ಬಾ ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಾ ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಣ್ಣದ ಹೆಂಡ ತುಂಬುಡುತೀನಿ
ಬಣ್ಣದ ಹೆಂಡ ತುಂಬುಡುತೀನಿ
ಈ ಬಂಗಾರದ ಮಲ್ಲಿಗೇನೊಪ್ಪಿಸ್ತೀನಿ
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ…||
ಮುಸ್ಸಂಜೆ ಹೊತ್ತಾಯ್ತು
ನಿನ್ ಮನಸು ಗೊತ್ತಾಯ್ತು
ಇನ್ನೇಕೆ ಈ ಮುನಿಸು ನಿಂಗೆ
ಮಂಚದಾಗೆ ನಾನಿದ್ರೂ
ಸಂಚನಾಗೆ ನೀನಿದ್ರೂ
ಈ ಬ್ಯಾಟೆ ನಿಂತೋದ್ರೆ ಹೆಂಗೆ…
ಮುಸ್ಸಂಜೆ ಹೊತ್ತಾಯ್ತು
ನಿನ್ ಮನಸು ಗೊತ್ತಾಯ್ತು
ಇನ್ನೇಕೆ ಈ ಮುನಿಸು ನಿಂಗೆ
ಮಂಚದಾಗೆ ನಾನಿದ್ರೂ
ಸಂಚನಾಗೆ ನೀನಿದ್ರೂ
ಈ ಬ್ಯಾಟೆ ನಿಂತೋದ್ರೆ ಹೆಂಗೆ…
ಅಂದ ಐತೆ ಚೆಂದ ಐತೆ
ಎಂದೋ ನಿನ್ನ ಕಂಡಂಗೈತೆ…
ಕಾಡಿ ಬೇಡಿ ನನ್ನ ಹಿಂದೆ ಬಂದಂಗೈತೆ..
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ…||
ಸಂಗಾತಿ ನಾನಯ್ಯಾ ಸಂಶಯವೇ ಇಲ್ಲಯ್ಯ
ಸಜ್ಜಾಗಿ ಬಂದಿವ್ನಿ ನಿಲ್ಲಯ್ಯಾ…
ಕೇಳ್ ನೋಡು ಊರೆಲ್ಲಾ
ನನಗ್ ವೈರಿ ಯಾರಿಲ್ಲಾ
ನಿನ್ನಿಷ್ಟ ಏನೆಂದು ಹೇಳಯ್ಯಾ…
ಸಂಗಾತಿ ನಾನಯ್ಯಾ ಸಂಶಯವೇ ಇಲ್ಲಯ್ಯ
ಸಜ್ಜಾಗಿ ಬಂದಿವ್ನಿ ನಿಲ್ಲಯ್ಯಾ…
ಕೇಳ್ ನೋಡು ಊರೆಲ್ಲಾ
ನನಗ್ ವೈರಿ ಯಾರಿಲ್ಲಾ
ನಿನ್ನಿಷ್ಟ ಏನೆಂದು ಹೇಳಯ್ಯಾ…
ಮೋಸ ಇಲ್ಲಾ ರೋಷ ಅಲ್ಲಾ
ಮೈ ಝು ನಿಂಗೆ..ಲಾಭ ನಂಗೆ
ಹೇಳೋರಿಲ್ಲ ಕೇಳೊರಿಲ್ಲ ನೀ ಬಾ ಗೆಳೆಯ…
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಣ್ಣದ ಹೆಂಡ ತುಂಬುಡುತೀನಿ
ಬಣ್ಣದ ಹೆಂಡ ತುಂಬುಡುತೀನಿ
ಈ ಬಂಗಾರದ ಮಲ್ಲಿಗೇನೊಪ್ಪಿಸ್ತೀನಿ
ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ….||
ಬಾ ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಾ ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಣ್ಣದ ಹೆಂಡ ತುಂಬುಡುತೀನಿ
ಬಣ್ಣದ ಹೆಂಡ ತುಂಬುಡುತೀನಿ
ಈ ಬಂಗಾರದ ಮಲ್ಲಿಗೇನೊಪ್ಪಿಸ್ತೀನಿ
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ…||
ಮುಸ್ಸಂಜೆ ಹೊತ್ತಾಯ್ತು
ನಿನ್ ಮನಸು ಗೊತ್ತಾಯ್ತು
ಇನ್ನೇಕೆ ಈ ಮುನಿಸು ನಿಂಗೆ
ಮಂಚದಾಗೆ ನಾನಿದ್ರೂ
ಸಂಚನಾಗೆ ನೀನಿದ್ರೂ
ಈ ಬ್ಯಾಟೆ ನಿಂತೋದ್ರೆ ಹೆಂಗೆ…
ಮುಸ್ಸಂಜೆ ಹೊತ್ತಾಯ್ತು
ನಿನ್ ಮನಸು ಗೊತ್ತಾಯ್ತು
ಇನ್ನೇಕೆ ಈ ಮುನಿಸು ನಿಂಗೆ
ಮಂಚದಾಗೆ ನಾನಿದ್ರೂ
ಸಂಚನಾಗೆ ನೀನಿದ್ರೂ
ಈ ಬ್ಯಾಟೆ ನಿಂತೋದ್ರೆ ಹೆಂಗೆ…
ಅಂದ ಐತೆ ಚೆಂದ ಐತೆ
ಎಂದೋ ನಿನ್ನ ಕಂಡಂಗೈತೆ…
ಕಾಡಿ ಬೇಡಿ ನನ್ನ ಹಿಂದೆ ಬಂದಂಗೈತೆ..
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ…||
ಸಂಗಾತಿ ನಾನಯ್ಯಾ ಸಂಶಯವೇ ಇಲ್ಲಯ್ಯ
ಸಜ್ಜಾಗಿ ಬಂದಿವ್ನಿ ನಿಲ್ಲಯ್ಯಾ…
ಕೇಳ್ ನೋಡು ಊರೆಲ್ಲಾ
ನನಗ್ ವೈರಿ ಯಾರಿಲ್ಲಾ
ನಿನ್ನಿಷ್ಟ ಏನೆಂದು ಹೇಳಯ್ಯಾ…
ಸಂಗಾತಿ ನಾನಯ್ಯಾ ಸಂಶಯವೇ ಇಲ್ಲಯ್ಯ
ಸಜ್ಜಾಗಿ ಬಂದಿವ್ನಿ ನಿಲ್ಲಯ್ಯಾ…
ಕೇಳ್ ನೋಡು ಊರೆಲ್ಲಾ
ನನಗ್ ವೈರಿ ಯಾರಿಲ್ಲಾ
ನಿನ್ನಿಷ್ಟ ಏನೆಂದು ಹೇಳಯ್ಯಾ…
ಮೋಸ ಇಲ್ಲಾ ರೋಷ ಅಲ್ಲಾ
ಮೈ ಝು ನಿಂಗೆ..ಲಾಭ ನಂಗೆ
ಹೇಳೋರಿಲ್ಲ ಕೇಳೊರಿಲ್ಲ ನೀ ಬಾ ಗೆಳೆಯ…
|| ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ಬಣ್ಣದ ಹೆಂಡ ತುಂಬುಡುತೀನಿ
ಬಣ್ಣದ ಹೆಂಡ ತುಂಬುಡುತೀನಿ
ಈ ಬಂಗಾರದ ಮಲ್ಲಿಗೇನೊಪ್ಪಿಸ್ತೀನಿ
ಬಾ… ಬಂದೆಯ ರಸಿಕ ನನಗಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ
ನನ್ ಬಲೆಯಲಿ ಬಿದ್ದ ಮೀನಾಗಿ ನೀ….||
Baa Bandeya Rasika song lyrics from Kannada Movie Sneha Sangeetha starring G V Shekar, Anantharam Maccheri, Comedian Guggu, Lyrics penned by K R Ramachandra Prabhu Sung by P Susheela, Music Composed by V Kumar, film is Directed by S T Balakumar and film is released on 1984