ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
ಬಾನಲಿ ಮೋಡ ಆಡುತಿದೆ ಅದು ನನ್ನಂತೆ…
ಪಲ್ಲಕಿ ಮೇಲೆ ದೊರೆ ಮಗಳು ಬಂದಂತೆ
ಬಾನಲಿ ಮೋಡ ಆಡುತಿದೆ ಅದು ನನ್ನಂತೆ…
ಪಲ್ಲಕಿ ಮೇಲೆ ದೊರೆ ಮಗಳು ಬಂದಂತೆ
ರಾತ್ರಿಯ ವೇಳೆ ನಿದ್ದೆಯ ಕಾಣೆ
ಕಾರಣವಾನೆ ಜಾಣೆ…
ತೋಳಲಿ ಯಾರೋ ಬಳಸಿದ ಹಾಗೆ
ತೋರುವುದಲ್ಲೆ ನನಗೆ…
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
ಆ….ಆ ಆ ಆ…ಆ ಆ ಆ….ಆ…
ಆ ಆ ಆ…ಆ ಆ ಆ….ಆ ಆ ಆ…
ಕೋಗಿಲೆಯೊಂದು ಅಮ್ಮಮ್ಮ ಹಾಡಿದೆ ರಾಗ
ಯಾವುದೋ ತಾಳ ನಾನರಿಯೇ ಅದಕೀಗ
ಕೋಗಿಲೆಯೊಂದು ಅಮ್ಮಮ್ಮ ಹಾಡಿದೆ ರಾಗ
ಯಾವುದೋ ತಾಳ ನಾನರಿಯೇ ಅದಕೀಗ
ಸಕ್ಕರೆಯಂತ ಅಕ್ಕರೆ ಭಾವ
ಎದುರಲಿ ಬಂದು ನಿಂದ
ಆರತಿ ಎತ್ತು ಬಾರೆಲೇ ಎಂದು
ಕನಸಲಿ ನನ್ನ ಕರೆದ…
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
ಬಾನಲಿ ಮೋಡ ಆಡುತಿದೆ ಅದು ನನ್ನಂತೆ…
ಪಲ್ಲಕಿ ಮೇಲೆ ದೊರೆ ಮಗಳು ಬಂದಂತೆ
ಬಾನಲಿ ಮೋಡ ಆಡುತಿದೆ ಅದು ನನ್ನಂತೆ…
ಪಲ್ಲಕಿ ಮೇಲೆ ದೊರೆ ಮಗಳು ಬಂದಂತೆ
ರಾತ್ರಿಯ ವೇಳೆ ನಿದ್ದೆಯ ಕಾಣೆ
ಕಾರಣವಾನೆ ಜಾಣೆ…
ತೋಳಲಿ ಯಾರೋ ಬಳಸಿದ ಹಾಗೆ
ತೋರುವುದಲ್ಲೆ ನನಗೆ…
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
ಆ….ಆ ಆ ಆ…ಆ ಆ ಆ….ಆ…
ಆ ಆ ಆ…ಆ ಆ ಆ….ಆ ಆ ಆ…
ಕೋಗಿಲೆಯೊಂದು ಅಮ್ಮಮ್ಮ ಹಾಡಿದೆ ರಾಗ
ಯಾವುದೋ ತಾಳ ನಾನರಿಯೇ ಅದಕೀಗ
ಕೋಗಿಲೆಯೊಂದು ಅಮ್ಮಮ್ಮ ಹಾಡಿದೆ ರಾಗ
ಯಾವುದೋ ತಾಳ ನಾನರಿಯೇ ಅದಕೀಗ
ಸಕ್ಕರೆಯಂತ ಅಕ್ಕರೆ ಭಾವ
ಎದುರಲಿ ಬಂದು ನಿಂದ
ಆರತಿ ಎತ್ತು ಬಾರೆಲೇ ಎಂದು
ಕನಸಲಿ ನನ್ನ ಕರೆದ…
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…
|| ನನ್ ರಾಣಿ ನೀ ಬಾ…
ಬೇಲಿಯರಲಿ ಕಾವಲಿರಲಿ ಬಾ
ಓಡೋಡಿ ಬಾ ಬಾ
ಜಿಂಕೆಯಂತೆ ಜಿಗಿದು
ಮಿಂಚಿನಂತೆ ಬಳುಕಿ ಬಾ…||
Nan Raani Nee Baa song lyrics from Kannada Movie Sneha Sangeetha starring G V Shekar, Anantharam Maccheri, Comedian Guggu, Lyrics penned by K R Ramachandra Prabhu Sung by S Janaki, Music Composed by V Kumar, film is Directed by S T Balakumar and film is released on 1984