Saridu Hariva Lyrics

in Sneha Sangeetha

LYRIC

ಸರಿದು ಹರಿವ ನೆರೆಗಳಿರಾ
ಮೌನ ತಳೆದ ಮನಗಳಿರಾ
ದಡವ ಬಯಸಿ ನೆಲೆಸಲೆನಿಸಿ
ಮಿಡುಕಲೇಕೆ ಹೇಳುವಿರಾ…
 
|| ಸರಿದು ಹರಿವ ನೆರೆಗಳಿರಾ
ಮೌನ ತಳೆದ ಮನಗಳಿರಾ
ದಡವ ಬಯಸಿ ನೆಲೆಸಲೆನಿಸಿ
ಮಿಡುಕಲೇಕೆ ಹೇಳುವಿರಾ…||
 
ಮಧುರ ಸಂಗೀತ ಈ ಸ್ನೇಹ
ಅದರಲೇನಿಲ್ಲ ಸಂದೇಹ
ಎರಡು ಮನ ಬೆರೆಯೇ ವ್ಯಾಮೋಹ
ಅಗಲಿದರೆ ಅದುವೇ ಕಡು ವಿರಹ…
ನದಿಯ ಜೊತೆ ನೀರ ನಡೆ…
ವಿಧಿಯಂತೆ ನಿಮ್ಮ ನಡೆ…
ಗುರಯು ನಿಮಗೆಲ್ಲಿದೆ…
 
|| ಸರಿದು ಹರಿವ ನೆರೆಗಳಿರಾ
ಮೌನ ತಳೆದ ಮನಗಳಿರಾ
ದಡವ ಬಯಸಿ ನೆಲೆಸಲೆನಿಸಿ
ಮಿಡುಕಲೇಕೆ ಹೇಳುವಿರಾ…||
 
ಕಡಲ ಕಡೆಗೆ ನಡೆವ ನದಿಯೆಡೆ
ಕಾಲ ತರಲು ಕಣ್ಣೀರ ತಡೆ…
ಮದುವೆಯದು ಮಾಸದಲಿ
ಮನವೊಂದು ನರಕದಲಿ
ಇಂದು ಹೋರಾಡಿದೆ…
ಒಂದು ಕಡೆ ನಿಲ್ಲದೆ…
 
|| ಸರಿದು ಹರಿವ ನೆರೆಗಳಿರಾ
ಮೌನ ತಳೆದ ಮನಗಳಿರಾ
ದಡವ ಬಯಸಿ ನೆಲೆಸಲೆನಿಸಿ
ಮಿಡುಕಲೇಕೆ ಹೇಳುವಿರಾ…||

Saridu Hariva song lyrics from Kannada Movie Sneha Sangeetha starring G V Shekar, Anantharam Maccheri, Comedian Guggu, Lyrics penned by K R Ramachandra Prabhu Sung by T M Soundararajan, Music Composed by V Kumar, film is Directed by S T Balakumar and film is released on 1984