ಹೆಣ್ಣು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….
ಗಂಡು : ಅರಳಿದ ಕಣ್ಣಂದ ತುಟಿಗಳ ಅಂದ
ನನ್ನೆದೆ ವೀಣೆ ನುಡಿಸಿರಲೂ
ಹೆಣ್ಣು : ಗಮಪ ಗಮಪ
ಗಂಡು : ಪನಿಸ ಪನಿಸ
ಹೆಣ್ಣು : ಆಆ…ಆಆ..ಆಆ..ಆಆ..ಆಆ…
ಗಂಡು : ಪ್ರೇಮದ ಗೀತೆ ಹಾಡುವ ಆಸೆ
ನಿನ್ನನು ಸೇರಿ ಬಾಳುವ ಆಸೆ
ಹೆಣ್ಣು : ನಲ್ಲ ಸವಿ ನುಡಿಯಿಂದ
ತಂದೆ ಹೊಸತನವ…
ಆ ಆ ಆ ಆ ಆ….
ನೀನೇ ನನ್ನ ಜೀವ ಚೆನ್ನ…
|| ಗಂಡು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….||
ಹೆಣ್ಣು : ಚೆಲುವನೆ ಈ ನಿನ್ನ ಒಲವಿನ ನುಡಿಗೆ
ಕೊಳಲಿನ ಸ್ವರವು ಸೋತಿರಲೂ
ಗಂಡು : ಗಮಪ ಗಮಪ
ಹೆಣ್ಣು : ಪನಿಸ ಪನಿಸ
ಗಂಡು : ಆಆ…ಆಆ..ಆಆ..ಆಆ..ಆಆ…
ಹೆಣ್ಣು : ಹೆಣ್ಣಿನ ಮನಸು ಸೋಲದೆ ನಲ್ಲ
ಕಾಣದ ಸೊಗಸು ಕಂಡಿದೆಯಲ್ಲಾ
ಗಂಡು : ಕಂಡ ಕನಸುಗಳೆಲ್ಲಾ
ಇಂದು ನಿಜವಾಗಿ…ಆ ಆ ಆ ಆ ಆ…
ಸ್ವರ್ಗ ಇಲ್ಲೇ…ಕಂಡೆ ನಲ್ಲೆ…
|| ಇಬ್ಬರು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….||
ಹೆಣ್ಣು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….
ಗಂಡು : ಅರಳಿದ ಕಣ್ಣಂದ ತುಟಿಗಳ ಅಂದ
ನನ್ನೆದೆ ವೀಣೆ ನುಡಿಸಿರಲೂ
ಹೆಣ್ಣು : ಗಮಪ ಗಮಪ
ಗಂಡು : ಪನಿಸ ಪನಿಸ
ಹೆಣ್ಣು : ಆಆ…ಆಆ..ಆಆ..ಆಆ..ಆಆ…
ಗಂಡು : ಪ್ರೇಮದ ಗೀತೆ ಹಾಡುವ ಆಸೆ
ನಿನ್ನನು ಸೇರಿ ಬಾಳುವ ಆಸೆ
ಹೆಣ್ಣು : ನಲ್ಲ ಸವಿ ನುಡಿಯಿಂದ
ತಂದೆ ಹೊಸತನವ…
ಆ ಆ ಆ ಆ ಆ….
ನೀನೇ ನನ್ನ ಜೀವ ಚೆನ್ನ…
|| ಗಂಡು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….||
ಹೆಣ್ಣು : ಚೆಲುವನೆ ಈ ನಿನ್ನ ಒಲವಿನ ನುಡಿಗೆ
ಕೊಳಲಿನ ಸ್ವರವು ಸೋತಿರಲೂ
ಗಂಡು : ಗಮಪ ಗಮಪ
ಹೆಣ್ಣು : ಪನಿಸ ಪನಿಸ
ಗಂಡು : ಆಆ…ಆಆ..ಆಆ..ಆಆ..ಆಆ…
ಹೆಣ್ಣು : ಹೆಣ್ಣಿನ ಮನಸು ಸೋಲದೆ ನಲ್ಲ
ಕಾಣದ ಸೊಗಸು ಕಂಡಿದೆಯಲ್ಲಾ
ಗಂಡು : ಕಂಡ ಕನಸುಗಳೆಲ್ಲಾ
ಇಂದು ನಿಜವಾಗಿ…ಆ ಆ ಆ ಆ ಆ…
ಸ್ವರ್ಗ ಇಲ್ಲೇ…ಕಂಡೆ ನಲ್ಲೆ…
|| ಇಬ್ಬರು : ಏಕೋ ಏನೋ ಕಾಣೆ ನಾನು
ನಿನ್ನನು ಕಂಡಾಗ ಹತ್ತಿರ ಬಂದಾಗ
ನಿನ್ನನು ಕಂಡಾಗ ಹತ್ತಿರ ಬಂದಾಗ
ಆ ಆ ಆ ಆ ಆ….
ಏನೋ ದಾಹ…ಏನೋ ಮೋಹ….||
Yeko Yeno song lyrics from Kannada Movie Sneha Sambandha starring Ambarish, Ramakrishna, Sundar Krishna Urs, Lyrics penned by Chi Udayashankar Sung by Bangalore Latha, Ramesh, Music Composed by G K Venkatesh, film is Directed by Rajachandra and film is released on 1985