Vidyarthigalu Namage Lyrics

ವಿದ್ಯಾರ್ಥಿಗಳು ನಮಗೆ Lyrics

in Snehave Preethi

in ಸ್ನೇಹವೇ ಪ್ರೀತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಿದ್ಯಾರ್ಥಿಗಳು ನಮಗೆ ವಿದ್ಯೆ ಬೇಡವೊ
ಪ್ರೀತಿ ವಿದ್ಯಾರ್ಥಿ ನಾವ್ ಪ್ರೀತಿ ಪಾಠ ಇಷ್ಟವೊ
ಪ್ರೀತಿ ಕಲ್ಚರ್ ಪ್ರೀತಿ ಫ್ಯೂಚರ್‌ ಪ್ರೀತಿ ನಮ್ಮ ಅಡ್ವೆಂಚರ್‌
ಪ್ರೀತಿ ಪವರ್‌ ಪ್ರೀತಿ ಲಿವರ್‌ ಪ್ರೀತಿ ನಮ್ಮ ಲಿಕ್ಕರ್‌
ವಿದ್ಯೆ ಒಂದು ಬೋರ್‌ ಒಡೆಯೊ ಮ್ಯೂಸಿಕ್‌ ಮಗಾ
ಪ್ರೀತಿ ಪದ ಕೇಳೋಣ ದಿನವು ಮಗಾ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮದಲ್ಲೆ ಮುಳುಗಿಹೋಗೋಣ ಮಾಮ
||ವಿದ್ಯಾರ್ಥಿಗಳು ನಮಗೆ ವಿದ್ಯೆ ಬೇಡವೊ
ಪ್ರೀತಿ ವಿದ್ಯಾರ್ಥಿ ನಾವ್ ಪ್ರೀತಿ ಪಾಠ ಇಷ್ಟವೊ||
 
ಎವರೆಷ್ಟು ಶಿಖರದ ಎತ್ತ ಎಷ್ಟನ್ನು ಪ್ರಶ್ನೆ ಬೇಡವೊ
ನಮಗೆ ಪ್ರಶ್ನೆ ಬೇಡವೊ
ಯಾವ ಫಿಗರ್‌ ಯಾವ ಡ್ರೆಸ್‌ ಯಾವಾಗ ಹಾಕ್ತಾರೆ ಹೇಳ್ತೀವ್‌ ನಾವು
ಹೇಳ್ತೀವ್‌ ನಾವು
ಎವರೆಷ್ಟು ಶಿಖರದ ಎತ್ತ ಎಷ್ಟನ್ನು ಪ್ರಶ್ನೆ ಬೇಡವೊ
ನಮಗೆ ಪ್ರಶ್ನೆ ಬೇಡವೊ
ಯಾವ ಫಿಗರ್‌ ಯಾವ ಡ್ರೆಸ್‌ ಯಾವಾಗ ಹಾಕ್ತಾರೆ ಹೇಳ್ತೀವ್‌ ನಾವು
ಈಗ್ಲೆ ಹೇಳ್ತೀವ್‌ ನಾವು
ಪ್ರಿನ್ಸಿಪಾಲ್‌ ಹೇಳೊದ್ರು ನಮ್‌ ಪ್ರಿನ್ಸಿಪಲ್‌ ಬಿಡೊದಿಲ್ಲ
ಏ ಲೆಕ್ಚರರ್ಸ್ಗೆ ಲೆಕ್ಚರ್‌ ಕೊಟ್ಟು ತಲೆತಿಂತೀವಿ ವರ್ಷವೆಲ್ಲ
ವಿದ್ಯೆ ಒಂದು ಕೇಳಕ್ಕಾಗದ ವಾದ್ಯ ಮಚ್ಚಿ
ಪ್ರೇಮ ಪದ ಕೇಳ್ತ ಇದ್ರೆ ಮಜಾ ಮಚ್ಚಿ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮದಲ್ಲೆ ಮುಳುಗಿಹೋಗೋಣ ಮಾಮ
||ವಿದ್ಯಾರ್ಥಿಗಳು ನಮಗೆ ವಿದ್ಯೆ ಬೇಡವೊ
ಪ್ರೀತಿ ವಿದ್ಯಾರ್ಥಿ ನಾವ್ ಪ್ರೀತಿ ಪಾಠ ಇಷ್ಟವೊ||
 
ಅಸ್ಲಾಂ ಅನಿತಾರ ಲವ್‌ ಟ್ರ್ಯಾಕೆ ಬ್ರೇಕಪ್‌ ಮಗಾ
ಲವ್‌ ಬ್ರೇಕಪ್‌ ಮಗಾ
ಇವ್ರ ಪೇರೆಂಟ್ಸ್ಗೆ ತಿಳಿದಾಗ ಕಾಲೇಜ್‌ ಲೈಫೆ ಪ್ಯಾಕ್‌ ಅಪ್‌ ಮಗಾ
ಲೈಫೆ ಪ್ಯಾಕ್‌ ಅಪ್‌ ಮಗಾ
ಟೆಕ್ಸ್ಟು ಬುಕ್ಕಿನಲ್ಲಿ ಫರ್ಸ್ಟ್‌ ಪೇಜು ಕೂಡ ಓದಲಾರೆವು
ನಾವು ಓದಲಾರೆವು
ಬಾಟೆಲ್‌ ಎತ್ತಿದರೆ ನಾಲ್ಕೈದು ಆದರೂನು ನಿಲ್ಸಲಾರೆವು
ನಾವು ನಿಲ್ಸಲಾರೆವು
ಪವರ್‌ ಸ್ಟಾರ್‌ ಹೇಳಿದ್ರೆ ನಮ್ಮ ಪವರ್‌ ತೋರ್ಸ್ತೀವಿ
ಚಾಲೆಂಜಿಂಗ್ ಸ್ಟಾರ್‌ ಹೇಳಿದ್ರೆ ಚಾಲೆಂಜೆ ಮಾಡುತ್ತೀವಿ
 
ವೀಣೆ ಮೀಟಬೇಡ್ವೆ ಕಾಲೇಜ್‌ ಸರಸ್ವತಿ
ಮೀಟಿದರೆ ಕೇಳಲಾರೆ ಅಪಶೃತಿ
ಮೊಹಬ್ಬತ್‌ ಪ್ರೇಮ ಪ್ಯಾರಿಗಾಗಿ
ಪ್ರಾಣನಾದ್ರು ಕೊಟ್ಟು ತೊಗೊತ್ತೀವಿ ಮಚ್ಚಿ
 
Vidyarthigalu Namage song lyrics from Kannada Movie Snehave Preethi starring Suraj Gowda, Sonia, Fara, Lyrics penned by Srichandru Sung by Chinthan Vikas, Aniruddh, Music Composed by Ghatikachalam Polur, film is Directed by GLB Srinivas and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ