Ellu Maarada Hrudaya Lyrics

ಎಲ್ಲು ಮಾರದ ಹೃದಯ Lyrics

in Simpallag Innond Love Story

in ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲು ಮಾರದ ಹೃದಯ ನನಗೆ ಉಚಿತ ನೀಡುವೆಯಾ
ಕಳೆದೋದ ನನ್ನ ಕಿಸೆಯ ಎದೆಯ ತುದಿಗೆ ತಲುಪಿಸೆಯ
ನಿನ್‌ ಹೆಸರಿಗೆ ಜೂಜಾಡಿ  ನೀ ಸಿಗದೆ ಪರದಾಡಿ
ಸೋತಿರುವ ನನ್ನನ್ನು ಅಡವಿಟ್ಟುಕೊ ನೀನು
ಅನುದಿನವು ಮೂಡೊ ಆ ಸೂರ್ಯನು ನಾನೆ
ಪ್ರತಿಕ್ಷಣವು ಕರಗೊ ಮೇಣವು ನೀನೆ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ
 
ಹೂವಿನ ಜೊತೆ ಸಹವಾಸ ಕೈಚಾಚೊ ರಭಸ
ಮಂಡಿಯೂರೊ ಅಭ್ಯಾಸ ಶುರು ಆಗಿದೆ
ಹಸಿ ಹಸಿ ಸಂಕೋಚ ನನ್ನಲ್ಲಿ ಸುಮ್‌ ಸುಮ್ನೆ ಚೆಲ್ಲಿ
ಬಾಂಧವ್ಯ ಸಂಕೋಲೆ ಬಿಗಿದಾಗಿದೆ
ಈ ಹೊಸ ಬೇನೆಯ ನಾ ಸವಿಯೊ ಸುಖಕೆ
ಎಲ್ಲೂ ಕಾಣದ ಹೊಸತು ಜಗಕೆ
ನಿನ್ನ ಕರೆದುಕೊಂಡೊಯ್ಯೊ ಬಯಕೆ
ಜೊತೆಗಿರು ನೀ ನನ್ನ ಕೊನೆಯುಸಿರಿರೊ ತನಕ
ಕೊನೆಯುಸಿರೆ ಬೇಡ ಅವಳಿರುವ ತನಕ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ
 
ಕನ್ನಡಿಯು ನನ್ನ ಬೇಡಿ ಮನಸೆಲ್ಲ ಕದಡಿ
ನಿನ್ನನ್ನೆ ತೋರೆಂದು ಗೋಗರೆದಿದೆ
ಆ ನಿನ್ನಯ ಚಿತ್ತಾರ ತಗುಲಿಸೊ ಸಮರ
ನಮ್ಮನೆಯ ಗೋಡೆಲಿ ಸಜ್ಜಾಗಿದೆ
ಏಕೊ ಏಕಾಂತ ನಿನ್ನ ವಿನಹ
ಇರಲು ಮಧುರ ನನ್ನ ವಿರಹ
ಕನಸೆ ಬೀಳು ಪುನಃ ಪುನಃ
ಜೊತೆಗಿರು ನೀ ನನ್ನ ಕೊನೆಯುಸಿರಿರೊ ತನಕ
ಕೊನೆಯುಸಿರೆ ಬೇಡ ಅವಳಿರುವ ತನಕ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ

-
ಎಲ್ಲು ಮಾರದ ಹೃದಯ ನನಗೆ ಉಚಿತ ನೀಡುವೆಯಾ
ಕಳೆದೋದ ನನ್ನ ಕಿಸೆಯ ಎದೆಯ ತುದಿಗೆ ತಲುಪಿಸೆಯ
ನಿನ್‌ ಹೆಸರಿಗೆ ಜೂಜಾಡಿ  ನೀ ಸಿಗದೆ ಪರದಾಡಿ
ಸೋತಿರುವ ನನ್ನನ್ನು ಅಡವಿಟ್ಟುಕೊ ನೀನು
ಅನುದಿನವು ಮೂಡೊ ಆ ಸೂರ್ಯನು ನಾನೆ
ಪ್ರತಿಕ್ಷಣವು ಕರಗೊ ಮೇಣವು ನೀನೆ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ
 
ಹೂವಿನ ಜೊತೆ ಸಹವಾಸ ಕೈಚಾಚೊ ರಭಸ
ಮಂಡಿಯೂರೊ ಅಭ್ಯಾಸ ಶುರು ಆಗಿದೆ
ಹಸಿ ಹಸಿ ಸಂಕೋಚ ನನ್ನಲ್ಲಿ ಸುಮ್‌ ಸುಮ್ನೆ ಚೆಲ್ಲಿ
ಬಾಂಧವ್ಯ ಸಂಕೋಲೆ ಬಿಗಿದಾಗಿದೆ
ಈ ಹೊಸ ಬೇನೆಯ ನಾ ಸವಿಯೊ ಸುಖಕೆ
ಎಲ್ಲೂ ಕಾಣದ ಹೊಸತು ಜಗಕೆ
ನಿನ್ನ ಕರೆದುಕೊಂಡೊಯ್ಯೊ ಬಯಕೆ
ಜೊತೆಗಿರು ನೀ ನನ್ನ ಕೊನೆಯುಸಿರಿರೊ ತನಕ
ಕೊನೆಯುಸಿರೆ ಬೇಡ ಅವಳಿರುವ ತನಕ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ
 
ಕನ್ನಡಿಯು ನನ್ನ ಬೇಡಿ ಮನಸೆಲ್ಲ ಕದಡಿ
ನಿನ್ನನ್ನೆ ತೋರೆಂದು ಗೋಗರೆದಿದೆ
ಆ ನಿನ್ನಯ ಚಿತ್ತಾರ ತಗುಲಿಸೊ ಸಮರ
ನಮ್ಮನೆಯ ಗೋಡೆಲಿ ಸಜ್ಜಾಗಿದೆ
ಏಕೊ ಏಕಾಂತ ನಿನ್ನ ವಿನಹ
ಇರಲು ಮಧುರ ನನ್ನ ವಿರಹ
ಕನಸೆ ಬೀಳು ಪುನಃ ಪುನಃ
ಜೊತೆಗಿರು ನೀ ನನ್ನ ಕೊನೆಯುಸಿರಿರೊ ತನಕ
ಕೊನೆಯುಸಿರೆ ಬೇಡ ಅವಳಿರುವ ತನಕ
ಸೂರ್ಯನು ನಾ ಇರುಳು ಗೋಚರಿಸೊ ತನಕ
ಮೇಣವು ನೀ ಕರಗಿ ನೀಡುವೆಯ ಬೆಳಕ

Ellu Maarada Hrudaya song lyrics from Kannada Movie Simpallag Innond Love Story starring Praveen, Meghana Gaonkar, Master Hemanth, Lyrics penned by Suni Sung by Chethan Gandharva, Music Composed by B J Bharath, Sai Kiran, film is Directed by Suni and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ