Nanna Hrudaya Hrudayava Lyrics

in Snehave Preethi

LYRIC

-
ನನ್ನ ಹೃದಯ ಹೃದಯವ ತತ್ತರಿಸಲು
ನನ್ನ ಹೃದಯವ ಹೇಗೆ ನಂಬಲಿ
ನನ್ನ ಉಸಿರೆ ನನ್ನ ಉಸಿರ ನಿಲ್ಲಿಸಲು
ನನ್ನ ಉಸಿರನು ಹೇಗೆ ನಂಬಲಿ
ನಂಬಿದ ಸ್ನೇಹವೆ ನಂಬಿಕೆ ದ್ರೋಹಗೈದರೆ
ಈ ಸ್ನೇಹವ ಹೇಗೆ ನಂಬಲಿ
ನನ್ನ ಮನಸ್ಸೆ ನನ್ನ ಮನಸ್ಸನು ಪ್ರಶ್ನಿಸಲು
ನಾ ಉತ್ತರಿಸಲಿ ಹೇಗೆ
ನಮ್ಮ ಸ್ನೇಹ ನಮಗೆ ದ್ವೇಷವಾದರೆ
ನಾ ಯಾರಿಗೆ ಹೇಳಲಿ
ನಂಬಿದ ಸ್ನೇಹ ನನಗೆ ದೂರವಾದರೆ
 ನಾ ಹೇಗೆ ಬದುಕಲಿ
 
 

Nanna Hrudaya Hrudayava song lyrics from Kannada Movie Snehave Preethi starring Suraj Gowda, Sonia, Fara, Lyrics penned by Srichandru Sung by Suresh, Music Composed by Ghatikachalam Polur, film is Directed by GLB Srinivas and film is released on 2018