ಲೇಯ್ ಚಿಕ್ಕರಂಗ ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….||
ಆ ಆ ಆ…ಹೇ ಹೇ ಹೇ….
ನನ್ನೆ ನಂದು ಮಜ್ವಾಗೊಂದು
ಮದುವೆ ಆಗೋಯ್ತು…ಹ್ಹಾ…
ನನ್ನೆ ನಂದು ಮಜ್ವಾಗೊಂದು
ಮದುವೆ ಆಗೋಯ್ತು…
ಇಡಿ ಅನ್ನಕಂತ ಅಲೆಯೋ ಬಾತು
ನೆಗದೇ ಬಿದ್ದೋಯ್ತು…
ಅವಳು ಹಾಲು ಕಾಯ್ಸಿ ತಂದು
ನನ್ ಹತ್ತಿರಕೆ ಬಂದು
ಅವಳು ಹಾಲು ಕಾಯ್ಸಿ ತಂದು
ನನ್ ಹತ್ತಿರಕೆ ಬಂದು
ಸುಮ್ನೆ ಮನ್ಗೋಕೋದ್ರೆ
ಮುನಿಸ್ಕೋತಾಳೆ ಕೈನು ಕಾಲು ಎಸೆದು
ಕೈನು ಕಾಲು ಎಸೆದು…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….||
ಎಂಡಕೋಳಿ ಕರಿ ಹುಂಜ
ಮಾತಾಡಿಕೊಂಡೆ
ಒಂದ್ ಬಳ್ಳಿ ಮೊಟ್ಟೆ ಇಟ್ಟಿದ್ದನ್ನ
ಕಣ್ಣೋರ ಕಂಡೆ…ಹ್ಹಾ…
ಎಂಡಕೋಳಿ ಕರಿ ಹುಂಜ
ಮಾತಾಡಿಕೊಂಡೆ
ಒಂದ್ ಬಳ್ಳಿ ಮೊಟ್ಟೆ ಇಟ್ಟಿದ್ದನ್ನ
ಕಣ್ಣೋರ ಕಂಡೆ…
ಇಲ್ಲಿ ಎಲ್ಲಾ ಒಂದೇ ಬಣ್ಣವು
ಇದು ಕಟ್ಟು ಕತೆ ಅಲ್ಲವು…
ಇಲ್ಲಿ ಎಲ್ಲಾ ಒಂದೇ ಬಣ್ಣವು
ಇದು ಕಟ್ಟು ಕತೆ ಅಲ್ಲವು…
ಅದನ್ ಓದ್ದೋರೋನೆ
ಬುದ್ಧಿ ಇಲ್ದೆ ನೂರು ಜಾತಿ ಮಾಡ್ದೋರು
ನೂರು ಜಾತಿ ಮಾಡ್ದೋರು…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….ಹೇಯ್…||
ಲೇಯ್ ಚಿಕ್ಕರಂಗ ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….||
ಆ ಆ ಆ…ಹೇ ಹೇ ಹೇ….
ನನ್ನೆ ನಂದು ಮಜ್ವಾಗೊಂದು
ಮದುವೆ ಆಗೋಯ್ತು…ಹ್ಹಾ…
ನನ್ನೆ ನಂದು ಮಜ್ವಾಗೊಂದು
ಮದುವೆ ಆಗೋಯ್ತು…
ಇಡಿ ಅನ್ನಕಂತ ಅಲೆಯೋ ಬಾತು
ನೆಗದೇ ಬಿದ್ದೋಯ್ತು…
ಅವಳು ಹಾಲು ಕಾಯ್ಸಿ ತಂದು
ನನ್ ಹತ್ತಿರಕೆ ಬಂದು
ಅವಳು ಹಾಲು ಕಾಯ್ಸಿ ತಂದು
ನನ್ ಹತ್ತಿರಕೆ ಬಂದು
ಸುಮ್ನೆ ಮನ್ಗೋಕೋದ್ರೆ
ಮುನಿಸ್ಕೋತಾಳೆ ಕೈನು ಕಾಲು ಎಸೆದು
ಕೈನು ಕಾಲು ಎಸೆದು…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….||
ಎಂಡಕೋಳಿ ಕರಿ ಹುಂಜ
ಮಾತಾಡಿಕೊಂಡೆ
ಒಂದ್ ಬಳ್ಳಿ ಮೊಟ್ಟೆ ಇಟ್ಟಿದ್ದನ್ನ
ಕಣ್ಣೋರ ಕಂಡೆ…ಹ್ಹಾ…
ಎಂಡಕೋಳಿ ಕರಿ ಹುಂಜ
ಮಾತಾಡಿಕೊಂಡೆ
ಒಂದ್ ಬಳ್ಳಿ ಮೊಟ್ಟೆ ಇಟ್ಟಿದ್ದನ್ನ
ಕಣ್ಣೋರ ಕಂಡೆ…
ಇಲ್ಲಿ ಎಲ್ಲಾ ಒಂದೇ ಬಣ್ಣವು
ಇದು ಕಟ್ಟು ಕತೆ ಅಲ್ಲವು…
ಇಲ್ಲಿ ಎಲ್ಲಾ ಒಂದೇ ಬಣ್ಣವು
ಇದು ಕಟ್ಟು ಕತೆ ಅಲ್ಲವು…
ಅದನ್ ಓದ್ದೋರೋನೆ
ಬುದ್ಧಿ ಇಲ್ದೆ ನೂರು ಜಾತಿ ಮಾಡ್ದೋರು
ನೂರು ಜಾತಿ ಮಾಡ್ದೋರು…
|| ಲೇಯ್ ಚಿಕ್ಕರಂಗ
ದೊಡ್ಡನಿಂಗ ನಾನು ಬರ್ತೀನ್ರೋ
ಈಗ ನಿಮ್ಗೋಳ್ನೆಲ್ಲಾ ಚಕ್ಕಂತೆಗರಿ
ನಿಲ್ತೀನ್ ನೋಡ್ಕೊಳ್ರೋ…
ನಿಲ್ತೀನ್ ನೋಡ್ಕೊಳ್ರೋ….ಹೇಯ್…||
Ley Chikkaranga song lyrics from Kannada Movie Sneha Sangeetha starring G V Shekar, Anantharam Maccheri, Comedian Guggu, Lyrics penned by K R Ramachandra Prabhu Sung by S P Balasubrahmanyam, Music Composed by V Kumar, film is Directed by S T Balakumar and film is released on 1984