ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ
ಕೂಡಿ ಇಡಲೆ
ಕೂಡಿಟ್ಟ ಕನಸು ಕರಗೋಯ್ತು
ಕರಗೋದ ಹೃದಯ ಸಾವಾಯ್ತು
ಸಾವಲ್ಲು ಸುಖವೊಂದನು
ನಾ ಹೊಸೆಯಲೆ
ಹೊಸೆದಂತ ಭೂಮಿ ಹದವಾಯ್ತು
ಹದವಾದ ಬೆಳೆಯು ಬೆಳೆದೋಯ್ತು
ಬೆಳೆದೋದ ಪ್ರೀತಿ
ತೆನೆ ಬರಿದಾಯಿತೆ
ಬರಿ ಭಾವನೆ ಹಳೆ ಯಾತನೆ
ಸುಡು ಮಳೆಯಲೆ ಸಂಪಾದನೆ
ಸಂಪಾದನೆ ಸಂವೇದನೆ
ಕಣ್ಣೀರಿನ ಸಂಭಾವನೆ
ಸವಿ ಭಾವ ಚೆಲುವೆಯೆ ಅವಳು
ಅವಳಲ್ಲೆ ಕಳೆದೋದರು
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ
ಕೂಡಿ ಇಡಲೆ
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ
ಕೂಡಿ ಇಡಲೆ
ಕೂಡಿಟ್ಟ ಕನಸು ಕರಗೋಯ್ತು
ಕರಗೋದ ಹೃದಯ ಸಾವಾಯ್ತು
ಸಾವಲ್ಲು ಸುಖವೊಂದನು
ನಾ ಹೊಸೆಯಲೆ
ಹೊಸೆದಂತ ಭೂಮಿ ಹದವಾಯ್ತು
ಹದವಾದ ಬೆಳೆಯು ಬೆಳೆದೋಯ್ತು
ಬೆಳೆದೋದ ಪ್ರೀತಿ
ತೆನೆ ಬರಿದಾಯಿತೆ
ಬರಿ ಭಾವನೆ ಹಳೆ ಯಾತನೆ
ಸುಡು ಮಳೆಯಲೆ ಸಂಪಾದನೆ
ಸಂಪಾದನೆ ಸಂವೇದನೆ
ಕಣ್ಣೀರಿನ ಸಂಭಾವನೆ
ಸವಿ ಭಾವ ಚೆಲುವೆಯೆ ಅವಳು
ಅವಳಲ್ಲೆ ಕಳೆದೋದರು
ನನ್ನ ಪ್ರೀತಿ ಕುಸುರಿ ಚೂರಾಯ್ತು
ಚೂರಾದ ವರದಿ ಬಯಲಾಯ್ತು
ಬಯಲಾದ ಕಣ್ಣ ಹನಿ
ಕೂಡಿ ಇಡಲೆ