Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಿಂಡಿ ಆಯ್ತ ಸರ್‌ ಕಾಫಿ ಆಯ್ತ ಸರ್‌ ಊಟ ಆಯ್ತ ಸರ್‌
ಎಲಿದ್ದೀರ ಸರ್‌ ಹೇಗಿದ್ದೀರ ಸರ್‌ ಬದುಕಿದ್ದೀರ ಸರ್‌
ಲವ್ವು ಆಯ್ತ ಸರ್‌ ನೋವು ಆಯ್ತ ಸರ್‌ ಬೇಕಾಗಿತ್ತ ಸರ್‌
ಮದ್ವೆ ಆಯ್ತ ಸರ್‌ ಬೇಜಾರಾಯ್ತ ಸರ್‌ ಹೋಗ್ಲಿ ಬಿಡಿ ಸರ್
 
ಸ್ನೇಹಿತರು  ಸ್ನೇಹಿತರು  ಸ್ನೇಹಿತರು
ಸ್ನೇಹಿತರು ಇಲ್ದೋರು ವೇಸ್ಟು ಗುರು
 
ಕಡ್ಡಿ ಐತ ಸರ್‌ ಬೀಡಿ ಐತ ಸರ್‌ ಚಡ್ಡಿ ಹೋಯ್ತ ಸರ್‌
ಮಳೆ ಆಯ್ತ ಸರ್‌ ಬೆಳೆ ಬಂತ ಸರ್‌ ಆನೆ ತಿಂತ ಸರ್‌
 
ಸಣ್ಣಗಿರೋರು ದಪ್ಪ ಆಗಿ ಸರ್
ದಪ್ಪ ಇರೋರು ಸ್ವಲ್ಪ ಅಣ್ಣ ಆಗಿ ಸರ್‌
ಓತ್ಲ ಹೊಡೆಯೋರು ಕೆಲಸ ಮಾಡಿ ಸರ್‌
ಕೆಲಸ ಮಾಡೋರು ಸಂಬಳ ಜಾಸ್ತಿ ಕೇಳಿ ಸರ್‌
ಸಾಲನ ಕೇಳಿ ಸ್ನೇಹ ಕಳ್ಕೊಳ್ಳೋದು ಬೇಡ ಸರ್‌
ಸಾಲ ಕೊಡದ ಸ್ನೇಹ ಯಾವನಿಗೆ ಬೇಕು ಸರ್‌
 
ಸ್ನೇಹಿತರು  ಸ್ನೇಹಿತರು  ಸ್ನೇಹಿತರು
ಸ್ನೇಹಿತರು ಇಲ್ದೋರು ವೇಸ್ಟು ಗುರು
 
ಉಪ್ಪು ಸಕ್ಕರೆ ಕಮ್ಮಿ ತಿನ್ನಿ ಸರ್
ಸೊಪ್ಪು ಸಿಕ್ಕರೆ ಒಳ್ಳೆ ಬಸ್ಸಾರ್‌ ಮಾಡಿ ಸರ್
ಬುದ್ದಿ ಇರೋರು ಖರ್ಚು ಮಾಡಿ ಸರ್
ಸುಮ್ನೆ ಇರೋರು ಸುಮ್ನೆ ಇದ್ರೆ ಸಾಕು ಸರ್‌
ಹಳ್ಳಿ ಹುಡುಗಿ ನಮ್‌ ಪ್ಯಾಟೆಗೆ ಬಂದ್‌ ಬಿಡ್ಲಿ ಸರ್
ಪ್ಯಾಟೆ ಹುಡುಗೀರ್‌ ಪಾಪ ಇದ್ದಲ್ಲೆ ಇದ್ಬಿಡ್ಲಿ ಸರ್‌
 
ಸ್ನೇಹಿತರು  ಸ್ನೇಹಿತರು  ಸ್ನೇಹಿತರು
ಸ್ನೇಹಿತರು ಇಲ್ದೋರು ವೇಸ್ಟು ಗುರು
 
ತಿಂಡಿ ಆಯ್ತ ಸರ್‌ ಕಾಫಿ ಆಯ್ತ ಸರ್‌ ಊಟ ಆಯ್ತ ಸರ್‌
ಎಲಿದ್ದೀರಿ ಸರ್‌ ಹೇಗಿದ್ದೀರಿ ಸರ್‌ ಬದುಕಿದ್ದೀರ ಸರ್‌
ಡ್ಯೂಟಿ ಆಯ್ತ ಸರ್‌ ಪಾರ್ಟಿ ಆಯ್ತ ಸರ್‌ ವಾಂತಿ ಆಯ್ತ ಸರ್‌
ರಾತ್ರಿ ಆಯ್ತು ಸರ್‌ ಬೇಗ ಹೊರಡಿ ಸರ್‌ ಪೊಲೀಸ್‌ ಕಾಟ ಸರ್‌
 
ಸ್ನೇಹಿತರು  ಸ್ನೇಹಿತರು  ಸ್ನೇಹಿತರು
ಸ್ನೇಹಿತರು ಇಲ್ದೋರು ವೇಸ್ಟು ಗುರು
ಕೇಳು ಗುರು ಕೇಳು ಗುರು ಕೇಳು ಗುರು

Thindi Aaytha Saar song lyrics from Kannada Movie Snehitharu starring Darshan, Vijay Raghavendra, Tharun Chandra, Lyrics penned by K Ramnarayan Sung by V Harikrishna, Chetan Sosca, Hemanth, Ravishankar, Music Composed by V Harikrishna, film is Directed by K Ramnarayan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ