ಹೇ….ಹೇ…..ಹೇ…ಹೇ ಹೇ ಹೇ….
ನಾ ನಾ ನಾ ನಾ ನಾ…ಆ …ಆ..
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ
ಸದ್ದೇ ಮಾಡದೆ….
ಸುದ್ದಿ ಮಾಡಿದೆ…
ಬ್ರಹ್ಮ ಕೂಡಾ ಕೈಯ್ಯಾ
ಮುಗಿದ ಈ ಪ್ರೀತಿಗೆ…
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಓ…. ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ….||
ಆ ಆ ಆ ಆ….ಆ ಆ ಆ ಆ….
ಆ ಆ….ಆ ಆ….ಆ ಆ ಆ……
ದಯಮಾಡು ಅನ್ನುತಾ ಕೋರಿಲ್ಲ ಸ್ವಾಗತ
ಆದ್ರೂನು ಬಂತಲ್ಲಾ ಈ ಪ್ರೀತಿ ಬಲು ಕಳ್ಳ…
ಉಸಿರಾಟ ನಿಂತರೂ ಒಲವೆಂಬ ತುಂತುರು
ಜೀವಾನ ಕೊಡುತೈತೆ ಎದ್ದೇಳು ಅಂತೈತೆ…
ಯಾರಿಗಾದರೂ….ಹೇಳದೇ ಶುರೂ…
ಬಾಳಿನ ಗುರು….ಪ್ರೀತಿ ದೇವರು…
ಬದುಕಿನ ಅಡಿಪಾಯ ಈ ಪ್ರೀತಿ….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಓ…. ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ….||
ಸಲಾಮೆ….ಸಲಾಮೆ……
ಸಲಾಮೆ…..
ಮದನಾರಿ ರಾಧಿಕೆ ಇನ್ನೇಕೆ ನಾಚಿಕೆ
ನಾವ್ ಪ್ರೀತಿ ಮಾಡಾಯ್ತು ಸಿಗ್ಗೆಲ್ಲಾ ತೂರಾಯ್ತು
ಹೆಣ್ಣು ಅನ್ನೋ ಜ್ಞಾಪಕ ತಂದುಕೊಟ್ಟ ನಾಯಕ
ಮುತ್ತಿಂದ ಹೀಗಾಯ್ತು…ಮತ್ತೇರಿದಂತಾಯ್ತು…
ಪ್ರೀತಿಯೆಂದರೆ…..ಪ್ರೀತಿಗಾಗಿಯೇ….
ಪ್ರೀತಿಯಲ್ಲಿಯೇ….ಪ್ರೀತಿಗೋಸ್ಕರ…
ಪಲ್ಲಕ್ಕಿ ಈ ಭೂಮಿ ಪ್ರೀತಿಗೆ…..
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಹೇ ಹೇ ಹೇ ಹೇ…..
ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ
ಸದ್ದೇ ಮಾಡದೆ….
ಸುದ್ದಿ ಮಾಡಿದೆ…
ಬ್ರಹ್ಮ ಕೂಡಾ ಕೈಯ್ಯಾ
ಮುಗಿದ ಈ ಪ್ರೀತಿಗೆ……||
ಹೇ….ಹೇ…..ಹೇ…ಹೇ ಹೇ ಹೇ….
ನಾ ನಾ ನಾ ನಾ ನಾ…ಆ …ಆ..
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ
ಸದ್ದೇ ಮಾಡದೆ….
ಸುದ್ದಿ ಮಾಡಿದೆ…
ಬ್ರಹ್ಮ ಕೂಡಾ ಕೈಯ್ಯಾ
ಮುಗಿದ ಈ ಪ್ರೀತಿಗೆ…
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಓ…. ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ….||
ಆ ಆ ಆ ಆ….ಆ ಆ ಆ ಆ….
ಆ ಆ….ಆ ಆ….ಆ ಆ ಆ……
ದಯಮಾಡು ಅನ್ನುತಾ ಕೋರಿಲ್ಲ ಸ್ವಾಗತ
ಆದ್ರೂನು ಬಂತಲ್ಲಾ ಈ ಪ್ರೀತಿ ಬಲು ಕಳ್ಳ…
ಉಸಿರಾಟ ನಿಂತರೂ ಒಲವೆಂಬ ತುಂತುರು
ಜೀವಾನ ಕೊಡುತೈತೆ ಎದ್ದೇಳು ಅಂತೈತೆ…
ಯಾರಿಗಾದರೂ….ಹೇಳದೇ ಶುರೂ…
ಬಾಳಿನ ಗುರು….ಪ್ರೀತಿ ದೇವರು…
ಬದುಕಿನ ಅಡಿಪಾಯ ಈ ಪ್ರೀತಿ….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಓ…. ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ….||
ಸಲಾಮೆ….ಸಲಾಮೆ……
ಸಲಾಮೆ…..
ಮದನಾರಿ ರಾಧಿಕೆ ಇನ್ನೇಕೆ ನಾಚಿಕೆ
ನಾವ್ ಪ್ರೀತಿ ಮಾಡಾಯ್ತು ಸಿಗ್ಗೆಲ್ಲಾ ತೂರಾಯ್ತು
ಹೆಣ್ಣು ಅನ್ನೋ ಜ್ಞಾಪಕ ತಂದುಕೊಟ್ಟ ನಾಯಕ
ಮುತ್ತಿಂದ ಹೀಗಾಯ್ತು…ಮತ್ತೇರಿದಂತಾಯ್ತು…
ಪ್ರೀತಿಯೆಂದರೆ…..ಪ್ರೀತಿಗಾಗಿಯೇ….
ಪ್ರೀತಿಯಲ್ಲಿಯೇ….ಪ್ರೀತಿಗೋಸ್ಕರ…
ಪಲ್ಲಕ್ಕಿ ಈ ಭೂಮಿ ಪ್ರೀತಿಗೆ…..
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಸಲಾಮೆ ಇಷ್ಕ್ ಇಷ್ಕ್….
ಓ…. ಸಲಾಮೆ ಇಷ್ಕ್ ಇಷ್ಕ್….
|| ಹೇ ಹೇ ಹೇ ಹೇ…..
ಡವ ಡವ ಎಂದಿದೆ
ಡವ ಡವ ಎಂದಿದೆ
ಹೃದಯ ಪ್ರೇಮದಾರಂಭ…
ತುಟಿ ತುಟಿ ಸೇರಿದೆ
ಗುಸು ಗುಸು ಎಂದಿದೆ
ಪ್ರಾಯ ಪ್ರಾಯಕೆ ಹಬ್ಬ
ಸದ್ದೇ ಮಾಡದೆ….
ಸುದ್ದಿ ಮಾಡಿದೆ…
ಬ್ರಹ್ಮ ಕೂಡಾ ಕೈಯ್ಯಾ
ಮುಗಿದ ಈ ಪ್ರೀತಿಗೆ……||