-
ತುಸು ಪ್ರೀತಿಯ ಪಿಸುನುಡಿಗೆ ನಾ ಕರಗಿದೆ ಒಳಗೊಳಗೆ
ಕಣ್ಣಂಚಿನ ಪ್ರತಿ ಕರೆಗೆ ನಾ ನಡೆವೆನು ಮನದೆಡೆಗೆ
ನಾ ತೆರೆದ ಕಾಗದ ನಿನ ಸಹಿಯು ಬೇಕಿದೆ
ನನ್ನ ಮನಸ ವ್ಯಾಪಾರ ನಿಂಗೆ ಬಿಕರಿಯಾಗಿದೆ
ತಡವಾದರು ಒಂದು ಮಾತು ಹಾಳಾದೆ ನಿಂಗೆ ಸೋತು
ತುಸುಪ್ರೀತಿಯ ಪಿಸುನುಡಿಗೆ ಹಗಲಲ್ಲೆ ಬಿದ್ದೆ ಬಲೆಗೆ
ಆ ನೋಟ ನನಗೆ ನವಿರಾದ ಭಾವ ತಾನಾಗೆ ತಂದು ಕಾಡಿದೆ
ಈ ಬಾಳಿನೊಳಗೆ ಹೊಸದಾದ ಭಾಗ ಶುರುವಾದಂತೆ ತೋರಿದೆ
ಮುಂಗುರುಳ ಗಾನ ಆ ತುಟಿಯ ಮೌನ ತನ್ನಲ್ಲೆ ತಾಳೆ ಮಾಡಿದೆ
ಅತಿಯಾದರು ಒಂದು ಮಾತು ಋಣಿಯಾದೆ ನಿಂಗೆ ಸೋತು
ತುಸು ಪ್ರೀತಿಯ ಪಿಸುನುಡಿಗೆ ಸೆರೆಯಾದೆ ಒಂದೆ ಕ್ಷಣಕೆ
ಈ ಮೊದಲ ಸಲಿಗೆ ಅಪರೂಪವಾದ ಸಿಹಿಯಾದ ಪ್ರೀತಿಯ ನೀಡಿದೆ
ತಂಗಾಳಿಯೊಡನೆ ನಿನ್ನುಸಿರು ಸೇರಿ ನನ್ನನ್ನು ಏನೊ ಕೇಳಿದೆ
ಮನದರಸಿಯಾಗಿ ಅಣಿಯಾಗಲೇನು ದಿಬ್ಬಣಕೆ ಕಾದು ನಿಂತಿಹೆ
ಭಯವಾದರು ಒಂದು ಮಾತು ಖುಷಿಯಾದೆ ನಿಂಗೆ ಸೋತು
ತುಸು ಪ್ರೀತಿಯ ಪಿಸುನುಡಿಗೆ ನಾ ನಡೆವೆ ನಿನ್ನ ಜೊತೆಗೆ

Thusu Preethiya song lyrics from Kannada Movie Simpallag Innond Love Story starring Praveen, Meghana Gaonkar, Master Hemanth, Lyrics penned by Siddhu Kodipura Sung by Sonu Nigam, Palak Muchhal, Music Composed by B J Bharath, Sai Kiran, film is Directed by Suni and film is released on 2016