Sharada Neeradendu Ghanasara Lyrics

ಶಾರದ ನೀರದೇಂದು ಘನಸಾರ Lyrics

in Snehave Preethi

in ಸ್ನೇಹವೇ ಪ್ರೀತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶಾರದ ನೀರದೇಂದು ಘನಸಾರ
ಫಟೀರ ಮರಾಳ ಮಲ್ಲಿಕಹಾರ
ತುಷಾರ ಪೇಣ ರಜತಾಚಲ ಕಾಶತಣೀಶ ಕುಂದ ಮಂದಾರ
ಸುಧಾಪಯೋಧಿ ಸಿತತಾಮರ ಸಾಮರ ವಾಹಿನಿ
ಸುಧಾಕಾರತ ಒಪ್ಪಿ ನಿನ್ನ ಮನಸ್ಸಲ್ಲಿ ಎಂದಿಗು ಭಜಿಸುವೆ ಭಾರತಿ
 
ವಿದ್ಯೆಯ ಜನನಿ ನೀನಮ್ಮ
ವಿದ್ಯೆಯೆ ನಮಗೆ ದಿಕ್ಕಮ್ಮ
ನೀನೆ ಜ್ಷಾನ ನೀನೆ ಮೂಲ
ನೀನೆ ಜಗತ್ತಿಗೆ ಜ್ಞಾನದ ಮುಕುಟ

-
ಶಾರದ ನೀರದೇಂದು ಘನಸಾರ
ಫಟೀರ ಮರಾಳ ಮಲ್ಲಿಕಹಾರ
ತುಷಾರ ಪೇಣ ರಜತಾಚಲ ಕಾಶತಣೀಶ ಕುಂದ ಮಂದಾರ
ಸುಧಾಪಯೋಧಿ ಸಿತತಾಮರ ಸಾಮರ ವಾಹಿನಿ
ಸುಧಾಕಾರತ ಒಪ್ಪಿ ನಿನ್ನ ಮನಸ್ಸಲ್ಲಿ ಎಂದಿಗು ಭಜಿಸುವೆ ಭಾರತಿ
 
ವಿದ್ಯೆಯ ಜನನಿ ನೀನಮ್ಮ
ವಿದ್ಯೆಯೆ ನಮಗೆ ದಿಕ್ಕಮ್ಮ
ನೀನೆ ಜ್ಷಾನ ನೀನೆ ಮೂಲ
ನೀನೆ ಜಗತ್ತಿಗೆ ಜ್ಞಾನದ ಮುಕುಟ

Sharada Neeradendu Ghanasara song lyrics from Kannada Movie Snehave Preethi starring Suraj Gowda, Sonia, Fara, Lyrics penned by Srichandru Sung by Sathya Yamini, Music Composed by Ghatikachalam Polur, film is Directed by GLB Srinivas and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ