ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಿನಲ್ಲಿ
ನಿನ್ನ ನೆನಪೇ ಸುಂಧರ
ಬಾಡಿದ ಈ ಮನ
ಬಯಸೊ ಹುಡುಗನು ನೀನಾ
ಅರಳುವ ಈ ಮನ ಮೊಗ್ಗಾದ ನಾ
ಕಾಡು ಮಳೆಯನು,
ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು,
ಒಲವ ಕನಸನು
ಕನಸ ಉಡುಪನು
ತೊಡಿಸು ಬಾ
||ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಿನಲ್ಲಿ
ನಿನ್ನ ನೆನಪೇ ಸುಂದರ||
ನೆರಳಿನ ಆ….ನೆನಪನೆ
ಹೋಲುವ ಗೆಳೆಯನೆ
ಬೆಳಗಿದೆ ಬದುಕನೆ
ಮೂಡಿಸಿ ಕಲ್ಪನೆ
ನೀರ ಒಳಗೆ ಆಳುವ ಮೀನು ನಾ
ಹನಿಯ ಒರೆಸು ಬೆರಳು ನೀನೇ ನಾ
ನಲುಗಿ ಬಾಡಿ ಹೂವು ನಾನಾದೆ
ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯೂ ನೀನಾದೆಯ
ಕಾಡು ಮಳೆಯನು, ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು
ಕನಸ ಉಡುಪನು ತೊಡಿಸು ಬಾ
||ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಲಿ
ನಿನ್ನ ನೆನಪೇ ಸುಂದರ||
ಚದುರಿದ ಮೋಡವ
ಕೂಡಿಸೊ ಬಿಂದುವೇ
ನನ್ನಯ ನೀರವ
ತೊರೆಯಲು ಸಾಧ್ಯವೇ
ಸುರಿವ ಮಳೆಯ ಪರವೇ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೋಲ್ಲ
ನಿನ್ನ ಹೊಳಪೇ ಮೀರೊ ಮಿನುಗಿಲ್ಲ
ಇರುಳ ದೀಪ ನೀನಾದೆಯ
ಕಳೆದ ದಿನವನು ಪಡೆದ ನೋವನು
ಕಾಡು ಮಳೆಯನು, ಮರೆಸು ಬಾ
ಸಿಗುವ ನಗುವನು, ನಾಳೆ ಕನಸನು
ಒಲವ ಉಡುಪನು ತೊಡೆಸು ಬಾ
ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಿನಲ್ಲಿ
ನಿನ್ನ ನೆನಪೇ ಸುಂಧರ
ಬಾಡಿದ ಈ ಮನ
ಬಯಸೊ ಹುಡುಗನು ನೀನಾ
ಅರಳುವ ಈ ಮನ ಮೊಗ್ಗಾದ ನಾ
ಕಾಡು ಮಳೆಯನು,
ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು,
ಒಲವ ಕನಸನು
ಕನಸ ಉಡುಪನು
ತೊಡಿಸು ಬಾ
||ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಿನಲ್ಲಿ
ನಿನ್ನ ನೆನಪೇ ಸುಂದರ||
ನೆರಳಿನ ಆ….ನೆನಪನೆ
ಹೋಲುವ ಗೆಳೆಯನೆ
ಬೆಳಗಿದೆ ಬದುಕನೆ
ಮೂಡಿಸಿ ಕಲ್ಪನೆ
ನೀರ ಒಳಗೆ ಆಳುವ ಮೀನು ನಾ
ಹನಿಯ ಒರೆಸು ಬೆರಳು ನೀನೇ ನಾ
ನಲುಗಿ ಬಾಡಿ ಹೂವು ನಾನಾದೆ
ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯೂ ನೀನಾದೆಯ
ಕಾಡು ಮಳೆಯನು, ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು
ಕನಸ ಉಡುಪನು ತೊಡಿಸು ಬಾ
||ಕರಗಿದ ಬಾನಿನಲ್ಲಿ
ಮೂಡಿ ಬಾ ನೀ ಚಂದಿರ
ನುಸುಕಿನ ಕನಸಲಿ
ನಿನ್ನ ನೆನಪೇ ಸುಂದರ||
ಚದುರಿದ ಮೋಡವ
ಕೂಡಿಸೊ ಬಿಂದುವೇ
ನನ್ನಯ ನೀರವ
ತೊರೆಯಲು ಸಾಧ್ಯವೇ
ಸುರಿವ ಮಳೆಯ ಪರವೇ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೋಲ್ಲ
ನಿನ್ನ ಹೊಳಪೇ ಮೀರೊ ಮಿನುಗಿಲ್ಲ
ಇರುಳ ದೀಪ ನೀನಾದೆಯ
ಕಳೆದ ದಿನವನು ಪಡೆದ ನೋವನು
ಕಾಡು ಮಳೆಯನು, ಮರೆಸು ಬಾ
ಸಿಗುವ ನಗುವನು, ನಾಳೆ ಕನಸನು
ಒಲವ ಉಡುಪನು ತೊಡೆಸು ಬಾ
Karagida Baninalli song lyrics from Kannada Movie Simpallag Ond Love Story starring Shwetha Srivathsav, Rakshith Shetty, Sriangara Kitty, Lyrics penned by Prakash Srinivas Sung by Soumya Rao, Music Composed by B J Bharath, film is Directed by Suni and film is released on 2013