LYRIC
-
ನಾನೆ ಬರೆದ ನನ್ನ ಕಥೆಗೆ ಆದೆ ಅತಿಥಿ ಪಾತ್ರಧಾರಿ
ಕಣ್ಣ ನೀರು ಜಾರಿಹೋಗಿದೆ ಕೆನ್ನೆ ಮೇಲೆ ಸುಮ್ಮನೆ ಸವರಿ
ಕೊಳವೆ ಬಾವಿಗೆ ಜಾರಿದ ಪ್ರೀತಿ ಮೇಲೆ ತರಲು ಆಗದ ರೀತಿ
ದೇವರೆ ನಿನ್ನ ಕಾರ್ಯಾಚರಣೆ ನೆಪ ಸಾಗಿದೆ ನೀಡು ವಿವರಣೆ
ಗುಜರಿ ಆಯ್ತು ಕನಸ ತೇರು ದುಗುಡ ಮಂಟಪ ನನ್ನೆದೆ ತವರು

ಪ್ರೀತಿಯ ನಗುವಿನ ವೈಭವ ಆಗಿದೆ ಬೇಸರದ ಹೊನಲು
ಸುಮ್ಮನೆ ಬಂದು ಹೋಗುವ ನೆನಪ ಜಾಹೀರಾತೆ ಮೇಲು
ಒಂದೆ ದಿನದ ಪಯಣ ಮರೆಸಿತ್ತು ಒಂಟಿತನ
ಕಣ್ಣೀರ ಈ ಗಾನ ನೋವೆಲ್ಲವೂ ದ್ವಿಗುಣ
ಶಪಿಸುವೆ ನನ್ನೆ ನಾ ಕ್ಷಮಿಸದೆ ನನಸನ್ನ
ಶುರು ಹೊಸತು ಅಧ್ಯಾಯ ಕನಸಿಗೆ ಕೊನೆಯ ವಿದಾಯ
||ನಾನೆ ಬರೆದ ನನ್ನ ಕಥೆಗೆ ಆದೆ ಅತಿಥಿ ಪಾತ್ರಧಾರಿ
ಕಣ್ಣ ನೀರು ಜಾರಿಹೋಗಿದೆ ಕೆನ್ನೆ ಮೇಲೆ ಸುಮ್ಮನೆ ಸವರಿ||
Please log in to see the full lyrics of this song.

Naane Bareda Nanna Kathege song lyrics from Kannada Movie Simpallag Innond Love Story starring Praveen, Meghana Gaonkar, Master Hemanth, Lyrics penned by Suni Sung by Aravind, Anuradha Bhat, Music Composed by B J Bharath, Sai Kiran, film is Directed by Suni and film is released on 2016