ಲ ಮರೆಯುವೆನು ಹಾಗೆ
ನನ್ನ ಜೊತೆಯಲೆ ನೀನು ಇರು ಸಾಕು
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
ನೂರು ವಿರಹವೇದನೆ ಈ ಪ್ರೀತಿಗೇತಕೆ
ನೆನಪಿದೆ ಅಚ್ಚಳಿಯದೆ ಅದರಲಿ ಹುಚ್ಚೇರಿದೆ
ದೇವರಾಣೆ ಹೇಳುವೆ ನೀ ಸಿಗದೆ ಹೋದರೆ
ಕಾಯುವೆ ಕಾಯುವೆ ಕಾಯುತ ನಾ ಅಸುನೀಗುವೆ
ಏಕೆ ನನ್ನನ್ನು ಒಂಟಿಯಾಗಿ ಮಾಡೋದೆ
ಏಕೆ ಹೀಗಾದೆ ಎಲ್ಲಿ ನೀ ಮರೆಯಾದೆ
ಪ್ರೀತಿಯು ಇರೆ ಇನ್ನ ಉಳಿಸಿಕೊ ಬಾ ನನ್ನ
ನಿನ್ನ ಜೊತೆ ನಾ ಜಗಳ ಆಡಬೇಕು
||ಬದುಕೋದು ಹೇಗೆ ನಾ ಪ್ರೀತಿ ಇಲ್ಲದೆ
ನೀನಿರುವ ಆ ಕ್ಷಣ ಮರಳಿ ಬಾರದೆ||
Badukodu Hege Naa song lyrics from Kannada Movie Snehitharu starring Darshan, Vijay Raghavendra, Tharun Chandra, Lyrics penned by Shyam Shivamogga Sung by Vani Harikrishna, Music Composed by V Harikrishna, film is Directed by K Ramnarayan and film is released on 2012