-
ಚೆಂದದ ಚೆಲುವಮ್ಮ ನೀನೆ
ಪ್ರೀತಿಸುವೆ ಚೆಲುವೆ ಪೂಜಿಸುವೆ ಒಲವೆ
ಚೆಂದದ ಚೆಲುವಮ್ಮ ನೀನೆ
ಪ್ರೀತಿಸುವೆ ಚೆಲುವೆ ಪೂಜಿಸುವೆ ಒಲವೆ
ಏನೊ ನಮ್ಮ ಪ್ರೀತಿಯಂದ್ರೆ ಹಿಂಗಿರುತೈತ
ದೇವರು ಎದುರಿಗೆ ಕಣ್ಣಿಗೆ ಕಾಣುವ ಹಂಗಿರುತೈತ
ನಿನ್ನ ನೋಡಿ ನನ್ನ ಮನ ಹಾರಾಡಿದೆ
ನಿನ್ನ ಸೇರಿ ನನ್ನ ಜೀವ ಹೋರಾಡಿದೆ
ಏನೋನಮ್ಮ ನಿನ್ನ ಲವ್ವಿನ್ನ ಏನ್ಮಾಡ್ತೈತೊ
ನನ್ನೆ ನಾನು ತಿಳ್ಕೊಂಡು ನಿನ್ನ ಕಂಡಾಗ
ನಿನ್ನ ಪ್ರೇಮಿ ನಾನಾದೆ ಎಂದು ತಿಳಿದಾಗ
ನನ್ನ ಮನಸ್ಸಿನ ರೂಪವು ನೀನೆ ಆದಾಗ
ನಿನ್ನಡಿಗಳಿಗೆ ಗುರುತು ನನ್ನಲಿ ದೊರೆತಾಗ
ಪ್ರಾಣವ ಹಾಡಾಗಿ ಮೌನವ ಮಾತಾಗಿ
ಒಲವಲ್ಲಿ ಬೆರೆಸಿದ ಹೊಂಬಾಳೆ
ನನ್ನಲ್ಲಿ ನನ್ನನ್ನೆ ಪೂರ್ತಿ ಬೆರೆಸಿದ ಮಹಾ ಮಹಾತ್ಮವು ನೀನೇನೆ
ಎಲ್ಲ ಹೊಸತನು ಕಂಡೆ ನಾನು ನಿನ್ನಲ್ಲೆ
ನಿತ್ಯವು ಪೂಜೆ ನಡೆಯುವ ಆಲಯ ಮಾಡಿದ ಹೂವೆ
ನೋಟದ ತುಂಬ ಹುಣ್ಣಿಮೆ ಬೆಳಕನು ಚೆಲ್ಲಿರುವೆ
ನಸುನಗೆ ಬೀರಿ ಹರುಷ ಹೊನಲಾಗಿ ಬೆರೆತಿರುವೆ
ಪ್ರಪಂಚವನ್ನೆ ಮರೆಸಿ ನನ್ನ ಪ್ರಪಂಚವಾಗಿ ನೀನಿರುವೆ
ಪ್ರತಿಅರ್ಚನವು ಪ್ರತಿದಿನದಿನವು ಪ್ರಶಾಂತರಾಗವ ಹಾಡಿರುವೆ
ನನ್ನಲಿ ಹರಿವ ಪ್ರೇಮ ಜೀವನದಿ ನೀನೇನೆ
-
ಚೆಂದದ ಚೆಲುವಮ್ಮ ನೀನೆ
ಪ್ರೀತಿಸುವೆ ಚೆಲುವೆ ಪೂಜಿಸುವೆ ಒಲವೆ
ಚೆಂದದ ಚೆಲುವಮ್ಮ ನೀನೆ
ಪ್ರೀತಿಸುವೆ ಚೆಲುವೆ ಪೂಜಿಸುವೆ ಒಲವೆ
ಏನೊ ನಮ್ಮ ಪ್ರೀತಿಯಂದ್ರೆ ಹಿಂಗಿರುತೈತ
ದೇವರು ಎದುರಿಗೆ ಕಣ್ಣಿಗೆ ಕಾಣುವ ಹಂಗಿರುತೈತ
ನಿನ್ನ ನೋಡಿ ನನ್ನ ಮನ ಹಾರಾಡಿದೆ
ನಿನ್ನ ಸೇರಿ ನನ್ನ ಜೀವ ಹೋರಾಡಿದೆ
ಏನೋನಮ್ಮ ನಿನ್ನ ಲವ್ವಿನ್ನ ಏನ್ಮಾಡ್ತೈತೊ
ನನ್ನೆ ನಾನು ತಿಳ್ಕೊಂಡು ನಿನ್ನ ಕಂಡಾಗ
ನಿನ್ನ ಪ್ರೇಮಿ ನಾನಾದೆ ಎಂದು ತಿಳಿದಾಗ
ನನ್ನ ಮನಸ್ಸಿನ ರೂಪವು ನೀನೆ ಆದಾಗ
ನಿನ್ನಡಿಗಳಿಗೆ ಗುರುತು ನನ್ನಲಿ ದೊರೆತಾಗ
ಪ್ರಾಣವ ಹಾಡಾಗಿ ಮೌನವ ಮಾತಾಗಿ
ಒಲವಲ್ಲಿ ಬೆರೆಸಿದ ಹೊಂಬಾಳೆ
ನನ್ನಲ್ಲಿ ನನ್ನನ್ನೆ ಪೂರ್ತಿ ಬೆರೆಸಿದ ಮಹಾ ಮಹಾತ್ಮವು ನೀನೇನೆ
ಎಲ್ಲ ಹೊಸತನು ಕಂಡೆ ನಾನು ನಿನ್ನಲ್ಲೆ
ನಿತ್ಯವು ಪೂಜೆ ನಡೆಯುವ ಆಲಯ ಮಾಡಿದ ಹೂವೆ
ನೋಟದ ತುಂಬ ಹುಣ್ಣಿಮೆ ಬೆಳಕನು ಚೆಲ್ಲಿರುವೆ
ನಸುನಗೆ ಬೀರಿ ಹರುಷ ಹೊನಲಾಗಿ ಬೆರೆತಿರುವೆ
ಪ್ರಪಂಚವನ್ನೆ ಮರೆಸಿ ನನ್ನ ಪ್ರಪಂಚವಾಗಿ ನೀನಿರುವೆ
ಪ್ರತಿಅರ್ಚನವು ಪ್ರತಿದಿನದಿನವು ಪ್ರಶಾಂತರಾಗವ ಹಾಡಿರುವೆ
ನನ್ನಲಿ ಹರಿವ ಪ್ರೇಮ ಜೀವನದಿ ನೀನೇನೆ
Chandada Cheluvamma song lyrics from Kannada Movie Snehave Preethi starring Suraj Gowda, Sonia, Fara, Lyrics penned by Srichandru Sung by Santhosh Venky, Music Composed by Ghatikachalam Polur, film is Directed by GLB Srinivas and film is released on 2018