-
(ಸಂಭಾಷಣೆ:
ದೇಹದ ಬಿಡಿ ಭಾಗಗಳು ಸವಿದಿತ್ತು
ಶಾಖದ ಪಾನೀಯ ಶಾಖದ ಪಾನೀಯ
ಅದನ್ನು ತೊಲಗಿಸಲು ಮಾಡಿದೊ
ಸಣ್ಣದೊಂದು ಉಪಾಯ ಸಣ್ಣದೊಂದು ಉಪಾಯ
ಉಡಾವಣೆಗೊಳಿಸಿದೊ ಪೀಣ ದರ್ಪಣದ
ಹೊಚ್ಚಹೊಸ ರಾಕೆಟ್ಟು ಹೊಚ್ಚಹೊಸ ರಾಕೆಟ್ಟು
ಆದರೆ ಅವಳು ಎಸೆದಿದ್ದು ಮಾತ್ರ ಜುಜುಬಿ ಅನ್ನೊ
ನಾಯಿ ಬಿಸ್ಕೆಟ್ಟು ನಾಯಿ ಬಿಸ್ಕೆಟ್ಟು)
ಬೆಳಿಗ್ಗೆ ಜಿಮ್ಮು ಮಧ್ಯಾಹ್ನ ಕೇರಮ್ಮು
ಸಂಜೆ ರಮ್ಮು ಮುಗಿತು ನಮ್ ಟೈಮು
ನಾವು ಹಾಡೋದೆ ಹಾಡು
ಕೇಳೊದು ನಾಯಿಪಾಡು
ಬೇಕಾದ್ರೆ ನೀವ ಕೇಳಿ
ಇಲ್ಲ ಕಿವಿಗೆ ಹತ್ತಿ ಇಟ್ಟಕೊಳ್ಳಿ….
ಚೆಲ್ ಚೆಲ್ಲು ಹುಡುಗಿರು
ನಗೋದು ಯಾಕೆ ಗುರು
ಮೆಸ್ಸೇಜು ಕಾಲ್ ಮಾಡಿದರೆ
ನಾಟು ರೀಚಬಲ್ಲು...
ನಾನಂತು ಫುಲ್ ಚಂಗು
ಬ್ಲಡಂತು ಫುಲ್ ಟಂಗು
ಸಿಹಿನೋ ಖಾರನೋ
ಲೈಫ್ ಮಿಕ್ಸು ಪೊಂಗಲ್ಲು
ನನ್ನ ಹಾರ್ಟು ಸಿಂಪಲ್ಲು
ತುಕಾಲಿ ಮಾಡೆಲ್ಲು
ಹುಡುಗಿರಿಗೇ ಕಾಳ ಹಾಕೋಕ್ಕೆ
ಇದ್ದೇ ಇದೆ ಟೆಂಪಲ್ಲು
-
(ಸಂಭಾಷಣೆ:
ದೇಹದ ಬಿಡಿ ಭಾಗಗಳು ಸವಿದಿತ್ತು
ಶಾಖದ ಪಾನೀಯ ಶಾಖದ ಪಾನೀಯ
ಅದನ್ನು ತೊಲಗಿಸಲು ಮಾಡಿದೊ
ಸಣ್ಣದೊಂದು ಉಪಾಯ ಸಣ್ಣದೊಂದು ಉಪಾಯ
ಉಡಾವಣೆಗೊಳಿಸಿದೊ ಪೀಣ ದರ್ಪಣದ
ಹೊಚ್ಚಹೊಸ ರಾಕೆಟ್ಟು ಹೊಚ್ಚಹೊಸ ರಾಕೆಟ್ಟು
ಆದರೆ ಅವಳು ಎಸೆದಿದ್ದು ಮಾತ್ರ ಜುಜುಬಿ ಅನ್ನೊ
ನಾಯಿ ಬಿಸ್ಕೆಟ್ಟು ನಾಯಿ ಬಿಸ್ಕೆಟ್ಟು)
ಬೆಳಿಗ್ಗೆ ಜಿಮ್ಮು ಮಧ್ಯಾಹ್ನ ಕೇರಮ್ಮು
ಸಂಜೆ ರಮ್ಮು ಮುಗಿತು ನಮ್ ಟೈಮು
ನಾವು ಹಾಡೋದೆ ಹಾಡು
ಕೇಳೊದು ನಾಯಿಪಾಡು
ಬೇಕಾದ್ರೆ ನೀವ ಕೇಳಿ
ಇಲ್ಲ ಕಿವಿಗೆ ಹತ್ತಿ ಇಟ್ಟಕೊಳ್ಳಿ….
ಚೆಲ್ ಚೆಲ್ಲು ಹುಡುಗಿರು
ನಗೋದು ಯಾಕೆ ಗುರು
ಮೆಸ್ಸೇಜು ಕಾಲ್ ಮಾಡಿದರೆ
ನಾಟು ರೀಚಬಲ್ಲು...
ನಾನಂತು ಫುಲ್ ಚಂಗು
ಬ್ಲಡಂತು ಫುಲ್ ಟಂಗು
ಸಿಹಿನೋ ಖಾರನೋ
ಲೈಫ್ ಮಿಕ್ಸು ಪೊಂಗಲ್ಲು
ನನ್ನ ಹಾರ್ಟು ಸಿಂಪಲ್ಲು
ತುಕಾಲಿ ಮಾಡೆಲ್ಲು
ಹುಡುಗಿರಿಗೇ ಕಾಳ ಹಾಕೋಕ್ಕೆ
ಇದ್ದೇ ಇದೆ ಟೆಂಪಲ್ಲು
Beligge Gymmu song lyrics from Kannada Movie Simpallag Ond Love Story starring Shwetha Srivathsav, Rakshith Shetty, Sriangara Kitty, Lyrics penned by Suni Sung by Bharath B J, Music Composed by B J Bharath, film is Directed by Suni and film is released on 2013