Thattu Chappale Lyrics

in Snehitharu

Video:

LYRIC

ತಟ್ಟು ಚಪ್ಪಾಳೆ ಪುಟ್ಟ ಮಗು
ಅಲ್ಲಿ ನೋಡು ಇಲ್ಲಿ ನೋಡು
ಬಂದ ಬಂದ ಬಂದ ಬಂದ
ಬಂದ ಬಂದ ಬಂದ ಬಂದ
ಲಿಟಿಲ್‌ ಸ್ಟಾರ್ ಲಿಟಿಲ್‌ ಸ್ಟಾರ್
ಲಿಟಿಲ್‌ ಸ್ಟಾರ್ ಲಿಟಿಲ್‌ ಸ್ಟಾರ್
ಲಿಟಿಲ್‌ ಸ್ಟಾರ್ ಲಿಟಿಲ್‌ ಸ್ಟಾರ್
 
ಸೋಂಯ್‌ ಸೋಂಯ್‌
 
ನಾನು ಇಲ್ಲಿ ಎಲ್ಲರಿಗೂ ಸ್ನೇಹಿತ
ನನ್ನ ಸ್ನೇಹ ಬಯಸೋರ್ಗೆ ಸ್ವಾಗತ
ನಾನು ನಿಮ್ಮ ಕಂದನೆಂದು ಹರಸುತ
ನಿಮ್ಮ ಪ್ರೀತಿ ನೀಡಿ ನನಗೆ ಶಾಶ್ವತ
 
ತತರತ ತತರತ ತತರತ
ತೈಯ್ಯ ತಕ ತಕ ತೈಯ್ಯ ತಕ
ಸ್ಕೂಲೊಳಗೆ ಕಾಲಿಟ್ಟ ಪ್ರಳಯಾಂತಕ
ತೈಯ್ಯ ತಕ ತಕ ತೈಯ್ಯ ತಕ
ಸ್ಕೂಲೊಳಗೆ ಕಾಲಿಟ್ಟ ಪ್ರಳಯಾಂತಕ
 
ನಾನು ಇಲ್ಲಿ ಎಲ್ಲರಿಗೂ ಸ್ನೇಹಿತ
ನನ್ನ ಸ್ನೇಹ ಬಯಸೋರ್ಗೆ ಸ್ವಾಗತ
 
ಸೋಂಯ್‌ ಸೋಂಯ್‌
 
ಕೂಸು ಹುಟ್ಟಕ್‌ ಮುಂಚೆ ನಾ
ಕಾನ್ವೆಂಟಿಗೆ ಸೇರಾಯ್ತು
ಇಂಜಿನಿಯರ್‌ ಡಾಕ್ಟರ್‌ ಲಾಯರ್‌ ಅಂತ
ಜಾಬು ಫಿಕ್ಸಾಯ್ತು
ಆಗೋಯ್ತು ಆಗೋಯ್ತು
ಲೈಫೇ ಸೇಲ್‌ ಆಗೋಯ್ತು
ಸ್ಕೂಲಿಗೋಗೊದಂದ್ರೆ ಕೂಲಿ ಕೆಲ್ಸ ಆಗೋಯ್ತು
ಕೈ ಕಟ್‌ ಬಾಯ್‌ ಮುಚ್‌
ದಿಸ್‌ ಈಸ್‌ ಟೂ ಮಚ್‌
 
ಯಾರೊ ಡ್ಯಾನ್ಸು ಆಡ್ತಿದ್ರೆ
ನೀನು ಕಲ್ತ್ಕೊ ಅಂತಾರೆ
ಯಾರೊ ರ್ಯಾಂಕು ಬಂದ್ಬಿಟ್ರೆ
ನಮ್ಗೆ ಟ್ಯೂಷನ್‌ ಹಾಕ್ತಾರೆ
ತಿಂತಾರೆ ತಿಂತಾರೆ ತುಂಬಾ
ತಲೆ ತಿಂತಾರೆ
ನಮ್‌ ಇಷ್ಟ ಕೇಳೋಕೆ
ದೊಡ್ಡೋರಿಗೇನು ತೊಂದರೆ
 
ನಮಗು ಒಳ್ಳೆ ಪೇರೆಂಟ್ಸ್‌ ಬೇಕು
ಪ್ರೀತಿಯಿಂದ
ಹೋಮ್ವರ್ಕ್‌ ಅವರೆ ಮಾಡಬೇಕು
 
ತೈಯ್ಯ ತಕ ತಕ ತೈಯ್ಯ ತಕ
ಫೀಲ್ಡೊಳಗೆ ಕಾಲಿಟ್ಟ ಪ್ರಳಯಾಂತಕ
ತೈಯ್ಯ ತಕ ತಕ ತೈಯ್ಯ ತಕ
ಫೀಲ್ಡೊಳಗೆ ಕಾಲಿಟ್ಟ ಪ್ರಳಯಾಂತಕ
 
ನಾನು ಇಲ್ಲಿ ಎಲ್ಲರಿಗೂ ಸ್ನೇಹಿತ
ನನ್ನ ಸ್ನೇಹ ಬಯಸೋರ್ಗೆ ಸ್ವಾಗತ
 
ಲಿಟಿಲ್‌ ಸ್ಟಾರ್ ಲಿಟಿಲ್‌ ಸ್ಟಾರ್
ಲಿಟಿಲ್‌ ಸ್ಟಾರ್ ಲಿಟಿಲ್‌ ಸ್ಟಾರ್
 
ಸೋಂಯ್‌ ಸೋಂಯ್‌
 
ಕುರುಕ್ಲು ತಿಂಡಿ ಮಾಡೋದ್‌ ಬಿಟ್ಟು
ಅಜ್ಜಿ ಸೀರಿಯಲ್ ನೋಡ್ತಿದ್ರು
ಬಾಯಲ್‌ ಹಲ್ಲೆ ಇಲ್ದೆಹೋದ್ರು
ತಾತ ಬರ್ಗರ್‌ ತಿಂತಿದ್ರು
ಮಮ್ಮೀನು ಡ್ಯಾಡಿನೂ
ಡ್ಯೂಟಿ ಅಂತ ಹೊಂಟೋದ್ರು
ಚಿಕ್ಕಮಕ್ಕಳೆಲ್ಲ ಕೈಯ್ಯ ಪಿಯ್ಯ ಅಂತಿಂದ್ರು
ಕೈ ಕಟ್‌ ಬಾಯ್‌ ಮುಚ್‌
ದಿಸ್‌ ಈಸ್‌ ಟೂ ಮಚ್‌
 
ಮಕ್ಳು ತರಲೆ ಮಾಡಿದ್ರೆ
ದೊಡ್ಡೋರೆಲ್ಲ ಬೈತಾರೆ
ತರಲೆ ಕೆಲ್ಸ ಮಾಡ್ಬಿಟ್ಟು
ದೊಡ್ಡೋರ್‌ ತೆಪ್ಪಿಗಿರ್ತಾರೆ
ಸರಿ ನ ಸರಿ ನ
ದೊಡ್ಡೋರ್‌ ಮಾಡೋದ್‌ ಸರಿ ನ
ಮಕ್ಳೆ ದೇವ್ರಂತ ಹೇಳ್ಬಿಟ್ಟು
ಬೈಯೋದು ಸರಿ ನ
 
ಗಲಾಟೆ ಮಾಡಬಾರದು
ಮಾಡಿದರೆ ಮೇಷ್ಟ್ರಿಗ್‌ ಹೆದರಬಾರದು
ಪ್ರಿನ್ಸಿಪಾಲ್‌ ಹೇಳಿದ ಮಾತಿದು
ಪಪಬಂ ಪಪಬಂ ಪಪಬಂ

Thattu Chappale song lyrics from Kannada Movie Snehitharu starring Darshan, Vijay Raghavendra, Tharun Chandra, Lyrics penned by K Ramnarayan, Shyam Shivamogga Sung by V Harikrishna, Vani Harikrishna, Adi Harikrishna, Music Composed by V Harikrishna, film is Directed by K Ramnarayan and film is released on 2012