Sereyadanthe Sarasari Lyrics

ಸೆರೆಯಾದಂತೆ ಸರಾಸರಿ Lyrics

in Simpallag Ond Love Story

in ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೆರೆಯಾದಂತೆ ಸರಾಸರಿ 
ಕರೆ ಬಂದಂತೆ ತರಾತುರಿ 
ಮನಸಲ್ಲೇನೊ ಹೆಚ್ಚುವರಿ 
ಕನಸಲೆಲ್ಲ  ವಿಲೇವಾರಿ 
 
ನಾಳೆ ಅನ್ನೋದು 
ಇಂದೇಕೆ ಬರದಾಗಿದೆ 
ಹಾಳೆ ನಿನ್ನ ಹೆಸರ
ಬರವಣಿಗೆ ಬಯಸುತ್ತಿದೆ 
ವಿನಾಕಾರಣ ಸುಮ್ಮನೆ 
ನವೀಕರಿಸಿದೆ ನನ್ನನೆ
 
ಸೆರೆಯಾದಂತೆ ಸರಾಸರಿ 
ಕರೆ ಬಂದಂತೆ ತರಾತುರಿ 
ಮನಸಲ್ಲೇನೊ ಹೆಚ್ಚುವರಿ 
ಕನಸಲೆಲ್ಲ  ವಿಲೇವಾರಿ 
 
ನಾಳೆ ಅನ್ನೋದು 
ಇಂದೇಕೆ ಬರದಾಗಿದೆ 
ಹಾಳೆ ನಿನ್ನ ಹೆಸರ
ಬರವಣಿಗೆ ಬಯಸುತ್ತಿದೆ 
ವಿನಾಕಾರಣ ಸುಮ್ಮನೆ 
ನವೀಕರಿಸಿದೆ ನನ್ನನೆ

 

-
ಸೆರೆಯಾದಂತೆ ಸರಾಸರಿ 
ಕರೆ ಬಂದಂತೆ ತರಾತುರಿ 
ಮನಸಲ್ಲೇನೊ ಹೆಚ್ಚುವರಿ 
ಕನಸಲೆಲ್ಲ  ವಿಲೇವಾರಿ 
 
ನಾಳೆ ಅನ್ನೋದು 
ಇಂದೇಕೆ ಬರದಾಗಿದೆ 
ಹಾಳೆ ನಿನ್ನ ಹೆಸರ
ಬರವಣಿಗೆ ಬಯಸುತ್ತಿದೆ 
ವಿನಾಕಾರಣ ಸುಮ್ಮನೆ 
ನವೀಕರಿಸಿದೆ ನನ್ನನೆ
 
ಸೆರೆಯಾದಂತೆ ಸರಾಸರಿ 
ಕರೆ ಬಂದಂತೆ ತರಾತುರಿ 
ಮನಸಲ್ಲೇನೊ ಹೆಚ್ಚುವರಿ 
ಕನಸಲೆಲ್ಲ  ವಿಲೇವಾರಿ 
 
ನಾಳೆ ಅನ್ನೋದು 
ಇಂದೇಕೆ ಬರದಾಗಿದೆ 
ಹಾಳೆ ನಿನ್ನ ಹೆಸರ
ಬರವಣಿಗೆ ಬಯಸುತ್ತಿದೆ 
ವಿನಾಕಾರಣ ಸುಮ್ಮನೆ 
ನವೀಕರಿಸಿದೆ ನನ್ನನೆ

 

Sereyadanthe Sarasari song lyrics from Kannada Movie Simpallag Ond Love Story starring Shwetha Srivathsav, Rakshith Shetty, Sriangara Kitty, Lyrics penned by Suni Sung by Bharath B J, Music Composed by B J Bharath, film is Directed by Suni and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ