ಹೀಗೇತಕೆ ನೀ ನೋಡುವೇ
ನೀನೇ ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…
|| ಹೀಗೇತಕೆ ನೀ ನೋಡುವೇ
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
ನಿನ್ನಂಥ ಗಂಡನ್ನು ಕಂಡಿಲ್ಲವೇ
ನಿನ್ನಂದ ಯಾರಲ್ಲೂ ನೋಡಿಲ್ಲವೇ
ನನ್ನಲ್ಲಿ ದಯೆ ಇನ್ನೂ ಬರಲಿಲ್ಲವೇ
ಈ ನನ್ನ ಅನುರಾಗ ಬೇಕಿಲ್ಲವೇ
ಸ್ನೇಹದಲೆ ಸೆಳೆದವನೇ…
ಬಯಕೆಗಳ ತಂದವನೇ…
ಇನ್ನೂ ದೂರ ಏಕೆ ಬಾರಿಲ್ಲಿ…
|| ಹೀಗೇತಕೆ ಹ್ಹಾ….
ನೀ ನೋಡುವೇ…ಹೂಂ…
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
ನಿನ್ನನ್ನು ಊರೆಲ್ಲಾ ಹುಡುಕಾಡಿದೆ
ಬಿಸಿಲಲ್ಲಿ ಮಳೆಯಲ್ಲಿ ಅಲೆದಾಡಿದೆ
ಹೂ ಮಂಚ ಮುಳ್ಳಾಗಿ ನಾ ಬೆಚ್ಚಿದೆ
ಮೈಯಲ್ಲಿ ಕಾವೇರಿ ಹೊರಳಾಡಿದೆ
ಮತ್ತಿನಲಿ ಕಂಡವನೇ…
ಮನಸಿನಲಿ ನಿಂದವನೇ…
ತಾರೋ ಬಾರೋ ಗೆಳೆಯ ನಿನ್ನನ್ನೆ…
|| ಹೀಗೇತಕೆ ನೀ ನೋಡುವೇ
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
ಹೀಗೇತಕೆ ನೀ ನೋಡುವೇ
ನೀನೇ ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…
|| ಹೀಗೇತಕೆ ನೀ ನೋಡುವೇ
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
ನಿನ್ನಂಥ ಗಂಡನ್ನು ಕಂಡಿಲ್ಲವೇ
ನಿನ್ನಂದ ಯಾರಲ್ಲೂ ನೋಡಿಲ್ಲವೇ
ನನ್ನಲ್ಲಿ ದಯೆ ಇನ್ನೂ ಬರಲಿಲ್ಲವೇ
ಈ ನನ್ನ ಅನುರಾಗ ಬೇಕಿಲ್ಲವೇ
ಸ್ನೇಹದಲೆ ಸೆಳೆದವನೇ…
ಬಯಕೆಗಳ ತಂದವನೇ…
ಇನ್ನೂ ದೂರ ಏಕೆ ಬಾರಿಲ್ಲಿ…
|| ಹೀಗೇತಕೆ ಹ್ಹಾ….
ನೀ ನೋಡುವೇ…ಹೂಂ…
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
ನಿನ್ನನ್ನು ಊರೆಲ್ಲಾ ಹುಡುಕಾಡಿದೆ
ಬಿಸಿಲಲ್ಲಿ ಮಳೆಯಲ್ಲಿ ಅಲೆದಾಡಿದೆ
ಹೂ ಮಂಚ ಮುಳ್ಳಾಗಿ ನಾ ಬೆಚ್ಚಿದೆ
ಮೈಯಲ್ಲಿ ಕಾವೇರಿ ಹೊರಳಾಡಿದೆ
ಮತ್ತಿನಲಿ ಕಂಡವನೇ…
ಮನಸಿನಲಿ ನಿಂದವನೇ…
ತಾರೋ ಬಾರೋ ಗೆಳೆಯ ನಿನ್ನನ್ನೆ…
|| ಹೀಗೇತಕೆ ನೀ ನೋಡುವೇ
ನೀನೇ… ತಾನೇ
ಅಂದಿನ ಇರುಳಲಿ
ಕನಸಲಿ ಬರುತಿರುವೇ…||
Heegethake Nee song lyrics from Kannada Movie Sneha Sambandha starring Ambarish, Ramakrishna, Sundar Krishna Urs, Lyrics penned by Chi Udayashankar Sung by Vani Jairam, Music Composed by G K Venkatesh, film is Directed by Rajachandra and film is released on 1985