-
ಓಸಿ ಓಸಿ
ಓಸಿ ಓಸಿ
ಓಸಿ ಓಸಿ
ಕಣ್ಣು ಕಣ್ಣು ನೋಟ ಓಸಿ
ನೋಟ ನೋಟ ಮಾತು ಓಸಿ
ಮಾತು ಮಾತು ಮನ್ಸು ಓಸಿ
ಅಮಮಮಮ್ಮಾ
ಮನ್ಸು ಮನ್ಸು ಕನ್ಸು ಓಸಿ
ಕನ್ಸು ಕನ್ಸು ಆಸೆ ಓಸಿ
ಆಸೆ ಆಸೆ ಪ್ರೀತಿ ಓಸಿ
ಅಬಬಬಬಬ್ಬಾ
||ಪ್ರೀತಿನ ಮಾಡು ಸಂತೋಷ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ||
ಲೆಲೆಲೆಲೆಲೆ
ಲಿಪ್ಪು ಲಿಪ್ಪು ಪಪ್ಪಿ ಓಸಿ
ಪಪ್ಪಿ ಪಪ್ಪಿ ತಪ್ಪೇ ಓಸಿ
ತಪ್ಪು ಮಾಡು ತಪ್ಪೇ ಆದ್ರು
ಪ್ರೀತಿಲಿ ಎಲ್ಲಾ ಓಸಿ
ಪಪರಪ್ಪಾ
ಪಪರಪ್ಪಾ
ಪಪರಪ್ಪಾ
ಪಪರಪ್ಪಾ
ಆ...
ಮೈಕು ಹಿಡಿತಾರೆ ರೈಲು ಬಿಡುತಾರೆ
ಟೋಪಿ ಹಾಕುತಾರೆ ಸೀಟು ಓಸಿ
ನೀತಿ ಹೇಳುತಾರೆ ಜಾತಿ ಅನ್ನುತಾರೆ
ಮಂಕು ಮಾಡುತಾರೆ ದೇವ್ರೆ ಓಸಿ
ಈ ಲೋಕಾನೆ ಹೀಗೇನೆ ದ್ರೋಹಾಲಯ
ಪರಿಶುದ್ಧ ಪ್ರೀತಿನೆ ನಿಸ್ವಾರ್ಥ
||ಪ್ರೀತಿನ ಮಾಡೋ ಮಜಾನೆ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ||
ಬಸ್ಸು ಹತ್ತುತಾರೆ ಓಸಿ ಓಸಿ
ಡಿಕ್ಕಿ ಹೊಡಿತಾರೆ ಓಸಿ ಓಸಿ
ರಶ್ಶು ಅನ್ನುತಾರೆ ಓಸಿ ಓಸಿ
ಟಚ್ಚು ಟಚ್ಚು ಟಚ್ಚು ಓಸಿ
ಆ
ಲಾಠಿ ಹಿಡಿತಾರೆ ಲೂಟಿ ಹೊಡಿತಾರೆ
ಡ್ಯೂಟಿ ಅನುತಾರೆ ನ್ಯಾಯ ಓಸಿ
ಓಮ್ನಿ ಮಿನಿ ಬಸ್ಸು
ಬಾರೆ ಜನರಶ್ಶು ಪಾಪ್ಯುಲೇಶನ್ನಿಂದ ಪ್ರಣಯ ಓಸಿ
ಸರಿ ದಾರಿಗೆ ನಡೆಸೋಕೆ ಈ ಲೋಕವ
ಗುರುವಿನ ಹಾಗೇನೆ ಪ್ರೀತಿ
ಪ್ರೀತಿನ ಮಾಡು ಛಲಾನ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ
ಮಮ್ಮಿ ಡ್ಯಾಡಿ ಓಸಿ ಓಸಿ
ಸನ್ ಮೂನ್ ಓಸಿ ಓಸಿ
ಬರ್ತ್ ಡೆತ್ ಓಸಿ ಓಸಿ
ವಿತ್ ಆಂಡ್ ಎವ್ರೀಬಡಿ
-
ಓಸಿ ಓಸಿ
ಓಸಿ ಓಸಿ
ಓಸಿ ಓಸಿ
ಕಣ್ಣು ಕಣ್ಣು ನೋಟ ಓಸಿ
ನೋಟ ನೋಟ ಮಾತು ಓಸಿ
ಮಾತು ಮಾತು ಮನ್ಸು ಓಸಿ
ಅಮಮಮಮ್ಮಾ
ಮನ್ಸು ಮನ್ಸು ಕನ್ಸು ಓಸಿ
ಕನ್ಸು ಕನ್ಸು ಆಸೆ ಓಸಿ
ಆಸೆ ಆಸೆ ಪ್ರೀತಿ ಓಸಿ
ಅಬಬಬಬಬ್ಬಾ
||ಪ್ರೀತಿನ ಮಾಡು ಸಂತೋಷ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ||
ಲೆಲೆಲೆಲೆಲೆ
ಲಿಪ್ಪು ಲಿಪ್ಪು ಪಪ್ಪಿ ಓಸಿ
ಪಪ್ಪಿ ಪಪ್ಪಿ ತಪ್ಪೇ ಓಸಿ
ತಪ್ಪು ಮಾಡು ತಪ್ಪೇ ಆದ್ರು
ಪ್ರೀತಿಲಿ ಎಲ್ಲಾ ಓಸಿ
ಪಪರಪ್ಪಾ
ಪಪರಪ್ಪಾ
ಪಪರಪ್ಪಾ
ಪಪರಪ್ಪಾ
ಆ...
ಮೈಕು ಹಿಡಿತಾರೆ ರೈಲು ಬಿಡುತಾರೆ
ಟೋಪಿ ಹಾಕುತಾರೆ ಸೀಟು ಓಸಿ
ನೀತಿ ಹೇಳುತಾರೆ ಜಾತಿ ಅನ್ನುತಾರೆ
ಮಂಕು ಮಾಡುತಾರೆ ದೇವ್ರೆ ಓಸಿ
ಈ ಲೋಕಾನೆ ಹೀಗೇನೆ ದ್ರೋಹಾಲಯ
ಪರಿಶುದ್ಧ ಪ್ರೀತಿನೆ ನಿಸ್ವಾರ್ಥ
||ಪ್ರೀತಿನ ಮಾಡೋ ಮಜಾನೆ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ||
ಬಸ್ಸು ಹತ್ತುತಾರೆ ಓಸಿ ಓಸಿ
ಡಿಕ್ಕಿ ಹೊಡಿತಾರೆ ಓಸಿ ಓಸಿ
ರಶ್ಶು ಅನ್ನುತಾರೆ ಓಸಿ ಓಸಿ
ಟಚ್ಚು ಟಚ್ಚು ಟಚ್ಚು ಓಸಿ
ಆ
ಲಾಠಿ ಹಿಡಿತಾರೆ ಲೂಟಿ ಹೊಡಿತಾರೆ
ಡ್ಯೂಟಿ ಅನುತಾರೆ ನ್ಯಾಯ ಓಸಿ
ಓಮ್ನಿ ಮಿನಿ ಬಸ್ಸು
ಬಾರೆ ಜನರಶ್ಶು ಪಾಪ್ಯುಲೇಶನ್ನಿಂದ ಪ್ರಣಯ ಓಸಿ
ಸರಿ ದಾರಿಗೆ ನಡೆಸೋಕೆ ಈ ಲೋಕವ
ಗುರುವಿನ ಹಾಗೇನೆ ಪ್ರೀತಿ
ಪ್ರೀತಿನ ಮಾಡು ಛಲಾನ ಓಸಿ ಓಸಿನೊ
ಪ್ರೀತ್ಸೋಣ ಬಾರೊ ಪ್ರಪಂಚ ಓಸಿ ಓಸಿನೊ
ಮಮ್ಮಿ ಡ್ಯಾಡಿ ಓಸಿ ಓಸಿ
ಸನ್ ಮೂನ್ ಓಸಿ ಓಸಿ
ಬರ್ತ್ ಡೆತ್ ಓಸಿ ಓಸಿ
ವಿತ್ ಆಂಡ್ ಎವ್ರೀಬಡಿ
Oc Oc song lyrics from Kannada Movie Snehana Preethina starring Darshan, Adithya, Sindhu Tholani, Lyrics penned by V Nagendra Prasad Sung by Karthik, Tippu, Shreya Ghoshal, Anuradha Sriram, Music Composed by V Harikrishna, film is Directed by Shahuraj Shindhe and film is released on 2007