Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಗವೇ ಬರಲಿ
ಜಗವೇ ಬರಲಿ
ಎದುರೆ ನಿಲಲಿ
ಎದುರೆ ನಿಲಲಿ
ಜಗವೇ ಬರಲಿ ಎದುರೆ ನಿಲಲಿ
ಯಾರಿಗು ಅಂಜೋದಿಲ್ಲ
 
ಗೆಲುವು ಗೆಲವು
ಗೆಲುವು ಗೆಲವು
ಒಲವೇ ಗೆಲುವು
ಒಲವೇ ಗೆಲುವು
ಗೆಲುವು ಗೆಲವು ಒಲವೇ ಗೆಲುವು
ಪ್ರೇಮಿನ ತಡೆಯೋರಿಲ್ಲ
 
ಪ್ರೀತಿ ಎದುರಲ್ಲಿ ಲೋಕವೇ
ಸಾಲ ಕೇಳೋ ಕೂಲಿ ಕಣೊ
ಪ್ರೀತಿ ಬಂಡಿ ಸಾಗಲು
ಭೂಮಿ ಒಂದು ಗಾಲಿ ಕಣೊ
 
ಗುಡುಗು ಸಿಡಿಲು
ಗುಡುಗು ಸಿಡಿಲು
ಜೊತೆಗೆ ಇರಲು
ಜೊತೆಗೆ ಇರಲು
ಗುಡುಗು ಸಿಡಿಲು ಜೊತೆಗೆ ಇರಲು
ಭೂಮಿಗು ಮಳೆಗು ಪ್ರೀತಿ
 
ಸೂರ್ಯಚಂದ್ರ
ಸೂರ್ಯಚಂದ್ರ
ನಗುತ ಇರಲು
ನಗುತ ಇರಲು
ಸೂರ್ಯಚಂದ್ರ ನಗುತ ಇರಲು
ಬೆಳಕಿಗು ಗಾಳಿಗು ಪ್ರೀತಿ
 
ತುಂಬ ತುಂಬ ಈ ನನ್ನ ಬಾಳ ತುಂಬ
ತುಂಬಿ ಕೊಂಡು ನಿನ್ನ ಬಿಂಬ
ಹುಂಬ ಹುಂಬ ನೀ ಅಂತು ಬಾರಿ ಹುಂಬ
ಪ್ರೇಮಿಯಂತ ನಿಂಗೆ ಜಂಭ
 
ಏ  ಲೋಕನೆ ಓ ಓಕೇನೆ
ಡಿ ದೊರೆನಿಪಾಸ ಲವ್‌ ಮಿ ವಿ ಆರ್‌ ಇನ್‌ ಲವ್‌
 
ಜನನ ಮರಣ
ಜನನ ಮರಣ
ಜಗದ ನಿಯಮ
ಜಗದ ನಿಯಮ
ಜನನ ಮರಣ ಜಗದ ನಿಯಮ
ಪ್ರೇಮಕ್ಕೆ ನಿಯಮ ಇಲ್ಲ
 
ಸಮರ ಸಮರ
ಸಮರ ಸಮರ
ಒಲವೇ ಅಮರ
ಒಲವೇ ಅಮರ
ಸಮರ ಸಮರ ಒಲವೇ ಅಮರ
ಸೋಲುವ ಮಾತೆ ಇಲ್ಲ
 
ಬೇರೆ ಬೇರೆ ಪ್ರೀತ್ಸೋರ ಲೋಕ ಬೇರೆ
ಯಾರು ಅಲ್ಲಿ ನಾಸಾ ಅಲ್ಲ
ತಾರೆ ತಾರೆ ಪ್ರೀತ್ಸೋರು ಹೂವ ತಾರೆ
ಯಾರೇ ಬಂದ್ರು ಬಿಡೋದಿಲ್ಲ
ಏ  ಲೋಕನೆ ಓ ಓಕೇನೆ
ಡಿ ದೊರೆನಿಪಾಸ ಲವ್‌ಮಿ ವಿ ಆರ್‌ ಇನ್‌ ಲವ್‌
 
ಜಗವೇ ಬರಲಿ
ಜಗವೇ ಬರಲಿ
ಎದುರೆ ನಿಲಲಿ
ಎದುರೆ ನಿಲಲಿ
ಜಗವೇ ಬರಲಿ ಎದುರೆ ನಿಲಲಿ
ಯಾರಿಗು ಅಂಜೋದಿಲ್ಲ
 
ಗೆಲುವು ಗೆಲವು
ಗೆಲುವು ಗೆಲವು
ಒಲವೇ ಗೆಲುವು
ಒಲವೇ ಗೆಲುವು
ಗೆಲುವು ಗೆಲವು ಒಲವೇ ಗೆಲುವು
ಪ್ರೇಮಿನ ತಡೆಯೋರಿಲ್ಲ
 
ಪ್ರೀತಿ ಎದುರಲ್ಲಿ ಲೋಕವೇ
ಸಾಲ ಕೇಳೋ ಕೂಲಿ ಕಣೊ
ಪ್ರೀತಿ ಬಂಡಿ ಸಾಗಲು
ಭೂಮಿ ಒಂದು ಗಾಲಿ ಕಣೊ

-
ಜಗವೇ ಬರಲಿ
ಜಗವೇ ಬರಲಿ
ಎದುರೆ ನಿಲಲಿ
ಎದುರೆ ನಿಲಲಿ
ಜಗವೇ ಬರಲಿ ಎದುರೆ ನಿಲಲಿ
ಯಾರಿಗು ಅಂಜೋದಿಲ್ಲ
 
ಗೆಲುವು ಗೆಲವು
ಗೆಲುವು ಗೆಲವು
ಒಲವೇ ಗೆಲುವು
ಒಲವೇ ಗೆಲುವು
ಗೆಲುವು ಗೆಲವು ಒಲವೇ ಗೆಲುವು
ಪ್ರೇಮಿನ ತಡೆಯೋರಿಲ್ಲ
 
ಪ್ರೀತಿ ಎದುರಲ್ಲಿ ಲೋಕವೇ
ಸಾಲ ಕೇಳೋ ಕೂಲಿ ಕಣೊ
ಪ್ರೀತಿ ಬಂಡಿ ಸಾಗಲು
ಭೂಮಿ ಒಂದು ಗಾಲಿ ಕಣೊ
 
ಗುಡುಗು ಸಿಡಿಲು
ಗುಡುಗು ಸಿಡಿಲು
ಜೊತೆಗೆ ಇರಲು
ಜೊತೆಗೆ ಇರಲು
ಗುಡುಗು ಸಿಡಿಲು ಜೊತೆಗೆ ಇರಲು
ಭೂಮಿಗು ಮಳೆಗು ಪ್ರೀತಿ
 
ಸೂರ್ಯಚಂದ್ರ
ಸೂರ್ಯಚಂದ್ರ
ನಗುತ ಇರಲು
ನಗುತ ಇರಲು
ಸೂರ್ಯಚಂದ್ರ ನಗುತ ಇರಲು
ಬೆಳಕಿಗು ಗಾಳಿಗು ಪ್ರೀತಿ
 
ತುಂಬ ತುಂಬ ಈ ನನ್ನ ಬಾಳ ತುಂಬ
ತುಂಬಿ ಕೊಂಡು ನಿನ್ನ ಬಿಂಬ
ಹುಂಬ ಹುಂಬ ನೀ ಅಂತು ಬಾರಿ ಹುಂಬ
ಪ್ರೇಮಿಯಂತ ನಿಂಗೆ ಜಂಭ
 
ಏ  ಲೋಕನೆ ಓ ಓಕೇನೆ
ಡಿ ದೊರೆನಿಪಾಸ ಲವ್‌ ಮಿ ವಿ ಆರ್‌ ಇನ್‌ ಲವ್‌
 
ಜನನ ಮರಣ
ಜನನ ಮರಣ
ಜಗದ ನಿಯಮ
ಜಗದ ನಿಯಮ
ಜನನ ಮರಣ ಜಗದ ನಿಯಮ
ಪ್ರೇಮಕ್ಕೆ ನಿಯಮ ಇಲ್ಲ
 
ಸಮರ ಸಮರ
ಸಮರ ಸಮರ
ಒಲವೇ ಅಮರ
ಒಲವೇ ಅಮರ
ಸಮರ ಸಮರ ಒಲವೇ ಅಮರ
ಸೋಲುವ ಮಾತೆ ಇಲ್ಲ
 
ಬೇರೆ ಬೇರೆ ಪ್ರೀತ್ಸೋರ ಲೋಕ ಬೇರೆ
ಯಾರು ಅಲ್ಲಿ ನಾಸಾ ಅಲ್ಲ
ತಾರೆ ತಾರೆ ಪ್ರೀತ್ಸೋರು ಹೂವ ತಾರೆ
ಯಾರೇ ಬಂದ್ರು ಬಿಡೋದಿಲ್ಲ
ಏ  ಲೋಕನೆ ಓ ಓಕೇನೆ
ಡಿ ದೊರೆನಿಪಾಸ ಲವ್‌ಮಿ ವಿ ಆರ್‌ ಇನ್‌ ಲವ್‌
 
ಜಗವೇ ಬರಲಿ
ಜಗವೇ ಬರಲಿ
ಎದುರೆ ನಿಲಲಿ
ಎದುರೆ ನಿಲಲಿ
ಜಗವೇ ಬರಲಿ ಎದುರೆ ನಿಲಲಿ
ಯಾರಿಗು ಅಂಜೋದಿಲ್ಲ
 
ಗೆಲುವು ಗೆಲವು
ಗೆಲುವು ಗೆಲವು
ಒಲವೇ ಗೆಲುವು
ಒಲವೇ ಗೆಲುವು
ಗೆಲುವು ಗೆಲವು ಒಲವೇ ಗೆಲುವು
ಪ್ರೇಮಿನ ತಡೆಯೋರಿಲ್ಲ
 
ಪ್ರೀತಿ ಎದುರಲ್ಲಿ ಲೋಕವೇ
ಸಾಲ ಕೇಳೋ ಕೂಲಿ ಕಣೊ
ಪ್ರೀತಿ ಬಂಡಿ ಸಾಗಲು
ಭೂಮಿ ಒಂದು ಗಾಲಿ ಕಣೊ

Jagave Barali song lyrics from Kannada Movie Snehana Preethina starring Darshan, Adithya, Sindhu Tholani, Lyrics penned by V Nagendra Prasad Sung by S P Balasubrahmanyam, Srinivas, Chithra, Charan, Janani, Music Composed by V Harikrishna, film is Directed by Shahuraj Shindhe and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ