ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲ ಯಾಮಾರಿ ಯಾಮಾರಿ ಮೋಸಹೋದರು
ಪ್ರೇಮ ಹಿಂಗೇನ ಪ್ರೀತಿ ಇಷ್ಟೇನ
||ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು||
ಆಆಆಆಆಆ ಆಆಆಆಆಆಆ
ಆಕಾಶ ಈ ಭೂಮಿ ಮೊದಲಿಂದ ಪ್ರೇಮಿಗಳು
ಯಾರ್ಯಾರೊ ಬಂದೋದ್ರು ಮುರಿದಿಲ್ಲ ಪ್ರೇಮ
ದೇವ್ರನ್ನ ಹಸಿವನ್ನ ತೋರ್ಸೋಕೆ ಸಾಧ್ಯಾನ
ನಂಬಿಕೆಯು ಹಾಗೇನೇ ಓ ಜಾಣ ಕೇಳು
ಪ್ರೀತೀಲಿ ಅನುಮಾನ ಪ್ರೀತಿಗೆ ಅವಮಾನ
ಸ್ನೇಹಾನು ದೋಷಾನ ಏನೀ ದಿನ
ಸ್ನೇಹನಾ ಪ್ರೀತಿನಾ..ಆಆಆಆ
ಸ್ನೇಹನಾ ಪ್ರೀತಿನಾ..ಆಆಆಆ
ಆಆಆಆಆಆ ಆಆಆಆಆಆಆ
ಬಿಡಬೇಡ ಬಿಡಬೇಡ ಪ್ರೀತಿ ಕೈ ಬಿಡಬೇಡ
ಭೂಮಿಯ ಸಂತೇಲಿ ಕಳ್ದೊಯ್ತಿ ಅಯ್ಯೋ
ಸುಡಬೇಡ ಸುಡಬೇಡ ಪ್ರೀತಿನ ಸುಡಬೇಡ
ನಿಲ್ಲೋಕೆ ನೆಲೆ ಇಲ್ಲದೆ ನಲ್ಗೋಯ್ತಿ ಅಯ್ಯೋ
ಒಂದ್ಮಾತು ಬರಬಹುದು ಒಂದ್ಮಾತು ಹೋಗುವುದು
ಕಾಯೋದೊ ಕೊಲ್ಲೋದೊ ಆಲೋಚಿಸು
ಸ್ನೇಹನಾ ಪ್ರೀತಿನಾ..ಆಆಆಆ
ಸ್ನೇಹನಾ ಪ್ರೀತಿನಾ..ಆಆಆಆ
||ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲ ಯಾಮಾರಿ ಯಾಮಾರಿ ಮೋಸಹೋದರು
ಪ್ರೇಮ ಹಿಂಗೇನ ಪ್ರೀತಿ ಇಷ್ಟೇನ||
ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲ ಯಾಮಾರಿ ಯಾಮಾರಿ ಮೋಸಹೋದರು
ಪ್ರೇಮ ಹಿಂಗೇನ ಪ್ರೀತಿ ಇಷ್ಟೇನ
||ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು||
ಆಆಆಆಆಆ ಆಆಆಆಆಆಆ
ಆಕಾಶ ಈ ಭೂಮಿ ಮೊದಲಿಂದ ಪ್ರೇಮಿಗಳು
ಯಾರ್ಯಾರೊ ಬಂದೋದ್ರು ಮುರಿದಿಲ್ಲ ಪ್ರೇಮ
ದೇವ್ರನ್ನ ಹಸಿವನ್ನ ತೋರ್ಸೋಕೆ ಸಾಧ್ಯಾನ
ನಂಬಿಕೆಯು ಹಾಗೇನೇ ಓ ಜಾಣ ಕೇಳು
ಪ್ರೀತೀಲಿ ಅನುಮಾನ ಪ್ರೀತಿಗೆ ಅವಮಾನ
ಸ್ನೇಹಾನು ದೋಷಾನ ಏನೀ ದಿನ
ಸ್ನೇಹನಾ ಪ್ರೀತಿನಾ..ಆಆಆಆ
ಸ್ನೇಹನಾ ಪ್ರೀತಿನಾ..ಆಆಆಆ
ಆಆಆಆಆಆ ಆಆಆಆಆಆಆ
ಬಿಡಬೇಡ ಬಿಡಬೇಡ ಪ್ರೀತಿ ಕೈ ಬಿಡಬೇಡ
ಭೂಮಿಯ ಸಂತೇಲಿ ಕಳ್ದೊಯ್ತಿ ಅಯ್ಯೋ
ಸುಡಬೇಡ ಸುಡಬೇಡ ಪ್ರೀತಿನ ಸುಡಬೇಡ
ನಿಲ್ಲೋಕೆ ನೆಲೆ ಇಲ್ಲದೆ ನಲ್ಗೋಯ್ತಿ ಅಯ್ಯೋ
ಒಂದ್ಮಾತು ಬರಬಹುದು ಒಂದ್ಮಾತು ಹೋಗುವುದು
ಕಾಯೋದೊ ಕೊಲ್ಲೋದೊ ಆಲೋಚಿಸು
ಸ್ನೇಹನಾ ಪ್ರೀತಿನಾ..ಆಆಆಆ
ಸ್ನೇಹನಾ ಪ್ರೀತಿನಾ..ಆಆಆಆ
||ಯಾರೊ ಈ ಭೂಮಿಗೆ ಪ್ರೀತಿಯಾ ತಂದರು
ಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರು
ಎಲ್ಲ ಯಾಮಾರಿ ಯಾಮಾರಿ ಮೋಸಹೋದರು
ಪ್ರೇಮ ಹಿಂಗೇನ ಪ್ರೀತಿ ಇಷ್ಟೇನ||
Yaaru Ee Bhoomige song lyrics from Kannada Movie Snehana Preethina starring Darshan, Adithya, Sindhu Tholani, Lyrics penned by V Nagendra Prasad Sung by Chithra, Music Composed by V Harikrishna, film is Directed by Shahuraj Shindhe and film is released on 2007