ಗಂಡು : ಕದ್ದು ಕದ್ದು ನೋಡೋದು
ಮುದ್ದು ಮಾತು ಆಡೋದು
ಚೆಲುವೆ ಬಲ್ಲೆಯೇನೆ…ನಿಲ್ಲೆ ನಿನ್ನನೆ…
ಹೆಣ್ಣು : ಕದ್ದು ಕದ್ದು ನೋಡೋಕೆ
ಮುದ್ದು ಮಾತು ಆಡೋಕೆ
ಕಲಿತು ಬರುವೆ ನಾಳೆ ಈಗ ಹೋಗೋಲೆ
ಗಂಡು : ಸಂಜೆಯು ಬರುವಾಗ ಗಾಳಿಯು ಸುಳಿವಾಗ
ಚಳಿ ಚಳಿ ಎನುವಾಗ ಹತ್ತಿರ ಕರೆವಾಗ
ಈಗೇಕೆ ನೀ ಓಡುವೇ…
ಹೆಣ್ಣು : ಸರಸದ ನೆಪದಿಂದ ಒಲವಿನ ನುಡಿಯಿಂದ
ಕೆಣಕುವ ಕಣ್ಣಿಂದ ನೋಡುತ ನನ್ನಂದ
ಏಕೆ ಹೀಗಾಡುವೇ…
|| ಗಂಡು : ಕದ್ದು ಕದ್ದು ನೋಡೋದು
ಮುದ್ದು ಮಾತು ಆಡೋದು
ಹೆಣ್ಣು : ಕಲಿತು ಬರುವೆ ನಾಳೆ ಈಗ ಹೋಗೋಲೆ…||
ಹೆಣ್ಣು : ಮಾರನ ಮೊಗದೋನೆ ಮನದಲಿ ನಿಂತೋನೆ
ಸ್ನೇಹದಿ ಕೊರೆದೋನೆ ನನ್ನನು ಬಿಡದೋನೆ
ಹೀಗೇಕೆ ನೀ ಕಾಡುವೇ….
ಗಂಡು : ಸಮಯವು ಬಂದಾಗ ಸನಿಹಕೆ ಕರೆದಾಗ
ಚಪಲವು ಇರುವಾಗ ತುಟಿಗಳು ಕುಣಿವಾಗ
ಏಕೆ ಮಾತಾಡುವೇ….
|| ಹೆಣ್ಣು : ಕದ್ದು ಕದ್ದು ನೋಡೋಕೆ
ಮುದ್ದು ಮಾತು ಆಡೋಕೆ
ಕಲಿತು ಬರುವೆ ನಾಳೆ ಈಗ ಹೋಗೋಲೆ
ಗಂಡು : ರೂರೂರೂರೂರೂ…
ಕದ್ದು ಕದ್ದು ನೋಡೋದು
ಹೆಣ್ಣು : ಲಾ…ಲಾಲಾ…
ಗಂಡು : ಓಯ್ ಮುದ್ದು ಮಾತು ಆಡೋದು
ಹೆಣ್ಣು : ಅಹ್ಹಹ್ಹಹ್ಹಾ…
ಗಂಡು : ಚೆಲುವೆ ಬಲ್ಲೆಯೇನೆ…
ಹೆಣ್ಣು : ಹ್ಹಾ….
ಗಂಡು : ನಿಲ್ಲೆ ನಿನ್ನನೇ…..||
ಗಂಡು : ಕದ್ದು ಕದ್ದು ನೋಡೋದು
ಮುದ್ದು ಮಾತು ಆಡೋದು
ಚೆಲುವೆ ಬಲ್ಲೆಯೇನೆ…ನಿಲ್ಲೆ ನಿನ್ನನೆ…
ಹೆಣ್ಣು : ಕದ್ದು ಕದ್ದು ನೋಡೋಕೆ
ಮುದ್ದು ಮಾತು ಆಡೋಕೆ
ಕಲಿತು ಬರುವೆ ನಾಳೆ ಈಗ ಹೋಗೋಲೆ
ಗಂಡು : ಸಂಜೆಯು ಬರುವಾಗ ಗಾಳಿಯು ಸುಳಿವಾಗ
ಚಳಿ ಚಳಿ ಎನುವಾಗ ಹತ್ತಿರ ಕರೆವಾಗ
ಈಗೇಕೆ ನೀ ಓಡುವೇ…
ಹೆಣ್ಣು : ಸರಸದ ನೆಪದಿಂದ ಒಲವಿನ ನುಡಿಯಿಂದ
ಕೆಣಕುವ ಕಣ್ಣಿಂದ ನೋಡುತ ನನ್ನಂದ
ಏಕೆ ಹೀಗಾಡುವೇ…
|| ಗಂಡು : ಕದ್ದು ಕದ್ದು ನೋಡೋದು
ಮುದ್ದು ಮಾತು ಆಡೋದು
ಹೆಣ್ಣು : ಕಲಿತು ಬರುವೆ ನಾಳೆ ಈಗ ಹೋಗೋಲೆ…||
ಹೆಣ್ಣು : ಮಾರನ ಮೊಗದೋನೆ ಮನದಲಿ ನಿಂತೋನೆ
ಸ್ನೇಹದಿ ಕೊರೆದೋನೆ ನನ್ನನು ಬಿಡದೋನೆ
ಹೀಗೇಕೆ ನೀ ಕಾಡುವೇ….
ಗಂಡು : ಸಮಯವು ಬಂದಾಗ ಸನಿಹಕೆ ಕರೆದಾಗ
ಚಪಲವು ಇರುವಾಗ ತುಟಿಗಳು ಕುಣಿವಾಗ
ಏಕೆ ಮಾತಾಡುವೇ….
|| ಹೆಣ್ಣು : ಕದ್ದು ಕದ್ದು ನೋಡೋಕೆ
ಮುದ್ದು ಮಾತು ಆಡೋಕೆ
ಕಲಿತು ಬರುವೆ ನಾಳೆ ಈಗ ಹೋಗೋಲೆ
ಗಂಡು : ರೂರೂರೂರೂರೂ…
ಕದ್ದು ಕದ್ದು ನೋಡೋದು
ಹೆಣ್ಣು : ಲಾ…ಲಾಲಾ…
ಗಂಡು : ಓಯ್ ಮುದ್ದು ಮಾತು ಆಡೋದು
ಹೆಣ್ಣು : ಅಹ್ಹಹ್ಹಹ್ಹಾ…
ಗಂಡು : ಚೆಲುವೆ ಬಲ್ಲೆಯೇನೆ…
ಹೆಣ್ಣು : ಹ್ಹಾ….
ಗಂಡು : ನಿಲ್ಲೆ ನಿನ್ನನೇ…..||
Kaddu Kaddu song lyrics from Kannada Movie Sneha Sambandha starring Ambarish, Ramakrishna, Sundar Krishna Urs, Lyrics penned by Chi Udayashankar Sung by Ramesh, Manjula Gururaj, Music Composed by G K Venkatesh, film is Directed by Rajachandra and film is released on 1985